ETV Bharat / city

ಲಾಕ್​​ಡೌನ್ ಪಾಲಿಸದ ಸ್ಥಳಗಳಲ್ಲಿ ಅರೆ ಸೇನಾಪಡೆ ನಿಯೋಜಿಸಿ: ನಾರಾಯಣಸ್ವಾಮಿ ಆಗ್ರಹ - ಬೆಂಗಳೂರು ಸುದ್ದಿ

ಲಾಕ್​​ಡೌನ್​ ಪಾಲಿಸದ ಕಡೇ ಅರೆ ಸೇನಾಪಡೆ ನಿಯೋಜನೆ ಮಾಡುವಂತೆ ಎಂಎಲ್​ಸಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

Deploy a paramilitary force in locked-down places: Narayanaswamy's demand
ಲಾಕ್​​ಡೌನ್ ಪಾಲಿಸದ ಸ್ಥಳಗಳಲ್ಲಿ ಅರೆ ಸೇನಾಪಡೆ ನಿಯೋಜಿಸಿ: ನಾರಾಯಣಸ್ವಾಮಿ ಆಗ್ರಹ
author img

By

Published : Apr 2, 2020, 6:44 PM IST

ಬೆಂಗಳೂರು: ಲಾಕ್​​ಡೌನ್​ ಪಾಲಿಸದ ಕಡೇ ಅರೆ ಸೇನಾಪಡೆ ನಿಯೋಜನೆ ಮಾಡುವಂತೆ ಎಂಎಲ್​ಸಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಲಾಕ್​​ಡೌನ್ ಪಾಲಿಸದ ಸ್ಥಳಗಳಲ್ಲಿ ಅರೆ ಸೇನಾಪಡೆ ನಿಯೋಜಿಸಿ: ನಾರಾಯಣಸ್ವಾಮಿ ಆಗ್ರಹ

ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್​ಡೌನ್ ನಿಯಮಗಳನ್ನು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಪಾಲಿಸಲಾಗುತ್ತಿಲ್ಲ. ಹೀಗಾದರೆ ಕೊರೊನಾ ನಿಯಂತ್ರಣ ಕಷ್ಟವಾಗುತ್ತದೆ. ದೇಶಾದ್ಯಂತ ಜಾರಿಯಲ್ಲಿರುವ ಲಾಕ್​ಡೌನ್ ನಿಯಮಗಳನ್ನ ಅನುಸರಿಸದ ಪ್ರದೇಶಗಳಲ್ಲಿ ಅರೆ ಸೇನಾಪಡೆ, ಬಿಎಸ್ಎಫ್ ಪಡೆಗಳನ್ನ ನಿಯೋಜಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್​ಗಳು, ಆಶಾ ಕಾರ್ಯಕರ್ತರು, ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರುವುದನ್ನೂ ಖಂಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.