ETV Bharat / city

ಕಾಪ್ಟರ್​ ದುರಂತದಲ್ಲಿ ಮೃತಪಟ್ಟ ಸೇನಾಧಿಕಾರಿಗಳಿಗೆ ವಿಧಾನಸೌಧದ ಮುಂದೆ ಸೈಕಲ್​ ಕ್ಲಬ್​ನಿಂದ ಶ್ರದ್ಧಾಂಜಲಿ

author img

By

Published : Dec 12, 2021, 3:16 PM IST

ಬಿಪಿನ್​ ರಾವತ್​ ಹಾಗೂ 13 ಮಂದಿ ವೀರ ಯೋಧರಿಗೆ ನಮನ ಸಲ್ಲಿಸಲು ಆಯೋಜಿಸಿದ್ದ ಸೈಕಲ್​ ಜಾಥಾದಲ್ಲಿ ಮಾಜಿ ಸೈನಿಕರು ಹಾಗೂ ನೂರಾರು ನಾಗರಿಕರು ಭಾಗಿಯಾಗಿದ್ದರು..

cyclists humility
ಶ್ರದ್ಧಾಂಜಲಿ

ಬೆಂಗಳೂರು : ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಮೃತಪಟ್ಟ ಸಿಡಿಎಸ್​ ಬಿಪಿನ್​ ರಾವತ್ ಸೇರಿದಂತೆ ಸೇನಾ ಸಿಬ್ಬಂದಿಗೆ ಬೆಂಗಳೂರಿನ ವಿಧಾನಸೌಧದ ಮುಂಭಾಗ ಭಾರತ್​ ರಕ್ಷಕ್​ ಫೌಂಡೇಶನ್​ ಹಾಗೂ ಸೈಕಲ್​ ಕ್ಲಬ್​ನಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಭಾರತ್​ ರಕ್ಷಕ್​ ಫೌಂಡೇಶನ್​ ಹಾಗೂ ಬೆಂಗಳೂರು ಸೈಕಲ್​ ಕ್ಲಬ್​ನ ಸದಸ್ಯರು ವಿಧಾನಸೌಧದ ಮುಂಭಾಗ ಬೆಳ್ಳಂಬೆಳಗ್ಗೆಯೇ ಜಮಾಯಿಸಿ, ದುರಂತದಲ್ಲಿ ಮೃತಪಟ್ಟ ಸೇನಾಧಿಕಾರಿಗಳಿಗೆ ಗೌರವ ನಮನ ಸಲ್ಲಿಸಿದರು.

ಇದನ್ನೂ ಓದಿ: ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆ: ಸಿಎಂ ಬೊಮ್ಮಾಯಿ

ಬಿಪಿನ್​ ರಾವತ್​ ಹಾಗೂ 13 ಮಂದಿ ವೀರ ಯೋಧರಿಗೆ ನಮನ ಸಲ್ಲಿಸಲು ಆಯೋಜಿಸಿದ್ದ ಸೈಕಲ್​ ಜಾಥಾದಲ್ಲಿ ಮಾಜಿ ಸೈನಿಕರು ಹಾಗೂ ನೂರಾರು ನಾಗರಿಕರು ಭಾಗಿಯಾಗಿದ್ದರು.

ಸುಮಾರು 25 ಕಿಲೋಮೀಟರ್ ಸೈಕಲ್​ ಜಾಥಾ ನಡೆಸಿದ ಬಳಿಕ ವಿಧಾನಸೌಧದ ಮುಂಭಾಗ, ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.