ETV Bharat / city

ಬೆಂಗಳೂರಿನಲ್ಲಿಂದು 1,884 ಜನರಿಗೆ ಕೋವಿಡ್‌ ಪಾಸಿಟಿವ್

author img

By

Published : Jun 11, 2021, 9:55 AM IST

ಜೂನ್ 9ರಂದು 6,5726 ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಲಾಗಿದೆ. 78,714 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ..

Bangalore
ಬೆಂಗಳೂರು ಕೋವಿಡ್ ಕೇಸ್

ಬೆಂಗಳೂರು : ನಗರದಲ್ಲಿಂದು 1,884 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಬೊಮ್ಮನಹಳ್ಳಿಯಲ್ಲಿ 200, ದಾಸರಹಳ್ಳಿ 57, ಬೆಂಗಳೂರು ಪೂರ್ವ 290, ಮಹಾದೇವಪುರ 268, ಆರ್‌ಆರ್‌ನಗರ 144, ಬೆಂಗಳೂರು ದಕ್ಷಿಣ 140, ಬೆಂಗಳೂರು ಪಶ್ಚಿಮ 141, ಯಲಹಂಕದ 133 ಜನರಿಗೆ ಸೋಂಕು ತಗುಲಿದೆ.

ನಿನ್ನೆ ನಗರದಲ್ಲಿ 2,191 ಪ್ರಕರಣ ಪತ್ತೆಯಾಗಿದ್ದವು. 47 ಮಂದಿ ಮೃತಪಟ್ಟಿದ್ದರು. ಈವರೆಗೆ 95,423 ಸಕ್ರಿಯ ಪ್ರಕರಣಗಳಿವೆ. ಜೂನ್ 9ರಂದು 6,5726 ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಲಾಗಿದೆ. 78,714 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಪಾಸಿಟಿವಿಟಿ ಪ್ರಮಾಣ 3.82%ಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ 5.38% ಇದೆ.

ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಂಸದ ಪ್ರತಾಪಸಿಂಹ ನಡುವೆ ಟ್ವಿಟರ್ ಟಾಕ್ ವಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.