ETV Bharat / city

ಕೋವಿಡ್​ ನೈಟ್​​ ಕರ್ಫ್ಯೂ: ಕೆಆರ್ ಪುರ ಸೇತುವೆ ಬಂದ್ - ಕೊರೊನಾ ನೈಟ್​ ಕರ್ಫ್ಯೂ

ಇಂದಿನಿಂದ ನಗರದಲ್ಲಿ ನೈಟ್ ಕರ್ಫ್ಯೂ ಜಾರಿಯಾಗಿದ್ದು, ಮೇಡಹಳ್ಳಿ, ಕೆಆರ್ ಪುರ ಸೇತುವೆ ಬಂದ್ ಮಾಡಿರುವ ಪೊಲೀಸರು ಸರ್ವೀಸ್ ರಸ್ತೆಯ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದರಿಂದ ನಿಧಾನಗತಿಯ ಟ್ರಾಫಿಕ್ ಜಾಮ್ ಉಂಟಾಗಿದೆ.

covid night curfew bangalore KR Pura bridge closed
ನೈಟ್​​ ಕರ್ಫ್ಯೂ
author img

By

Published : Apr 10, 2021, 10:54 PM IST

ಕೆಆರ್​ ಪುರ: ನೈಟ್​ ಕರ್ಫ್ಯೂ ಮೊದಲ ದಿನವಾದ ಇಂದು ಸಿಲಿಕಾನ್​ ಸಿಟಿಯಲ್ಲಿ ಪೊಲೀಸರು ಅಲರ್ಟ್​ ಆಗಿದ್ದು, ಹೊರವಲಯದಿಂದ ನಗರ ಪ್ರವೇಶ ಮಾಡುತ್ತಿರುವ ವಾಹನಗಳನ್ನು ತಡೆಯಲಾಗಿದೆ.

ಕೋವಿಡ್​ ನೈಟ್​​ ಕರ್ಫ್ಯೂ

ಇಂದಿನಿಂದ ನಗರದಲ್ಲಿ ನೈಟ್ ಕರ್ಫ್ಯೂ ಜಾರಿಯಾಗಿದ್ದು, ಮೇಡಹಳ್ಳಿ, ಕೆಆರ್ ಪುರ ಸೇತುವೆ ಬಂದ್ ಮಾಡಿರುವ ಪೊಲೀಸರು ಸರ್ವೀಸ್ ರಸ್ತೆಯ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದರಿಂದ ನಿಧಾನಗತಿಯ ಟ್ರಾಫಿಕ್ ಜಾಮ್ ಉಂಟಾಗಿದೆ. ಅಲ್ಲದೆ ಬೆಂಗಳೂರು ಹೊರವಲಯದಿಂದ ನಗರದ ಕಡೆ ಬರುವ ವಾಹನಗಳನ್ನು ತಡೆ ಹಿಡಿಯಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.