ETV Bharat / city

ಭಾನುವಾರದ ಕೊರೊನಾ ಕರ್ಫ್ಯೂಗೆ ಭಣಗುಟ್ಟುತ್ತಿರುವ ರಾಷ್ಟ್ರೀಯ ಹೆದ್ದಾರಿ-4 - lock down effects

ಕೇಂದ್ರ ಸರ್ಕಾರದ ಲಾಕ್​ಡೌನ್​ 4.0 ಅನ್ವಯ ಭಾನುವಾರದ ಸಂಪೂರ್ಣ ನಿಷೇಧಾಜ್ಞೆ ರಾಜ್ಯಾದ್ಯಂತ ಕಟ್ಟು ನಿಟ್ಟನಿಂದ ಅನುಷ್ಠಾನಕ್ಕೆ ತರಲಾಗಿದೆ. ಸದಾ ಸಂಚಾರ ದಟ್ಟಣೆಯಿಂದ ಕೂಡಿರುತ್ತಿದ್ದ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಖಾಲಿಯಾಗಿದೆ.

corona-curfew-effect-in-karnataka
ಕೊರೊನಾ ಕರ್ಪ್ಯೂ
author img

By

Published : May 24, 2020, 3:44 PM IST

ನೆಲಮಂಗಲ: ನಾಲ್ಕನೇ ಹಂತದ ಲಾಕ್​ಡೌನ್​ ಅನ್ವಯ, ಮೇ 24ರ ಮೊದಲ ಸಂಪೂರ್ಣಾ ದಿಗ್ಬಂಧನ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂದು ವಾಹನಗಳ ಓಡಾಟ ಇಲ್ಲದೆ ರಾಷ್ಟ್ರೀಯ ಹೆದ್ದಾರಿ-4 ಭಣಗುತ್ತಿತ್ತು.

ಅಂತಾರಾಜ್ಯ ವಾಹನಗಳ ಓಡಾಟದಿಂದ ಗಿಜಿಗುಡುತ್ತಿದ್ದ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ-4, ಸ್ಥಳೀಯ ಹಾಗೂ ಅಗತ್ಯ ಸೇವೆಗಳ ವಾಹನಗಳು ಮಾತ್ರ ಓಡಾಡುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.