ETV Bharat / city

ರಾಜ್ಯ ಹೈಕೋರ್ಟ್‌ಗೆ 10 ಖಾಯಂ ನ್ಯಾಯಮೂರ್ತಿಗಳ ನೇಮಕಕ್ಕೆ ಸುಪ್ರೀಂ ಅನುಮೋದನೆ - ಸುಪ್ರೀಂಕೋರ್ಟ್‌

ಸುಪ್ರೀಂಕೋರ್ಟ್‌ ಕೊಲಿಜಿಯಂ ರಾಜ್ಯ ಹೈಕೋರ್ಟ್‌ನ 10 ಮಂದಿ ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಖಾಯಂ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ.

Supreme Court Collegium on 07 September, 2021 has approved the proposal for appointment of 10 Additional Judges of the Karnataka High Court
ರಾಜ್ಯ ಹೈಕೋರ್ಟ್‌ಗೆ 10 ಮಂದಿ ಖಾಯಂ ನ್ಯಾಯಮೂರ್ತಿಗಳ ನೇಮಕಕ್ಕೆ ಸುಪ್ರೀಂಕೋರ್ಟ್‌ನ ಕೊಲ್ಜಿಯಂ ಅನುಮೋದನೆ
author img

By

Published : Sep 8, 2021, 6:24 PM IST

ನವದಹೆಲಿ: ರಾಜ್ಯ ಹೈಕೋರ್ಟ್‌ಗೆ ಖಾಯಂ ಆಗಿ 10 ಮಂದಿ ನ್ಯಾಯಮೂರ್ತಿಗಳ ನೇಮಕದ ಪ್ರಸ್ತಾಪಕ್ಕೆ ಸುಪ್ರೀಂಕೋರ್ಟ್‌ನ ಕೊಲಿಜಿಯಂ ಒಪ್ಪಿಗೆ ಕೊಟ್ಟಿದೆ.

ಸುಪ್ರಿಂಕೋರ್ಟ್‌ ಪ್ರಕಟಣೆ
ಸುಪ್ರಿಂಕೋರ್ಟ್‌ ಪ್ರಕಟಣೆ

ನ್ಯಾಯಮೂರ್ತಿ ಮರಲೂರ್‌ ಇಂದ್ರಕುಮಾರ್‌ ಅರುಣ್‌, ನ್ಯಾ.ಇಂಗಲಗುಪ್ಪೆ ಸೀತಾರಾಮಯ್ಯ ಇಂದ್ರೇಶ್‌, ನ್ಯಾ.ರವಿ ವೆಂಕಪ್ಪ ಹೊಸಮನಿ, ನ್ಯಾ.ಸವಣೂರು ವಿಶ್ವಜಿತ್‌ ಶೆಟ್ಟಿ, ನ್ಯಾ. ಶಿವಶಂಕರ್‌ ಅಮರಣ್ಣನವರ್‌, ನ್ಯಾ.ಎಂ.ಗಣೇಶಯ್ಯ ಉಮಾ, ನ್ಯಾ.ವೇದವ್ಯಾಸಾಚಾರ್‌ ಶ್ರೀಶಾನಂದ, ನ್ಯಾ.ಹಂಚಟೆ ಸಂಜೀವ್‌ ಕುಮಾರ್‌, ನ್ಯಾ.ಪದ್ಮರಾಜ್‌ ನೇಮಚಂದ್ರ ದೇಸಾಯಿ ಹಾಗೂ ನ್ಯಾ.ಪಿ.ಕೃಷ್ಣ ಭಟ್‌ ಅವರನ್ನು ಖಾಯಂ ನ್ಯಾಯಮೂರ್ತಿಗಳಾಗಿ ರಾಜ್ಯ ಹೈಕೋರ್ಟ್‌ಗೆ ನೇಮಕ ಮಾಡಲಾಗಿದೆ.

ಸುಪ್ರಿಂಕೋರ್ಟ್‌ ಪ್ರಕಟಣೆ
ಸುಪ್ರಿಂಕೋರ್ಟ್‌ ಪ್ರಕಟಣೆ

ಈ ಹಿಂದೆ ರಾಜ್ಯ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎ.ಎಸ್‌.ಓಕ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರನ್ನು ಸುಪ್ರೀಂಕೋರ್ಟ್‌ಗೆ ಬಡ್ತಿ ನೀಡಿ ಕೊಲಿಜಿಯಂ ನೇಮಕ ಮಾಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.