ETV Bharat / city

ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ: ಸಿಎಂ ಸೇರಿದಂತೆ ರಾಜ್ಯ ನಾಯಕರಿಂದ ಗೌರವ ನಮನ

Atal Bihari Vajpayee Birth anniversary: ಭಾರತ ರತ್ನ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜಯಂತಿಯ ದಿನದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಜೆಡಿಎಸ್‍ ವರಿಷ್ಠ ಹೆಚ್.ಡಿ. ದೇವೇಗೌಡ, ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಗೌರವ ನಮನ ಸಲ್ಲಿಸಿದ್ದಾರೆ.

ಬಸವರಾಜ ಬೊಮ್ಮಾಯಿ,  ಬಿ.ಎಸ್ ಯಡಿಯೂರಪ್ಪ ಹೆಚ್​.ಡಿ ದೇವೇಗೌಡ ಹಾಗೂ ಹೆಚ್​​.ಡಿ ಕುಮಾರಸ್ವಾಮಿ

author img

By

Published : Dec 25, 2021, 12:17 PM IST

ಬೆಂಗಳೂರು: ಭಾರತ ರತ್ನ, ಮಾಜಿ ಪ್ರಧಾನಿ, ದಿ.ಅಟಲ್ ಬಿಹಾರಿ ವಾಜಪೇಯಿ ಅವರ 97ನೇ ಜನ್ಮದಿನದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಗೌರವ ನಮನ ಸಲ್ಲಿಸಿದ್ದಾರೆ.

  • ಭಾರತ ರತ್ನ, ಮಾಜಿ ಪ್ರಧಾನಿ, ಶ್ರದ್ಧೇಯ ಅಟಲ್‌ ಬಿಹಾರಿ ವಾಜಪೇಯಿ ಅವರ ಜಯಂತಿಯ ದಿನದಂದು ಗೌರವ ನಮನಗಳು.#AtalBihariVajpayee pic.twitter.com/ewESh3lI2s

    — Basavaraj S Bommai (@BSBommai) December 25, 2021 " class="align-text-top noRightClick twitterSection" data=" ">

ಮಾಜಿ ಪ್ರಧಾನಿ 'ಭಾರತ ರತ್ನ ದಿ. ಅಟಲ್ ಬಿಹಾರಿ ವಾಜಪೇಯಿ' ಅವರ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು. ಆದರ್ಶ ಆಡಳಿತಗಾರ ಅಟಲ್ ಜೀ ಅವರ ಜಯಂತಿಯನ್ನು 'ಭಾರತ ಸುಶಾಸನ ದಿನ'ವನ್ನಾಗಿ ಆಚರಿಸುತ್ತಿದೆ. ಅವರ ಸಾಧನೆಗಳನ್ನು, ಉತ್ತಮ ಆಡಳಿತದ ಪ್ರೇರಣೆಗಳನ್ನು ದೇಶ ಸದಾ ಸ್ಮರಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

  • ದೇಶ ಕಂಡ ಆದರ್ಶ ನೇತಾರ, ಮುತ್ಸದ್ಧಿ ಸಂಸದೀಯಪಟು, ಅಜಾತಶತೃ, ನನ್ನ ಹೆಮ್ಮೆಯ ಮಾರ್ಗದರ್ಶಕರೂ ಆಗಿದ್ದ ಮಾಜಿ ಪ್ರಧಾನಿ ಭಾರತರತ್ನ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಅವರಿಗೆ ಅನಂತ ಪ್ರಣಾಮಗಳು. ಅವರ ಅದ್ವಿತೀಯ ವ್ಯಕ್ತಿತ್ವ, ಆಡಳಿತ ವೈಖರಿ, ನಾಯಕತ್ವ, ಸಾಧನೆಗಳು ಎಲ್ಲರಿಗೂ ಮಾದರಿ, ಸ್ಫೂರ್ತಿದಾಯಕ. #GoodGovernanceDay pic.twitter.com/X0DkyYOKYW

    — B.S. Yediyurappa (@BSYBJP) December 25, 2021 " class="align-text-top noRightClick twitterSection" data=" ">

ದೇಶ ಕಂಡ ಆದರ್ಶ ನೇತಾರ, ಮುತ್ಸದ್ಧಿ ಸಂಸದೀಯಪಟು, ಅಜಾತಶತೃ, ನನ್ನ ಹೆಮ್ಮೆಯ ಮಾರ್ಗದರ್ಶಕರೂ ಆಗಿದ್ದ ಮಾಜಿ ಪ್ರಧಾನಿ, ಭಾರತರತ್ನ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಅವರಿಗೆ ಅನಂತ ಪ್ರಣಾಮಗಳು. ಅವರ ಅದ್ವಿತೀಯ ವ್ಯಕ್ತಿತ್ವ, ಆಡಳಿತ ವೈಖರಿ, ನಾಯಕತ್ವ, ಸಾಧನೆಗಳು ಎಲ್ಲರಿಗೂ ಮಾದರಿ, ಸ್ಫೂರ್ತಿದಾಯಕ ಎಂದು ಮಾಜಿ ಸಿಎಂ ಬಿ.ಎಸ್​​ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಮಾಜಿ ಪ್ರಧಾನಿ, ಜೆಡಿಎಸ್‍ ವರಿಷ್ಠ ಹೆಚ್.ಡಿ.ದೇವೇಗೌಡ ಟ್ವೀಟ್ ಮಾಡಿ, ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ 97ನೇ ಜನ್ಮದಿನದಂದು ಅವರಿಗೆ ಗೌರವ ಪೂರ್ವಕ ನಮನಗಳು. ಅವರು ರಾಜಕಾರಣಿ ಮತ್ತು ಆತ್ಮೀಯ ಸ್ನೇಹಿತರಾಗಿದ್ದರು. ಆಧುನಿಕ ಭಾರತಕ್ಕೆ ಅವರ ಕೊಡುಗೆ ಸದಾ ಸ್ಮರಣೀಯ ಎಂದಿದ್ದಾರೆ.

  • Respectful tributes to former Prime Minister Sri Atal Bihari Vajpayee on his 97th birth anniversary. He was a statesman and a dear friend. His contributions to modern India will always be remembered. pic.twitter.com/0eKJcZVwbb

    — H D Devegowda (@H_D_Devegowda) December 25, 2021 " class="align-text-top noRightClick twitterSection" data=" ">

ಭಾರತದ ಮಾಜಿ ಪ್ರಧಾನಮಂತ್ರಿಗಳು ಹಾಗೂ ಕವಿ ಮನಸ್ಸಿನ ರಾಜನೀತಿಘ್ನರು ಆಗಿದ್ದ, ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಅವರಿಗೆ ಗೌರವ ಪೂರ್ವಕ ನಮನಗಳು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

  • ಭಾರತದ ಮಾಜಿ ಪ್ರಧಾನಮಂತ್ರಿಗಳು ಹಾಗೂ ಕವಿ ಮನಸ್ಸಿನ ರಾಜನೀತಿಘ್ನರು ಆಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು. pic.twitter.com/0CMu47um5u

    — H D Kumaraswamy (@hd_kumaraswamy) December 25, 2021 " class="align-text-top noRightClick twitterSection" data=" ">

ರಾಷ್ಟ್ರ ರಾಜಕಾರಣದ ಧೀಮಂತ ನಾಯಕ, ತನ್ನ ಆಡಳಿತದ ವೈಖರಿಯಿಂದ ಜನಮಾನಸದಲ್ಲಿ ಅಜಾತಶತ್ರು ಎಂಬ ಬಿರುದನ್ನು ಪಡೆದ, ಭಾರತ ಕಂಡ ಶ್ರೇಷ್ಠ ಪ್ರಧಾನಿಗಳಾದ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಸ್ಮರಣೆಯಂದು ಸಹಸ್ರ ನಮನಗಳು. ಅಟಲ್ ಜೀ ಸ್ಮರಣಾರ್ಥ ಆಚರಿಸಲ್ಪಡುವ ಉತ್ತಮ ಆಡಳಿತ ದಿನದ ಶುಭಾಶಯಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಸಂಪುಟ ಸಹೋದ್ಯೋಗಿಗಳು, ಬಿಜೆಪಿ ನಾಯಕರು ಶುಭ ಕೋರಿದ್ದಾರೆ.

ಕ್ರಿಸ್​​ಮಸ್​ಗೆ ಶುಭ ಕೋರಿದ ಹೆಚ್​​ಡಿಡಿ:

ನಾಡಿನ ಸಮಸ್ತ ಕ್ರೈಸ್ತ ಬಾಂಧವರಿಗೆ ಕ್ರಿಸ್​ಮಸ್​​ ಹಬ್ಬದ ಹಾರ್ದಿಕ ಶುಭಾಶಯಗಳು. ಯೇಸು ಕ್ರಿಸ್ತರ ತತ್ವಗಳು ಜಗತ್ತಿನಾದ್ಯಂತ ಅಪಾರ ಜ್ಞಾನ, ಅರಿವು ಮತ್ತು ಸಂತಸ ಹರಡಿದೆ. ಈ ಸುದಿನದಂದು ಎಲ್ಲರ ಬಾಳಿನಲ್ಲಿ ಸುಖ-ಸಂತೋಷ ಮತ್ತು ನೆಮ್ಮದಿ ಮೂಡಲಿ ಎಂದು ದೇವೇಗೌಡರು ಪ್ರಾರ್ಥಿಸಿದ್ದಾರೆ.

  • ನಾಡಿನ ಸಮಸ್ತ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಯೇಸು ಕ್ರಿಸ್ತರ ತತ್ವಗಳು ಜಗತ್ತಿನಾದ್ಯಂತ ಅಪಾರ ಜ್ಞಾನ, ಅರಿವು ಮತ್ತು ಸಂತಸ ಹರಡಿದೆ. ಈ ಸುದಿನದಂದು ಎಲ್ಲರ ಬಾಳಿನಲ್ಲಿ ಸುಖ-ಸಂತೋಷ ಮತ್ತು ನಿಮ್ಮದು ಮೂಡಲಿ ಎಂದು ಪ್ರಾರ್ಥಿಸುತ್ತೇನೆ.#MerryChristmas

ಇದನ್ನೂ ಓದಿ: ಕ್ರಿಸ್​ಮಸ್​ಗೆ ಶುಭ ಕೋರಿದ ಸಿಂ ಬೊಮ್ಮಾಯಿ, ಬಿಎಸ್‌ವೈ : ಕೋವಿಡ್ ಮಾರ್ಗಸೂಚಿ ಪಾಲಿಸಿ ಹಬ್ಬ ಆಚರಿಸಲು ಮನವಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.