ETV Bharat / city

ಐಎಂಎ ವಂಚನೆ ಪ್ರಕರಣ: ಮನ್ಸೂರ್​ ಖಾನ್​ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ - ima

ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅಲಿ ಖಾನ್​ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಸಿಟಿ ಸಿವಿಲ್​ ಕೋರ್ಟ್​ ಆದೇಶ ಹೊರಡಿಸಿದೆ.

ಮನ್ಸೂರ್ ಖಾನ್
author img

By

Published : Aug 1, 2019, 9:13 PM IST

ಬೆಂಗಳೂರು; ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅಲಿ ಖಾನ್​ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಸಿಟಿ ಸಿವಿಲ್​ ಕೋರ್ಟ್​ ಆದೇಶ ಹೊರಡಿಸಿದೆ.

ಮನ್ಸೂರ್ ಖಾನ್​ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

10 ದಿನಗಳಿಂದ ಜಾರಿ ನಿರ್ದೆಶನಾಲಯದ ಆಧಿಕಾರಿಗಳು ಮನ್ಸೂರ್ ಅಲಿ ಖಾನ್​ನನ್ನು ವಿಚಾರಣೆ ನಡೆಸಿದ್ದರು. ಬೆಂಗಳೂರು ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹ ಸಿಟಿ ಸಿವಿಲ್ ಕೋರ್ಟ್​ನಲ್ಲಿ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿಡುವಂತೆ ಆದೇಶಿಸಲಾಗಿದೆ. ಮನ್ಸೂರ್​ನನ್ನು ಬಿಗಿ ಪೊಲೀಸ್​ ಭದ್ರತೆ ನಡುವೆ ಇಡಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆತಂದರು. ಇಡಿ ಅಧಿಕಾರಿಗಳ ಮುಂದೆ ಕುತೂಹಲಕಾರಿ ಹೇಳಿಕೆ ನೀಡಿರುವ ಹಿನ್ನೆಲೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

Intro:KN_BNG_ANKL_02_01_MANSOOR JAIL_MUNIRAJU_KA10020
ಆನೇಕಲ್ ;
ಬಹುಕೋಟಿ ವಂಚಕ ಮನ್ಸೂರ್ ಅಲಿ ಖಾನ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ಹಿನ್ನೆಲೆ
ಇನ್ನು ಕೆಲವೇ ನಿಮಿಷಗಳಲ್ಲಿ ಕೇಂದ್ರ ಕಾರಾಗೃಹಕ್ಕೆ ಬರಲಿರುವ ಮನ್ಸೂರ್ ಅಲಿ ಖಾನ್
ಅಗತ್ಯ ಬಿದ್ದಲ್ಲಿ ಜಯದೇವ ಆಸ್ಪತ್ರೆಯ ಚಿಕಿತ್ಸೆಗೆ ಅವಕಾಶ
ಕೇಂದ್ರ ಕಾರಾಗ್ರಹದಲ್ಲಿ ಹೆಚ್ಚುವರಿ ಪೋಲೀಸರ ವ್ಯವಸ್ಥೆಯ ನಡುವೆ ಆಗಮಿಸಿದ ಮನ್ಸೂರ್...
ಬಿಗಿ ಬಂದೋಬಸ್ತ್ ನಲ್ಲಿ ಮನ್ಸೂರ್ ಜೈಲಿನ ಒಳಕ್ಕೆ. ಪರಪ್ಪನ ಅಗ್ರಹಾರ ಪೊಲೀಸರ ಸಾಥ್ ನಲ್ಲಿ ಮನ್ಸೂರ್ ಜೈಲಿಗೆ.
ಜೈಲಿನ ಒಳಗೆ ಎಂಟ್ರಿ ಕೊಟ್ಟ ಮನ್ಸೂರ್.
3.38 ರ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲಿಗೆ ಎಂಟ್ರಿ.
ಸೆಕ್ಯುರಿಟಿಯೊಂದಿಗೆ ಮನ್ಸೂರ್ ನನ್ನು ಕರೆತಂದ ಪೊಲೀಸರು.
ಬಹುಕೋಟಿ ವಂಚಕ ಮನ್ಸೂರ್ ಅಲಿ ಖಾನ್ ಜೈಲುಪಾಲು

ಪರಪ್ಪನ ಅಗ್ರಹಾರ ಜೈಲಿಗೆ ಕರೆತಂದ ಇ.ಡಿ ಅಧಿಕಾರಿಗಳು.

ಬೆಂಗಳೂರು ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹ

ಸಿಟಿ ಸಿವಿಲ್ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ಹಿನ್ನೆಲೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಮನ್ಸೂರ್ ಅಲಿ ಖಾನ್ನನ್ನು ಕರೆತಂದ ಇ.ಡಿ ಅಧಿಕಾರಿಗಳು.

ಬಿಗಿ ಭದ್ರತೆಯಲ್ಲಿ ಮನ್ಸೂರ್ ಅಲಿ ಖಾನ್ ನನ್ನು ಕರೆತಂದ ಇ.ಡಿ
Body:KN_BNG_ANKL_02_01_MANSOOR JAIL_MUNIRAJU_KA10020

Conclusion:KN_BNG_ANKL_02_01_MANSOOR JAIL_MUNIRAJU_KA10020

ETV Bharat Logo

Copyright © 2024 Ushodaya Enterprises Pvt. Ltd., All Rights Reserved.