ETV Bharat / city

Black Fungus.. ರಾಜ್ಯದಲ್ಲಿ 244 ಮಂದಿ ಬಲಿ: ಕೇಂದ್ರದಿಂದ ಹೆಚ್ಚುವರಿ ಔಷಧಿ ಹಂಚಿಕೆ - ಕೇಂದ್ರ ಸಚಿವ ಸದಾನಂದಗೌಡ ಟ್ವೀಟ್

ಕೊರೊನಾ ಮಹಾಮಾರಿ ನಡುವೆ ರಾಜ್ಯಕ್ಕೆ Black Fungus ಕಾಟವೂ ತಟ್ಟಿದೆ. ಈವರೆಗೆ ಕಪ್ಪು ಶಿಲೀಂಧ್ರಕ್ಕೆ ರಾಜ್ಯದಲ್ಲಿ 244 ಜನರು ಬಲಿಯಾಗಿದ್ದಾರೆ. ಹಾಗಾಗಿ ಕೇಂದ್ರದಿಂದ ಮ್ಯುಕೋರ್ಮೈಕೋಸಿಸ್ ಫಂಗಸ್​ಗೆ ನೀಡುವ ಔಷಧ ಲಿಪೊಸೊಮಾಲ್ ಎಂಫೋಟೆರಿಸಿನ್- ಬಿ 5,240 ವಯಲ್ಸ್ಅನ್ನು ಕರ್ನಾಟಕಕ್ಕೆ ಒದಗಿಸಲಾಗಿದೆ.

BLACK_FUNGUS
ಬ್ಲ್ಯಾಕ್ ಫಂಗಸ್​
author img

By

Published : Jun 23, 2021, 1:18 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸದ ನಡುವೆ ಬ್ಲ್ಯಾಕ್ ಫಂಗಸ್ ಆರ್ಭಟ ಮುಂದುವರೆದಿದೆ. ಈವರೆಗೆ 3079 ಜನರಲ್ಲಿ ಮ್ಯುಕೋರ್ಮೈಕೋಸಿಸ್ ಫಂಗಸ್ ಪತ್ತೆಯಾಗಿದ್ದು, 244 ಜನರು ಇದರಿಂದ ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಬ್ಲ್ಯಾಕ್​ ಫಂಗಸ್ ಕೇಸ್ ಸಾವಿರ ಗಡಿ ದಾಟಿದ್ದು 1004 ಜನರಲ್ಲಿ ಪತ್ತೆಯಾಗಿದೆ. 74 ಜನರು ಮೃತರಾಗಿದ್ದಾರೆ. ನಗರದ ವಿಕ್ಟೋರಿಯಾದಲ್ಲಿ 198, ಬೌರಿಂಗ್ 253 ಒಟ್ಟು 451 ಜನರಿಗೆ ಚಿಕಿತ್ಸೆ ಮುಂದುವರೆದಿದೆ.‌

  • #BlackFungus #liposomalamphotericinb
    ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇಂದು ಹೆಚ್ಚುವರಿಯಾಗಿ 61120 ವಯಲ್ಸ್ ಲಿಪೊಸೊಮಾಲ್ ಎಂಫೋಟೆರಿಸಿನ್-ಬಿ ಹಂಚಿಕೆ ಮಾಡಿದ್ದೇವೆ. ಕರ್ನಾಟಕಕ್ಕೆ 5240 ವಯಲ್ಸ್ ಒದಗಿಸಲಾಗಿದೆ.
    ದೇಶಾದ್ಯಂತ ಇದುವರೆಗೆ 7.9 ಲಕ್ಷ ವಯಲ್ಸ್ ಹಂಚಿಕೆ ಮಾಡಲಾಗಿದ್ದು ರಾಜ್ಯಕ್ಕೆ 61120 ವಯಲ್ಸ್ ದೊರೆತಿದೆ. pic.twitter.com/0pvmbBZFGD

    — Sadananda Gowda (@DVSadanandGowda) June 23, 2021 " class="align-text-top noRightClick twitterSection" data=" ">

ರಾಜ್ಯಕ್ಕೆ ಬಂತು ಲಿಪೊಸೊಮಾಲ್ ಎಂಫೋಟೆರಿಸಿನ್- ಬಿ ವಯಲ್ಸ್

ಮ್ಯುಕೋರ್ಮೈಕೋಸಿಸ್ ಫಂಗಸ್​ಗೆ ನೀಡುವ ಔಷಧ ಲಿಪೊಸೊಮಾಲ್ ಎಂಫೋಟೆರಿಸಿನ್- ಬಿ 5,240 ವಯಲ್ಸ್ಅನ್ನು ಕರ್ನಾಟಕಕ್ಕೆ ಒದಗಿಸಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇಂದು ಹೆಚ್ಚುವರಿಯಾಗಿ 61,120 ವಯಲ್ಸ್ ಹಂಚಿಕೆ ಮಾಡಲಾಗಿದ್ದು, ದೇಶಾದ್ಯಂತ ಇದುವರೆಗೂ 7.9ಲಕ್ಷ ವಯಲ್ಸ್ ಪೂರೈಸಲಾಗಿದೆ. ಇದರಲ್ಲಿ ರಾಜ್ಯಕ್ಕೆ 61,120 ವಯಲ್ಸ್ ದೊರೆತಿದೆ ಎಂದು ಕೇಂದ್ರ ರಾಸಾನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.