ETV Bharat / city

ಕ್ಲಬ್ ಮೇಲೆ ಸಿಸಿಬಿ ದಾಳಿ... ಜೂಜಾಡುತ್ತಿದ್ದ 20ಜನ ಆರೋಪಿಗಳ ಬಂಧನ

ಕ್ಲಬ್​ನಲ್ಲಿ ಇಸ್ಪೀಟ್​ ಆಡುತ್ತಿದ್ದವರ ಮೇಲೆ ಸಿಸಿಬಿ ದಾಳಿ. 20 ಜನ ಆರೋಪಿಗಳು ಕಂಬಿ ಹಿಂದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಘಟನೆ.

ಕ್ಲಬ್ ಮೇಲೆ ಸಿಸಿಬಿ ದಾಳಿ
author img

By

Published : Mar 24, 2019, 1:34 PM IST

ಬೆಂಗಳೂರು: ರಾಜರಾಜೇಶ್ವರಿ ನಗರದ ಚಾಮುಂಡೇಶ್ವರಿ ಅಸೋಸಿಯೇಷನ್ ಕ್ಲಬ್ ಮೇಲೆ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು ಜೂಜಾಡುತ್ತಿದ್ದ 20 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ರಾಜೇಶ್ವರಿನಗರ ಪೊಲೀಸ್ ಠಾಣೆಯ ಸರಹದ್ದಿನ ರಾಜರಾಜೇಶ್ವರಿನಗರ ಕ್ಲಬ್​ನಲ್ಲಿ ಕೆಲ ಆಸಾಮಿಗಳು ಹಣವನ್ನು ಪಣವಾಗಿಕಟ್ಟಿಕೊಂಡು ಇಸ್ಪೀಟ್​ ಆಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಪೊಲೀಸರು ದಾಳಿ ನಡೆಸಿ 20 ಜನರನ್ನು ಬಂಧಿಸಿದ್ದಾರೆ.

ಸಂತೋಷ, ಚಿಕ್ಕವರದೇಗೌಡ, ಸತೀಶ್, ಅರುಣ್​ಕುಮಾರ್, ರಾಜು, ವಾಸುದೇವ, ಕುಮಾರ್, ಭೀಮೇಗೌಡ, ಸಂಪತ್, ನಾಗರಾಜ್, ಸುಬ್ರಹ್ಮಣ್ಯ, ರೇಣುಕಪ್ಪ, ರಮಾನಂದ, ಗುರು, ಗಿರೀಶ್, ಮಂಜುನಾಥ್, ಸುನೀಲ್, ಮಂಜು, ಸತಿಶ್, ಶಿವಲಿಂಗ ಬಂಧಿತ ಆರೋಪಿಗಳು. ಬಂಧಿತರಿಂದ ನಗದು ಮತ್ತು ಇಸ್ಪೀಟ್ ವಶಪಡಿಸಿಕೊಂಡಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

KN_bng-05_ccb raid_bhavya-7204498

Bhavya

ಕ್ಲಬ್ ಮೇಲೆ ಸಿಸಿಬಿ ದಾಳಿ
20ಜನ ಆರೋಪಿಗಳ ಬಂಧನ

ರಾಜೇಶ್ವರಿನಗರ ಪೊಲೀಸ್ ಠಾಣೆಯ ಸರಹದ್ದಿನ ರಾಜರಾಜೇಶ್ವರಿನಗರ ಬಿ.ಇ .ಎಂ. ಎಲ್ ಕಾಂಪ್ಲೆಕ್ಸ್ ಎದುರು  ಚಾಮುಂಡೇಶ್ವರಿ  ಅಸೋಸಿಯೇಷನ್ ಕ್ಲಬ್ ನಲ್ಲಿ  ಕೆಲವು ಜನ ಅಸಾಮಿಗಳು  ಹಣವನ್ನು ಪಣವಾಗಿ  ಕಟ್ಟಿಕೊಂಡು  ಇಸ್ಲೀಟ್ ಜೂಜಾಟವನ್ನು ಆಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ ‌ಕೆಂದ್ರ ಅಪರಾಧ ವಿಭಾಗದ ವಿಶೇಷ ವಿಚಾರಣಾ  ದಳದ   ಪೊಲಿಸರು ದಾಳಿ‌ನಡೆಸಿದ್ದಾರೆ. ಸಂತೋಷ,  ಚಿಕ್ಕವರದೇಗೌಡ, ಸತೀಶ್, ಅರುಣ್ಕುಮಾರ್, ರಾಜು,  ವಾಸುದೇವ, ಕುಮಾರ್, ಭೀಮೆಗೌಡ,ಸಂಪತ್ ,ನಾಗರಾಜ್, ಸುಬ್ರಮಣ್ಯ, ರೆಣುಕಪ್ಪ, ರಮಾನಂದ, ಗುರು ,ಗಿರೀಶ್,ಮಂಜುನಾಥ್,ಸುನೀಲ್,ಮಂಜು,ಸತಿಶ್,ಶಿವಲಿಂಗ ಬಂಧಿತ ಆರೋಪಿಗಳು.ಇನ್ನು ಬಂಧಿತರಿಂದ ನಗದು ಇಸ್ಪೀಟ್ ವಶಪಡಿಸಿ ತನಿಖೆ ಮುಂದುವರೆಸಿದ್ದಾರೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.