ETV Bharat / city

ರಂಗೇರಿದ ಉಪ ಚುನಾವಣಾ ಕಣ: ಚಿಕ್ಕಬಳ್ಳಾಪುರದಲ್ಲಿ ಬಿಎಸ್​ಪಿ ಸಿದ್ಧತೆ ಜೋರು - ಡಿ.ಆರ್ ನಾರಾಯಣಸ್ವಾಮಿ ಸುದ್ದಿ

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಹುಜನ ಸಮಾಜ ಪಕ್ಷದಿಂದ ಟಿಕೆಟ್ ಆಕಾಂಕ್ಷಿ ಡಿ.ಆರ್.ನಾರಾಯಣಸ್ವಾಮಿ ಈಗಿನಿಂದಲೇ ಚುನಾವಣೆಯಲ್ಲಿ ಗೆಲ್ಲಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ರಂಗೇರಿದ ಉಪ ಚುನಾವಣೆ
author img

By

Published : Oct 16, 2019, 12:39 PM IST

ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು, ಸಾಕಷ್ಟು ಕುತೂಹಲ ಸೃಷ್ಟಿಸಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ತಯಾರಿ ಜೋರಾಗಿಯೇ ನಡೆಯುತ್ತಿದೆ.

ಚಿಕ್ಕಬಳ್ಳಾಪುರದಲ್ಲಿ ರಂಗೇರಿದ ಉಪ ಚುನಾವಣೆ

ಹೌದು, ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಹುಜನ ಸಮಾಜ ಪಕ್ಷದಿಂದ ಟಿಕೆಟ್ ಆಕಾಂಕ್ಷಿ ಡಿ.ಆರ್.ನಾರಾಯಣಸ್ವಾಮಿ ಈಗಿನಿಂದಲೇ ಚುನಾವಣೆಯಲ್ಲಿ ಗೆಲ್ಲಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

ಹಲವು ವರ್ಷಗಳಿಂದ ಚಿಕ್ಕಬಳ್ಳಾಪುರ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಕಳೆದ ಆರು ವರ್ಷಗಳಿಂದ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದ ಸುಧಾಕರ್ ಕೂಡ ಅಭಿವೃದ್ಧಿ ಮಾಡದೇ ರಾಜಕೀಯ ಮಾಡ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ತಮ್ಮ ಸರ್ಕಾರವನ್ನು ತಾವೇ ಹಾಳು ಮಾಡಿಕೊಂಡು ಇದೀಗ ಅನರ್ಹರಾಗಿದ್ದಾರೆ ಎಂದು ಬಿಎಸ್​ಪಿ ಟಿಕೆಟ್ ಆಕಾಂಕ್ಷಿ ನಾರಾಯಣಸ್ವಾಮಿ ಹೇಳಿದ್ದಾರೆ.

ನಾವು ಈಗಾಗಲೇ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಬಿಎಸ್​ಪಿ ನಾಲ್ಕೂ ಪಕ್ಷದಲ್ಲೂ ಸಮವಾದ ಪೈಪೊಟಿ ಇದೆ. ಯಾರೇ ಗೆದ್ದರು ಮೂರರಿಂದ ನಾಲ್ಕು ಸಾವಿರ ಮತಗಳಲ್ಲಿ ಜಯ ಗಳಿಸುತ್ತಾರೆ ಅಷ್ಟೇ. ವಾಮಮಾರ್ಗದಿಂದ ಅಧಿಕಾರಕ್ಕೆ ಬಂದ‌ ಬಿಜೆಪಿಯನ್ನು ಈ ಸಲ ಸೋಲಿಸಬೇಕಿದೆ. ಯಾರು ಉಪ ಚುನಾವಣೆಗೆ ಕಾರಣರಾಗಿದ್ದಾರೋ ಅವರನ್ನು ಈ ಸಲ ಜನರು ಸೋಲಿಸಲಿದ್ದಾರೆ. ಅದೇ ರೀತಿ ನಾವೂ ಅವರನ್ನು ಸೋಲಿಸಬೇಕು ಎಂದು ಪಣ ತೊಟ್ಟಿದ್ದೇವೆ ಎಂದು ಡಿ.ಆರ್.ನಾರಾಯಣಸ್ವಾಮಿ ಹೇಳಿದರು.

Intro:KN_BNG_02_16_BSP_Ambarish_7203301
Slug: ಚಿಕ್ಕಬಳ್ಳಾಪುರ ಕ್ಷೇತ್ರದ ಉಪ ಚುನಾವಣೆಗೆ ಈಗಿನಿಂದಲೇ ಬಿಎಸ್ಪಿ ಪಕ್ಷ ಸಿದ್ಧತೆ

ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ಆರಂಭವಗುತ್ತಿದ್ದು, ಅನರ್ಹ ಶಾಸಕರ ಕ್ಷೇತ್ರದ ಬೈ ಎಲೆಕ್ಷನ್ ಬಿಗ್ ಪೈಟ್ ಎದುರಾಗಿದೆ.. ಇದೇ ರೀತಿ ಸಾಕಷ್ಟು ಕುತೂಹಲ ಸೃಷ್ಟಿಸಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಹು ಜನ ಸಮಾಜ ಪಕ್ಷದ ಟಿಕೆಟ್ ಆಕಾಂಕ್ಷಿ ಡಿ.ಆರ್ ನಾರಾಯಣಸ್ವಾಮಿ ಅವರು ಕಣಕ್ಕಿಳಿಯಲಿದ್ದು, ಈಗಿನಿಂದಲೇ ಚುನಾವಣೆಯಲ್ಲಿ ಗೆಲ್ಲಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.. ಇದರ ಕುರಿತು ಅವರು ಈಟಿವಿ ಭಾರತ ಜೊತೆ ಅವರು ಮಾತನಾಡಿದ್ದಾರೆ..

ಹಲವಾರು ವರ್ಷಗಳಿಂದ ಚಿಕ್ಕಬಳ್ಳಾಪುರ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ.. ಚಿಕ್ಕಬಳ್ಳಾಪುರ ಕೋಲಾರ ಕ್ಷೇತ್ರಕ್ಕೆ ಸೇರಿದಾಗಲು ಡೆವಲಪ್ಮೆಂಟ್ ಕಾಣದ ಚಿಕ್ಕಬಳ್ಳಾಪುರ ಕ್ಷೇತ್ರ, ಪ್ರತ್ಯೇಕ ಜಿಲ್ಲೆಯಾಗಿದ್ರೂ ಇಂದೂ ಅಭಿವೃದ್ಧಿ ಮರಿಚಿಕ್ಕೆಯಾಗಿದೆ.. ಕಳೆದ ಆರು ವರ್ಷಗಳಿಂದ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದ ಸುಧಾಕರ್ ಕೂಡ ಅಭಿವೃದ್ಧಿ ಮಾಡದೇ ರಾಜಕೀಯ ಮಾಡ್ತಿದ್ದಾರೆ.. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ತಮ್ಮ ಸರ್ಕಾರವನ್ನು ತಾವೇ ಹಾಳು ಮಾಡಿಕೊಂಡು ಇದೀಗ ಅನರ್ಹರಾಗಿದ್ದಾರೆ ಎಂದು ಬಿಎಎಸ್ಪಿ ಟಿಕೆಟ್ ಆಕಾಂಕ್ಷಿ ನಾರಾಯಣಸ್ವಾಮಿ ಹೇಳಿದ್ರು..

ನಾವು ಈಗಾಗಲೇ ಇಂದು ತಿಂಗಳಿಂದ ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದಿವಿ.. ಅಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಬಿಎಸ್ಪಿ ನಾಲ್ಕು ಪಕ್ಷಕ್ಕು ಈಕ್ವಾಲ್ ಪೈಪೊಟಿ ಇದೆ. ಯಾರೇ ಗೆದ್ದರು ಮೂರರಿಂದ ನಾಲ್ಕು ಸಾವಿರ ಮತಗಳಲ್ಲಿ ಜಯ ಗಳಿಸುತ್ತಾರೆ ಅಷ್ಟೇ.. ಜನಕ್ಕೆ ಬೇಜರಾಗಿದೆ.. ಈ ಚುನಾವಣೆ ಇಂದು ಬರಬಾರದಿತ್ತು.. ಅದೇ ರೀತಿ ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದ‌ ಬಿಜೆಪಿಯಯನ್ನು ಈ ಸಲ ಸೋಲಿಸಬೇಕಿದೆ.. ಯಾರು ಉಪ ಚುನಾವಣೆಗೆ ಕಾರಣ ಕರ್ತರಾಗಿದ್ದಾರೋ ಅವರನ್ನು ಈ ಸಲ ಜನರು ಸೋಲಿಸಲಿದ್ದಾರೆ.. ಅದೇ ರೀತಿ ನಾವು ಅವರನ್ನು ಸೋಲಿಸಬೇಕು ಎಂದು ಪಣತೊಟ್ಟಿದ್ದೇವೆ ಎಂದರು.. Body:NoConclusion:No
ETV Bharat Logo

Copyright © 2025 Ushodaya Enterprises Pvt. Ltd., All Rights Reserved.