ETV Bharat / city

ಕಳೆಗಟ್ಟಿದ ದೀಪಾವಳಿ ಸಂಭ್ರಮ: ಶಾಪಿಂಗ್​​ನಲ್ಲಿ ತಲ್ಲೀನರಾದ ಸಿಲಿಕಾನ್ ಸಿಟಿ ಜನರು

author img

By

Published : Nov 13, 2020, 9:35 PM IST

ದೀಪಾವಳಿ ಹಬ್ಬದ ಸಂಭ್ರಮ-ಸಡಗರದಲ್ಲಿರುವ ಸಿಲಿಕಾನ್ ಸಿಟಿಯ ಜನರು, ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿ ಮಾಡುವಲ್ಲಿ ತಲ್ಲೀನರಾಗಿದ್ದಾರೆ.

bengaluru-people-deepavali-shoping-news
ಶಾಪಿಂಗ್​​ನಲ್ಲಿ ತಲ್ಲೀನರಾದ ಸಿಲಿಕಾನ್ ಸಿಟಿ ಜನರು

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಇನ್ನೇನು ಕ್ಷಣಗಣನೆ ಶುರುವಾಗಿದ್ದು, ಹಬ್ಬಕ್ಕೆ ಬೇಕಾಗುವ ಹೂವು-ಹಣ್ಣುಗಳ ಖರೀದಿ ಕೋವಿಡ್ ಮಧ್ಯೆಯು ಕೂಡ ಜೋರಾಗಿದೆ.

ಶಾಪಿಂಗ್​​ನಲ್ಲಿ ತಲ್ಲೀನರಾದ ಸಿಲಿಕಾನ್ ಸಿಟಿ ಜನರು

ದೀಪಾವಳಿ ಹಬ್ಬಕ್ಕೆ ಗ್ರಾಹಕರ ಖರೀದಿ ಭರ್ಜರಿಯಾಗಿ ನಡೀತಿದೆ. ವರ್ಷದಿಂದ ವರ್ಷಕ್ಕೆ ಹೂವು-ಹಣ್ಣುಗಳ ಬೆಲೆ ಜಾಸ್ತಿಯಾಗ್ತಾ ಇದ್ದರೂ ಕೂಡ ಗ್ರಾಹಕರ ಸಂಖ್ಯೆ ಮಾತ್ರ ಕಮ್ಮಿಯಾಗಿಲ್ಲ. ಇನ್ನು ನಗರದ ಮಲ್ಲೇಶ್ವರಂ‌ ಮಾರ್ಕೆಟ್‌ನಲ್ಲಿ ಬೆಲೆಗಳು ಹೀಗಿವೆ..

ಹೂವುಗಳ ದರ
ಹಳದಿ ಸೇವಂತಿ ರೂ. 350/ಕೆಜಿ
ಗುಲಾಬಿ 300/ಕೆಜಿ
ಬಿಳಿ ಸೇವಂತಿ 350/ಕೆಜಿ
ಮಲ್ಲಿಗೆ 1000/ಕೆಜಿ
ಕನಕಾಂಬರಿ 1400/ಕೆಜಿ
ಕಮಲ 80/ ಜೋಡಿ

ಅತ್ತ ಹೂವುಗಳ ಬೆಲೆ ಸ್ವಲ್ಪ ಹೆಚ್ಚಾದರೂ ಹಣ್ಣುಗಳ ಬೆಲೆ ಕೇಳಿದರೆ ಸ್ವಲ್ಪ ರಿಲೀಫ್ ಆಗುತ್ತೆ. ಕೆಲವು ಹಣ್ಣುಗಳ ಬೆಲೆ ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆಯಾಗಿದೆ. ಇನ್ನು ಕೆಲವು ಹಣ್ಣುಗಳ ಬೆಲೆ ಹೆಚ್ಚಾಗಿದೆ.

ಹಣ್ಣುಗಳ ದರ

ದಾಳಿಂಬೆ ರೂ. 180/ಕೆಜಿ
ದ್ರಾಕ್ಷಿ 200/ಕೆಜಿ
ಸೇಬು 100-120/ಕೆಜಿ
ಪೇರಲೆ 80-100/ಕೆಜಿ
ಅನಾನಸ್ 30-40/ಜೋಡಿ
ಸೀತಾಫಲ 140/ಕೆಜಿ
ಬಾಳೆಹಣ್ಣು 100/ಕೆಜಿ
ಸಪೋಟ 80/ಕೆಜಿ
ಮೂಸಂಬಿ 100/ಕೆಜಿ
ಕಿತ್ತಳೆ 130/ಕೆಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.