ETV Bharat / city

ಕೊರೊನಾ ಉಸ್ತುವಾರಿ, ಬೂತ್ ಮಟ್ಟದ ಅಧಿಕಾರಿಗಳ ಜತೆ ಬಿಬಿಎಂಪಿ ಕಮಿಷನರ್ ಸಭೆ

ಸಭೆಯಲ್ಲಿ ಕೊರೊನಾ ಸೋಂಕಿತರನನ್ನು ಗುರುತಿಸಿ, ಕೊರೊನ ಲಕ್ಷಣ ಇರುವವರನ್ನು ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ನೀಡುವುದು. ಸೋಂಕಿನ ಲಕ್ಷಣ ಇಲ್ಲದವರನ್ನು ಐಸೋಲೇಷನ್​ ಚಿಕಿತ್ಸೆ ನೀಡಬಹುದು ಎಂಬುದರ ಬಗ್ಗೆ ಬೂತ್ ಮಟ್ಟದ ಅಧಿಕಾರಿಗಳ ಜೊತೆ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಚರ್ಚಿಸಿದರು.

bbmp commissioner
ಬಿಬಿಎಂಪಿ ಕಮಿಷನರ್
author img

By

Published : Aug 5, 2020, 5:49 AM IST

ಬೆಂಗಳೂರು: ವಿಧಾನಸಭಾ ಕ್ಷೇತ್ರಗಳ ಕೋವಿಡ್-19 ಕರ್ತವ್ಯ ನಿರತ ಉಸ್ತುವಾರಿ ಹಾಗೂ ಬೂತ್ ಮಟ್ಟದ ಅಧಿಕಾರಿಗಳ ಜೊತೆ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಸಭೆ ನಡೆಸಿದ್ದಾರೆ‌.

ಸಭೆಯಲ್ಲಿ ಕೊರೊನಾ ಸೋಂಕಿತರನನ್ನು ಗುರುತಿಸಿ, ಕೊರೊನ ಲಕ್ಷಣ ಇರುವವರನ್ನು ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ನೀಡುವುದು. ಸೋಂಕಿನ ಲಕ್ಷಣ ಇಲ್ಲದವರನ್ನು ಐಸೋಲೇಷನ್​ ಚಿಕಿತ್ಸೆ ನೀಡಬಹುದು ಎಂಬುದರ ಬಗ್ಗೆ ಬೂತ್ ಮಟ್ಟದ ಅಧಿಕಾರಿಗಳ ಜೊತೆ ಚರ್ಚಿಸಿದರು.

ಅಧಿಕಾರಿಗಳ ಜತೆ ಬಿಬಿಎಂಪಿ ಕಮಿಷನರ್ ಸಭೆ

ಪ್ರತಿ 10 ದಿನಗಳಿಗೆ ಒಮ್ಮೆ ಕಂಟೈನ್ಮೆಂಟ್​ ವಲಯಗಳ ಮನೆ- ಮನೆಗೆ ತೆರಳಿ ಸಮೀಕ್ಷೆ ಮಾಡಬೇಕು. ತುರ್ತು ಅಗತ್ಯತೆಗಳನ್ನು ತಕ್ಷಣವೇ ತೆಗೆದುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಕೊರೊನ ರೋಗ ಹರಡುವುದನ್ನು ತಡೆಯಬಹುದು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.