ETV Bharat / city

ಪರಪ್ಪನ ಅಗ್ರಹಾರದಿಂದಲೇ ಮತದಾರರ ನಿಯಂತ್ರಣ: ದಾಳಿ ನಡೆಸಿದ ಸಿಸಿಬಿ ತಂಡಕ್ಕೆ ಸಿಕ್ಕಿದ್ದೇನು? - undefined

ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ಸಿಸಿಬಿ‌ ತಂಡ ಕೈದಿಗಳಿಂದ ಹಣ ಹಾಗೂ ಮಾದಕವಸ್ತುಗಳನ್ನು ವಶಕ್ಕೆ ಪಡೆದಿದೆ

ಪರಪ್ಪನ ಅಗ್ರಹಾರಕ್ಕೆ ಸಿಸಿಬಿ‌ ತಂಡ ದಿಢೀರ್​ ಭೇಟಿ
author img

By

Published : Apr 10, 2019, 6:16 AM IST

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ದಿಢೀರ್​ ಭೇಟಿ ನೀಡಿದ ನಗರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದ ತಂಡ, ಕೈದಿಗಳ ಬಳಿಯಿದ್ದ ಹಣ ಹಾಗೂ ಮಾದಕವಸ್ತುಗಳನ್ನು ಜಪ್ತಿ ಮಾಡಿದೆ.

ಸಿಸಿಬಿ‌ ಡಿಸಿಪಿ ಗಿರೀಶ್ , ಕೇಂದ್ರ ವಲಯ ಡಿಸಿಪಿ ದೇವರಾಜ್, ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ, ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್, ವೈಟ್‌ಫೀಲ್ಡ್‌ ಡಿಸಿಪಿ ಅಬ್ದುಲ್‌ ಅಹದ್, ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಸೇರಿ 40 ಪೊಲೀಸ್ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗ್ತಿದೆ.

ಪರಪ್ಪನ ಅಗ್ರಹಾರಕ್ಕೆ ಸಿಸಿಬಿ‌ ತಂಡ ದಿಢೀರ್​ ಭೇಟಿ

ಜೈಲಿನಲ್ಲಿರುವ‌ ಪ್ರತಿಯೊಂದು ಬ್ಯಾರಕ್‌ಗಳ‌ ತಪಾಸಣೆ ನಡೆಸಿದ ತಂಡಕ್ಕೆ, ಕೈದಿಗಳ ಬಳಿ ಮೊಬೈಲ್, ಗಾಂಜಾ ಸೇರಿ ಮತ್ತಿತರ ಮಾದಕ ವಸ್ತುಗಳಿದ್ದದ್ದು ಕಂಡುಬಂದಿದೆ. ಕೆಲ ರೌಡಿಗಳು ಜೈಲಿನಿಂದಲೆ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆಂಬ ದೂರಿ‌ನನ್ವಯ ದಾಳಿ ಮಾಡಿದ್ದಾಗಿ ಹಿರಿಯ ಅಧಿಕಾರಿಗಳ ತಂಡ ಹೇಳಿಕೆ ನೀಡಿದೆ.

ಸದ್ಯದ ಮಾಹಿತಿಯಂತೆ, ಕೈದಿಗಳಿಂದ 15 ಮೊಬೈಲ್​ಗಳು, ಸ್ವಲ್ಪ ಪ್ರಮಾಣದ ಮಾದಕ ವಸ್ತುಗಳು, ಗಾಂಜಾ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಕೇಸ್ ದಾಖಲು ಮಾಡುವುದಾಗಿ ಸಿಸಿಬಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Intro:ಸೆಂಟ್ರಲ್ ಜೈಲಿಗೂ ತಟ್ಟಿದ ಚುನಾವಣಾ ಎಫೆಕ್ಟ್: ಆರು ಡಿಸಿಪಿ ಹಾಗೂ 40 ಇನ್ ಸ್ಪೆಕ್ಟರ್ ಗಳಿಂದ ಬೃಹತ್ ದಾಳಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ
ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನ ಮೇಲೆ ನಗರ ಅಪರಾಧ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದ ತಂಡ ದಾಳಿ ‌ನಡೆಸಿ ಅಪಾರ ಪ್ರಮಾಣದ ಹಣ ಹಾಗೂ ಮಾದಕವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ
ಸಿಸಿಬಿ‌ ಡಿಸಿಪಿ ಗಿರೀಶ್ , ಕೇಂದ್ರವಲಯ ಡಿಸಿಪಿ ದೇವರಾಜ್, ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ, ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ವೈಟ್‌ಫೀಲ್ಡ್‌ ಡಿಸಿಪಿ ಅಬ್ದುಲ್‌ ಅಹದ್, ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಸೇರಿದಂತೆ 40 ಪೊಲೀಸ್ ಅಧಿಕಾರಿಗಳಿಂದ ಕಾರ್ಯಾಚರಣೆ ನಡೆಸಿದ್ದು, ಜೈಲಿನಲ್ಲಿರುವ‌ ಪ್ರತಿಯೊಂದು ಬ್ಯಾರಕ್‌ಗಳ‌ ತಪಾಸಣೆ ನಡೆಸಿದ್ದಾರೆ. ಜೈಲಿನಲ್ಲಿರುವ ಕೈದಿಗಳು ಮೊಬೈಲ್ ಫೋನ್, ಗಾಂಜಾ ಸೇರಿದಂತೆ ಮಾದಕ ವಸ್ತುಗಳಯ ಬಳಸುತ್ತಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಕೆಲ ರೌಡಿಗಳು ಜೈಲಿನಿಂದ ಮತದಾರರ ಮೇಲೆ ಪ್ರಭಾವ ಹಿನ್ನೆಲೆಯಲ್ಲಿ ಮತದಾರರನ್ನ ಅಪರೇಟ್ ಮಾಡುತ್ತಿರುವ ದೂರಿ‌ನನ್ವಯ ದಾಳಿ ಮಾಡಿದ್ದೇವೆ.‌ ಕೈದಿಗಳಿಂದ. 15 ಮೊಬೈಲ್ ಗಳು
ಸ್ವಲ್ಪ ಪ್ರಮಾಣದ ಮಾಧಕ ವಸ್ತು ಮತ್ತು ಗಾಂಜಾ ಕೂಡ ಸಿಕ್ಕಿದೆ. ಆ ಬಗ್ಗೆ ನಾವು ಕೇಸ್ ದಾಖಲು ಮಾಡುವುದಾಗಿ ಸಿಸಿಬಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.Body:ಸೆಂಟ್ರಲ್ ಜೈಲಿಗೂ ತಟ್ಟಿದ ಚುನಾವಣಾ ಎಫೆಕ್ಟ್: ಆರು ಡಿಸಿಪಿ ಹಾಗೂ 40 ಇನ್ ಸ್ಪೆಕ್ಟರ್ ಗಳಿಂದ ಬೃಹತ್ ದಾಳಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ
ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನ ಮೇಲೆ ನಗರ ಅಪರಾಧ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದ ತಂಡ ದಾಳಿ ‌ನಡೆಸಿ ಅಪಾರ ಪ್ರಮಾಣದ ಹಣ ಹಾಗೂ ಮಾದಕವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ
ಸಿಸಿಬಿ‌ ಡಿಸಿಪಿ ಗಿರೀಶ್ , ಕೇಂದ್ರವಲಯ ಡಿಸಿಪಿ ದೇವರಾಜ್, ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ, ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ವೈಟ್‌ಫೀಲ್ಡ್‌ ಡಿಸಿಪಿ ಅಬ್ದುಲ್‌ ಅಹದ್, ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಸೇರಿದಂತೆ 40 ಪೊಲೀಸ್ ಅಧಿಕಾರಿಗಳಿಂದ ಕಾರ್ಯಾಚರಣೆ ನಡೆಸಿದ್ದು, ಜೈಲಿನಲ್ಲಿರುವ‌ ಪ್ರತಿಯೊಂದು ಬ್ಯಾರಕ್‌ಗಳ‌ ತಪಾಸಣೆ ನಡೆಸಿದ್ದಾರೆ. ಜೈಲಿನಲ್ಲಿರುವ ಕೈದಿಗಳು ಮೊಬೈಲ್ ಫೋನ್, ಗಾಂಜಾ ಸೇರಿದಂತೆ ಮಾದಕ ವಸ್ತುಗಳಯ ಬಳಸುತ್ತಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಕೆಲ ರೌಡಿಗಳು ಜೈಲಿನಿಂದ ಮತದಾರರ ಮೇಲೆ ಪ್ರಭಾವ ಹಿನ್ನೆಲೆಯಲ್ಲಿ ಮತದಾರರನ್ನ ಅಪರೇಟ್ ಮಾಡುತ್ತಿರುವ ದೂರಿ‌ನನ್ವಯ ದಾಳಿ ಮಾಡಿದ್ದೇವೆ.‌ ಕೈದಿಗಳಿಂದ. 15 ಮೊಬೈಲ್ ಗಳು
ಸ್ವಲ್ಪ ಪ್ರಮಾಣದ ಮಾಧಕ ವಸ್ತು ಮತ್ತು ಗಾಂಜಾ ಕೂಡ ಸಿಕ್ಕಿದೆ. ಆ ಬಗ್ಗೆ ನಾವು ಕೇಸ್ ದಾಖಲು ಮಾಡುವುದಾಗಿ ಸಿಸಿಬಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.Conclusion:ಸೆಂಟ್ರಲ್ ಜೈಲಿಗೂ ತಟ್ಟಿದ ಚುನಾವಣಾ ಎಫೆಕ್ಟ್: ಆರು ಡಿಸಿಪಿ ಹಾಗೂ 40 ಇನ್ ಸ್ಪೆಕ್ಟರ್ ಗಳಿಂದ ಬೃಹತ್ ದಾಳಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ
ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನ ಮೇಲೆ ನಗರ ಅಪರಾಧ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದ ತಂಡ ದಾಳಿ ‌ನಡೆಸಿ ಅಪಾರ ಪ್ರಮಾಣದ ಹಣ ಹಾಗೂ ಮಾದಕವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ
ಸಿಸಿಬಿ‌ ಡಿಸಿಪಿ ಗಿರೀಶ್ , ಕೇಂದ್ರವಲಯ ಡಿಸಿಪಿ ದೇವರಾಜ್, ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ, ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ವೈಟ್‌ಫೀಲ್ಡ್‌ ಡಿಸಿಪಿ ಅಬ್ದುಲ್‌ ಅಹದ್, ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಸೇರಿದಂತೆ 40 ಪೊಲೀಸ್ ಅಧಿಕಾರಿಗಳಿಂದ ಕಾರ್ಯಾಚರಣೆ ನಡೆಸಿದ್ದು, ಜೈಲಿನಲ್ಲಿರುವ‌ ಪ್ರತಿಯೊಂದು ಬ್ಯಾರಕ್‌ಗಳ‌ ತಪಾಸಣೆ ನಡೆಸಿದ್ದಾರೆ. ಜೈಲಿನಲ್ಲಿರುವ ಕೈದಿಗಳು ಮೊಬೈಲ್ ಫೋನ್, ಗಾಂಜಾ ಸೇರಿದಂತೆ ಮಾದಕ ವಸ್ತುಗಳಯ ಬಳಸುತ್ತಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಕೆಲ ರೌಡಿಗಳು ಜೈಲಿನಿಂದ ಮತದಾರರ ಮೇಲೆ ಪ್ರಭಾವ ಹಿನ್ನೆಲೆಯಲ್ಲಿ ಮತದಾರರನ್ನ ಅಪರೇಟ್ ಮಾಡುತ್ತಿರುವ ದೂರಿ‌ನನ್ವಯ ದಾಳಿ ಮಾಡಿದ್ದೇವೆ.‌ ಕೈದಿಗಳಿಂದ. 15 ಮೊಬೈಲ್ ಗಳು
ಸ್ವಲ್ಪ ಪ್ರಮಾಣದ ಮಾಧಕ ವಸ್ತು ಮತ್ತು ಗಾಂಜಾ ಕೂಡ ಸಿಕ್ಕಿದೆ. ಆ ಬಗ್ಗೆ ನಾವು ಕೇಸ್ ದಾಖಲು ಮಾಡುವುದಾಗಿ ಸಿಸಿಬಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.