ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯ 20 ಕ್ಷೇತ್ರಗಳಿಗೆ ಹಿರಿಯ ಐಎಎಸ್ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಕ ಮಾಡಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
20 ಕ್ಷೇತ್ರಗಳಿಗೆ ಈ ಕೆಳಕಂಡ ಐಎಎಸ್ ಅಧಿಕಾರಿಗಳು ವೀಕ್ಷಕರಾಗಿದ್ದಾರೆ.
- ಹಾಸನ ವಿಧಾನ ಪರಿಷತ್ ಚುನಾವಣೆಯ ವೀಕ್ಷಕರಾಗಿ ಹಿರಿಯ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್
- ಬೆಂಗಳೂರು ಗ್ರಾಮಾಂತರ - ಶಿವಯೋಗಿ ಸಿ.ಕಳಸದ್
- ತುಮಕೂರು- ಡಾ.ರವಿಕುಮಾರ್ ಸುರಪೂರ್
- ಮಂಡ್ಯ-ರಂದೀಪ್
- ಬೆಂಗಳೂರು ನಗರ - ಕೆ.ಪಿ.ಮೋಹನ್ರಾಜ್
- ಕೋಲಾರ - ಮುನೀಶ್ ಮೌದ್ಗಿಲ್.
- ಮೈಸೂರು- ಎಂ.ಎನ್. ಅಜಯ್ ನಾಗಭೂಷಣ್
- ಕೊಡಗು - ವಿಶಾಲ್
- ಕಲಬುರಗಿ-ಪಿ.ಸಿ.ಜಾಫರ್
- ಬಿಜಾಪುರ - ಎಲ್.ಕೆ. ಅತೀಕ್
- ಬೆಳಗಾವಿ- ಏಕರೂಪ್ ಕೌರ್
- ಉತ್ತರ ಕನ್ನಡ-ಎಸ್.ಸೆಲ್ವಕುಮಾರ್
- ಬೀದರ್-ತುಷಾರ್ ಗಿರಿನಾಥ್
- ಧಾರವಾಡ - ಎಸ್.ಆರ್. ಉಮಾಶಂಕರ್
- ರಾಯಚೂರು - ಎನ್.ಜಯರಾಂ
- ಬಳ್ಳಾರಿ-ವಿ.ರಾಮಪ್ರಶಾಂತ್ ಮನೋಹರ್
- ಚಿತ್ರದುರ್ಗ- ನವೀನ್ ರಾಜ್ ಸಿಂಗ್
- ಶಿವಮೊಗ್ಗ-ವಿ.ಅನ್ಬುಕುಮಾರ್.
- ದಕ್ಷಿಣ ಕನ್ನಡ- ಮಣಿವಣ್ಣನ್
- ಚಿಕ್ಕಮಗಳೂರು-ವಿ.ಪೊನ್ನುರಾಜ್ ಚುನಾವಣಾ ವೀಕ್ಷಕರಾಗಿ ನೇಮಕವಾಗಿದ್ದಾರೆ.
ಇದನ್ನೂ ಓದಿ: ACB Raid: ಗದಗ ಕೃಷಿ ಅಧಿಕಾರಿಯ ಶಿವಮೊಗ್ಗ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನ, ₹15 ಲಕ್ಷ ನಗದು ಪತ್ತೆ