ದೇವನಹಳ್ಳಿ: ಪುರಾತನ ಕಾಲದ ವಿಷ್ಣುವಿನ ಕಂಚಿನ ವಿಗ್ರಹವನ್ನು ಬೆಂಗಳೂರು ಏರ್ ಕಾರ್ಗೋ ಗುಪ್ತಚರ ಘಟಕದ ಅಧಿಕಾರಿಗಳು ಪತ್ತೆ ಮಾಡಿದ್ದು, ಓರ್ವನನ್ನು ಬಂಧಿಸಲಾಗಿದೆ.
ಭಾರತೀಯ ಪುರಾತತ್ವ ಇಲಾಖೆ ಪ್ರಾಚೀನ ವಿಗ್ರಹ ಎಂದು ಪ್ರಮಾಣೀಕರಿಸಿದೆ. 1972ರ ಪ್ರಾಚ್ಯ ಸಂಪತ್ತು ಕಾಯ್ದೆ 24ರಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.
ಕಂಚಿನ ಪುರಾತನ ವಿಷ್ಣುವಿನ ವಿಗ್ರಹವು 22.5 ಕೆಜಿ ಇದ್ದು 62.5 x 28 x 20 ಸೆಂ.ಮೀ ವಿಸ್ತೀರ್ಣವಿದೆ ಎಮದು ತಿಳಿದುಬಂದಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೊಂದು ಬಸ್ ಪಲ್ಟಿ; 10 ಮಂದಿಗೆ ಗಾಯ