ETV Bharat / city

ಸಿಸಿಬಿಯಲ್ಲಿದ್ದ ಪಾಂಜಿ ಪ್ರಕರಣಗಳನ್ನು ಸಿಐಡಿಗೆ ವರ್ಗಾಯಿಸಲು ನಿರ್ಧಾರ - ಐಎಂಎ ವಂಚನೆ ಪ್ರಕರಣ

ರಾಜ್ಯದಲ್ಲಿ ಭಾರಿ ತಲ್ಲಣ ಸೃಷ್ಟಿಸಿ ಹಲವಾರು ಮಂದಿಗೆ ದೋಖಾ‌ ಮಾಡಿದ ಪಾಂಜಿ ಪ್ರಕರಣಗಳನ್ನು ರಾಜ್ಯ ಸರ್ಕಾರ ಸಿಐಡಿಗೆ ನೀಡಲು ನಿರ್ಧರಿಸಿದೆ.

all-cheating-cases-transfer-to-cid
author img

By

Published : Oct 29, 2019, 4:48 PM IST

ಬೆಂಗಳೂರು: ರಾಜ್ಯದಲ್ಲಿ ಭಾರಿ ತಲ್ಲಣ ಸೃಷ್ಟಿಸಿ ಹಲವಾರು ಮಂದಿಗೆ ದೋಖಾ‌ ಮಾಡಿದ ಪಾಂಜಿ ಪ್ರಕರಣಗಳನ್ನು ಸಿಸಿಬಿಯಿಂದ ರಾಜ್ಯ ಸರ್ಕಾರ ಸಿಐಡಿಗೆ ನೀಡಲು ನಿರ್ಧರಿಸಿದೆ.

ಸಿಸಿಬಿ, ಸೈಬರ್ ಠಾಣೆಗಳಲ್ಲಿ ನಡೆಯುತ್ತಿರುವ ಆ್ಯಂಬಿಡೆಂಟ್, ಇಂಜಾಜ್, ಐಎಂಎ, ಅಜ್ಮೀರಾ ಸೇರಿದಂತೆ ಹನ್ನೆರಡು ಪ್ರಕರಣಗಳ ತನಿಖೆಯನ್ನು ಸಿಐಡಿ ಆರ್ಥಿಕ ಅಪರಾಧ ವಿಭಾಗಕ್ಕೆ ವರ್ಗಾಯಿಸಲು ಎಲ್ಲಾ ಸಿದ್ಧತೆ ಮಾಡಲಾಗಿದೆ.

ಈ ಪಾಂಜಿ ಸ್ಕೀಮ್​​ಗಳ ಮೂಲಕ ಗ್ರಾಹಕರನ್ನ ಸೆಳೆಯುವ ದೃಷ್ಟಿಯಿಂದ ಆಕರ್ಷಕ ಉದ್ಯಮದ ಕಥೆ ಹೇಳಿ ಲಾಭದ ಆಸೆ ತೋರಿಸಿ ಕೊನೆಗೆ ವಂಚಿಸಿ ಪರಾರಿಯಾಗುತ್ತಾರೆ.

ಇತ್ತೀಚೆಗೆ ಬೆಳಕಿಗೆ ಬಂದ ಪ್ರಕರಣಗಳಲ್ಲಿ ಆ್ಯಂಬಿಡೆಂಟ್, ಐಎಂಎ ಕಂಪನಿಗಳು ಅದೇ ರೀತಿ ಭಾರೀ ಲಾಭದಾಸೆ ತೋರಿಸಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿವೆ. ರಾಜಾಕಾರಣಿಗಳು, ಉದ್ಯಮಿಗಳು ಸೇರಿದಂತೆ ಗಣ್ಯರು ಭಾಗಿಯಾಗಿರುವ ಹಿನ್ನೆಲೆ ಇವುಗಳ ಜಾಲ ಪತ್ತೆ ಹಚ್ಚಲು ಒಂದೇ ಮಾದರಿಯಲ್ಲಿ ತನಿಖೆ ನಡೆಸಲು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.

Intro:ಸಿಸಿಬಿಯಲ್ಲಿದ್ದ ಎಲ್ಲಾ ಪಾಂಜಿಕೇಸ್ ಗಳು ಶೀಘ್ರದಲ್ಲೆ ಸಿಐಡಿ ಗೆ ವರ್ಗಾವಣೆ..

ರಾಜ್ಯದಲ್ಲಿ ಭಾರಿ ತಲ್ಲಣ ಸೃಷ್ಟಿ ಮಾಡಿ ಹಲವಾರು ಮಂದಿಗೆ ದೋಖಾ‌ ಮಾಡಿದ ಪಾಂಜಿ ಕೇಸ್ಗಳನ್ನ ರಾಜ್ಯ ಸರಕಾರ ಸಿಐಡಿಗೆ ನೀಡಲು ನಿರ್ಧಾರ ಮಾಡಿದೆ.

ಆಂಬಿಡೆಂಟ್ , ಇಂಜಾಜ್, ಅಜ್ಮೀರಾ..ಸೇರಿ ಒಟ್ಟು ಹನ್ನೆರಡು ಕೇಸ್ ಸಿಸಿಬಿ , ಸೈಬರ್ ಠಾಣೆ, ಹಾಗೆ ಕೆಲ ಠಾಣೆಗಳಲ್ಲಿ ತನಿಖೆ ನಡೆಯುತ್ತಿತ್ತು. ಹೀಗಾಗಿ ಪಾಂಜಿ ಕೇಸ್ಗಳನ್ನ ಸಿಐಡಿಯ ಆರ್ಥಿಕ ಅಪರಾಧ ವಿಭಾಗಕ್ಕೆ ವರ್ಗಾವಣೆ ಮಾಡಲು ಸಿದ್ದತೆ ಮಾಡಲಾಗಿದೆ.
ಈ ಪಾಂಜಿ ಸ್ಕೀಮ್ಗಳು ಗ್ರಾಹಕರನ್ನ ಸೆಳೆಯುವ ದೃಷ್ಠಿಯಿಂದ ಆಕರ್ಷಕ ಉದ್ಯಮದ ಕಥೆಯನ್ನ ಹೇಳಿ ಹೂಡಿಕೆದಾರರಿಗೆ ಲಾಭ ತೋರಿಸಿ ಹಲವಾರು ರೀತಿಯಲ್ಲಿ ಕೊನೆಗೆ ದೋಖಾ ಮಾಡ್ತಿದ್ರು.

ಸದ್ಯ ಇತ್ತಿಚ್ಚೆಗೆ ಬೆಳಕಿಗೆ ಬಂದ ಆ್ಯಂಬಿಡೆಂಟ್, ಐಎಂಎ ಕಂಪೆನಿಗಳು ಮೊದಲು ಗ್ರಾಹಕರನ್ನ ತಮ್ಮತ್ತ ಸೆಳೆದು ನಂತ್ರ ಕಂಪೆನಿಯಿಂದ ಹಲವಾರು ಜನರಿಗೆ ಮೊದಲು ಲಾಭದ ಆಸೆ ತೋರಿಸಿ ಲಕ್ಷ ಲಕ್ಷ ಹಣ ನೀಡದೆ ಮೊಸ ಮಾಡ್ತಿದ್ರು. ಇದರಲ್ಲಿ ಹಲವಾರು ರಾಜಾಕಾರಣಿಗಳು ,ಉದ್ಯಮಿಗಳು, ಭಾಗಿಯಾಗಿರುವ ಹಿನ್ನೆಲೆ ಹಾಗೆ ಇದರ ಜಾಲವನ್ನ ಪತ್ತೆ ಮಾಡಲು ಒಂದೇ ಮಾದರಿಯಲ್ಲಿ ತನೀಕೆ ನಡೆಸಲು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.
Body:KN_BNG_08_CID_7204498Conclusion:KN_BNG_08_CID_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.