ETV Bharat / city

ತ್ಯಾಗರಾಜನಗರದ ಮನೆ ತಲುಪಿದ ಶಿವರಾಂ ಪಾರ್ಥಿವ ಶರೀರ.. 12.30ಕ್ಕೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ

author img

By

Published : Dec 5, 2021, 12:12 PM IST

ಶಿವರಾಂ ಪಾರ್ಥಿವ ಶರೀರ ತ್ಯಾಗರಾಜನಗರದ ಮನೆ ತಲುಪಿದೆ. ಬ್ರಾಹ್ಮಣ ಸಂಪ್ರದಾಯದಂತೆ ಕುಟುಂಬಸ್ಥರಿಂದ ಪೂಜೆ ನಡೆಯುತ್ತಿದೆ..

Late actor Shivram funeral will be held with state honors
ಶಿವರಾಂ ಪಾರ್ಥೀವ ಶರೀರದ ಅಂತಿಮ ವಿಧಿ ವಿಧಾನ ಕಾರ್ಯ

ಬೆಂಗಳೂರು : ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಟ ಶಿವರಾಂ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಗಣ್ಯರು ಆಗಮಿಸಿ ಶಿವರಾಂ ಪಾರ್ಥಿವ ಶರೀರದ ದರ್ಶನ ಪಡೆದರು. ಬಳಿಕ ಪಾರ್ಥಿವ ಶರೀರವನ್ನು ತ್ಯಾಗರಾಜನಗರದ ಮನೆಗೆ ಕೊಂಡೊಯ್ಯಲಾಯಿತು.

ಶಿವರಾಂ ಪಾರ್ಥಿವ ಶರೀರ ತ್ಯಾಗರಾಜನಗರದ ಮನೆ ತಲುಪಿದೆ. ಬ್ರಾಹ್ಮಣ ಸಂಪ್ರದಾಯದಂತೆ ಕುಟುಂಬಸ್ಥರಿಂದ ಪೂಜೆ ನಡೆಯುತ್ತಿದೆ. ಮನೆಯಲ್ಲಿ ಕುಟುಂಬಸ್ಥರಿಂದ ಅಂತಿಮ ವಿಧಿ-ವಿಧಾನ ಕಾರ್ಯ ನಡೆಲಾಗುತ್ತಿದೆ.

12.30ಕ್ಕೆ ಸಕಲ ಸರ್ಕಾರಿ ಗೌರವ ಸಲ್ಲಿಸಿದ ಬಳಿಕ ಬನಶಂಕರಿ ಚಿತಾಗಾರದಲ್ಲಿ ಶಿವರಾಂ ಅವರ ಅಂತ್ಯಸಂಸ್ಕಾರ ನೆರವೇರಲಿದೆ.

ಇದನ್ನೂ ಓದಿ: ಶಿವರಾಮಣ್ಣನ ನಿಧನ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ: ಗಣ್ಯರ ಕಂಬನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.