ETV Bharat / city

ಮನೆ ಮಾರಾಟದ ಬಗ್ಗೆ ಅಭಿನಯ ಚಕ್ರವರ್ತಿ ಹೇಳಿದ್ದೇನು? - actor kiccha sudeep watch mane maratakkide film

ಸ್ಯಾಂಡಲ್​ವುಡ್​ನಲ್ಲಿ ಕ್ಯಾಚೀ ಟೈಟಲ್​ನಿಂದ ಗಮನ ಸೆಳೆದು, ಕಳೆದ ವಾರವಷ್ಟೇ ರಿಲೀಸ್ ಆಗಿದ್ದ ಮನೆ ಮಾರಾಟಕ್ಕಿದೆ ಸಿನಿಮಾವನ್ನ ನಟ ಕಿಚ್ಚ ಸುದೀಪ್​ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮನೆ ಮಾರಾಟಕ್ಕಿದೆ ಸಿನಿಮಾ
ಮನೆ ಮಾರಾಟಕ್ಕಿದೆ ಚಿತ್ರತಂಡದೊಂದಿಗೆ ಸುದೀಪ್​
author img

By

Published : Nov 27, 2019, 12:37 PM IST

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಕ್ಯಾಚೀ ಟೈಟಲ್​ನಿಂದ ಗಮನ ಸೆಳೆದು, ಕಳೆದ ವಾರವಷ್ಟೇ ರಿಲೀಸ್ ಆಗಿದ್ದ ’ಮನೆ ಮಾರಾಟಕ್ಕಿದೆ’ ಸಿನಿಮಾವನ್ನ ನಟ ಕಿಚ್ಚ ಸುದೀಪ್​ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

actor kiccha sudeep watch mane maratakkide film
ಮನೆ ಮಾರಾಟಕ್ಕಿದೆ ಸಿನಿಮಾದ ಬಗ್ಗೆ ಟ್ವೀಟ್​ ಮಾಡಿ,ಮೆಚ್ಚುಗೆ ವ್ಯಕ್ತಪಡಿಸಿದ ಸುದೀಪ್​

ಹಾರರ್ ಕಾನ್ಸೆಪ್ಟ್​ನೊಂದಿದೆ ಪಕ್ಕಾ ಕಾಮಿಡಿ ಎಂಟಟೈನ್​ನೊಂದಿಗೆ ಬಂದ ಸಿನಿಮಾ ಇದಾಗಿದೆ. ಚಿತ್ರತಂಡ ಸುದೀಪ್​ಗಾಗಿ ವಿಶೇಷ ಪ್ರದರ್ಶನ ಏರ್ಪಾಡು ಮಾಡಿದ್ದು, ನಿರ್ದೇಶಕ ಮಂಜು ಸ್ವರಾಜ್, ನಟ ರವಿಶಂಕರ್, ನಟಿ ಕಾರುಣ್ಯ ರಾಮ್, ನಟರಂಗ, ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಜೊತೆ ಸಿನಿಮಾ ನೋಡಿದ ಕಿಚ್ಚ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

actor kiccha sudeep watch mane maratakkide film
ಮನೆ ಮಾರಾಟಕ್ಕಿದೆ ಚಿತ್ರತಂಡದೊಂದಿಗೆ ಸುದೀಪ್​

ಸಿನಿಮಾದ ಬಗ್ಗೆ ಟ್ವೀಟ್​ ಮಾಡಿರುವ ಸುದೀಪ್​, ಈ ಸಿನಿಮಾದ ಹೊಸ ಐಡಿಯಾ ಹಾಗೂ ಕಾನ್ಸೆಪ್ಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಶೃತಿ ಹರಿಹರನ್ ಈ ಸಿನಿಮಾದಲ್ಲಿ ನೋಡಲು ಚೆನ್ನಾಗಿ ಕಾಣ್ತಾರೆ. ಸಾಧು ಕೋಕಿಲ, ರವಿಶಂಕರ್, ಚಿಕ್ಕಣ್ಣ, ಕುರಿ ಪ್ರತಾಪ್ ಚೆನ್ನಾಗಿ ನಟಿಸಿದ್ದಾರೆ ಎಂದು ಮನೆ ಮಾರಾಟಕ್ಕಿದೆ ಚಿತ್ರತಂಡದ ಬೆನ್ನು ತಟ್ಟಿದ್ದಾರೆ.

Intro:Body:ಮನೆ ಮಾರಾಟದ ಬಗ್ಗೆ ಅಭಿನಯದ ಚಕ್ರವರ್ತಿ ಹೇಳಿದ್ದೇನು ಗೊತ್ತಾ!!

ಮನೆ ಮಾರಾಟಕ್ಕಿದೆ..ಸ್ಯಾಂಡಲ್ ವುಡ್ ನಲ್ಲಿ ಕ್ಯಾಚೀ ಟೈಟಲ್ ನಿಂದ ಗಮನ ಸೆಳೆದು, ಕಳೆದ ವಾರವಷ್ಟೇ ರಿಲೀಸ್ ಆಗಿ ಸಿನಿಮಾ, ಪ್ರೇಕ್ಷಕರನ್ನ ರಂಜಿಸುತ್ತಿರುವ ಸಿನಿಮಾ..ಹಾರರ್ ಕಾನ್ಸೆಪ್ಟ್ ನೊಂದಿದೆ ಪಕ್ಕಾ ಕಾಮಿಡಿ ಎಂಟರ್ ಟೈನ್ ಇಟ್ಟುಕೊಂಡ ಬಂದ,ಮನೆ ಮಾರಾಟಕ್ಕಿದೆ, ಸಿನಿಮಾವನ್ನು ಇದೀಗ ನಟ ಕಿಚ್ಚ ಸುದೀಪ್ ವೀಕ್ಷಿಸಿದ್ದಾರೆ.ಚಿತ್ರತಂಡ ಸುದೀಪ್ ಗಾಗಿ ವಿಶೇಷ ಪ್ರದರ್ಶನ ಏರ್ಪಾಡು ಮಾಡಿತ್ತು. ಸಿನಿಮಾ ನೋಡಿದ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ...ಈ ವೇಳೆ ಸಿನಿಮಾದ ನಿರ್ದೇಶಕ ಮಂಜು ಸ್ವರಾಜ್, ನಟ ರವಿಶಂಕರ್, ನಟಿ ಕಾರುಣ್ಯ ರಾಮ್, ನಟರಂಗ, ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಭಾಗಿಯಾಗಿದ್ದರು.ಸಿನಿಮಾದ ಬಗ್ಗೆ ಸುದೀಪ್ ಟ್ವೀಟ್ ಮಾಡಿದ್ದು, ಈ ಸಿನಿಮಾದ ಹೊಸ ಐಡಿಯಾ ಹಾಗು ಕಾನ್ಸೆಪ್ಟ್ ಬಗ್ಗೆ ಸುದೀಪ್ ಮೆಚ್ಚಿಕೊಂಡಿದ್ದಾರೆ.ಅಷ್ಟೇ ಅಲ್ಲಾ ಶೃತಿ ಹರಿಹರನ್ ಈ ಸಿನಿಮಾದಲ್ಲಿ ನೋಡಲು ಚೆನ್ನಾಗಿ ಕಾಣ್ತಾರೆ ಅಂತಾ ತಮ್ಮ ಟ್ಟೀಟ್ಟರ್ ಖಾತೆಯಲ್ಲಿ ಕಿಚ್ಚ ಬರೆದಿದ್ದಾರೆ..ಸಾಧು ಕೋಕಿಲ, ರವಿಶಂಕರ್, ಚಿಕ್ಕಣ್ಣ, ಕುರಿ ಪ್ರತಾಪ್ ಚೆನ್ನಾಗಿ ನಟಿಸಿದ್ದಾರೆ ಅಂತಾ ಮನೆ ಮಾರಾಟಕ್ಕಿದೆ ಚಿತ್ರತಂಡಕ್ಕೆ ಬೆನ್ನು ತಟ್ಟಿದ್ದಾರೆ..
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.