ETV Bharat / city

ರಾಜ್ಯದ ಹಲವೆಡೆ ಎಸಿಬಿ ದಾಳಿ... ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರ ನಿವಾಸಗಳಲ್ಲಿ ಶೋಧ - undefined

ಸಿಲಿಕಾನ್ ಸಿಟಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ‌ ನಿರ್ದೇಶಕರಾದ ನಾರಾಯಣಸ್ವಾಮಿ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವೆಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ.‌

ಬೆಳ್ಳಂ ಬೆಳಗ್ಗೆ ಎಸಿಬಿ ಶಾಕ್
author img

By

Published : Jun 21, 2019, 11:22 AM IST

ಬೆಂಗಳೂರು: ನಗರ ಸೇರಿದಂತೆ ರಾಜ್ಯದ ಹಲವೆಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ.‌

ಸಿಲಿಕಾನ್ ಸಿಟಿಯಲ್ಲಿ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾಗಿರುವ ನಾರಾಯಣಸ್ವಾಮಿ ನಿವಾಸದ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ‌ ನಿರ್ದೇಶಕರಾದ ನಾರಾಯಣಸ್ವಾಮಿ ಹಲವಾರು ಅವ್ಯಹಾರ ನಡೆಸುತ್ತಿದ್ದರು ಎಂಬ ಆರೋಪವಿದೆ. ಹೀಗಾಗಿ ಎಸಿಬಿ ಎಸ್​ಪಿ ಸಂಜೀವ್ ನೇತೃತ್ವದಲ್ಲಿ ದಾಳಿ ನಡೆದಿದೆ.

ಬೆಳ್ಳಂಬೆಳಗ್ಗೆ ಎಸಿಬಿ ಶಾಕ್

ಇನ್ನು ನಾರಯಣಸ್ವಾಮಿಯ ಮಾವನ ಮನೆ, ಕೋಲಾರದ ಅಂತರಗಂಗೆ ರಸ್ತೆ ಬಳಿ ಇರುವ ಮನೆ, ಚಿಂತಾಮಣಿಯ ಮಾದರಕಲ್ಲು‌ ಸ್ವಗ್ರಾಮದ ನಿವಾಸ, ಬೆಂಗಳೂರು ಜಯನಗರ ಮನೆ ಹಾಗೂ ಶಾಂತಿನಗರ ಕಚೇರಿ ಸೇರಿದಂತೆ ಎಲ್ಲಾ ಕಡೆ ಏಕಕಾಲ‌ಕ್ಕೆ ಕಾರ್ಯಾಚರಣೆ ನಡೆದಿದ್ದು, ದಾಳಿ‌ ಮುಂದುವರೆದಿದೆ. ಇನ್ನು ಎಸಿಬಿ ಅಧಿಕಾರಿಗಳು ದಾಖಲೆ ಪತ್ರಗಳು ಸೇರಿದಂತೆ ಹಣ, ಆಸ್ತಿ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

Intro:ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಎಸಿಬಿ ದಾಳಿತೆರಿಗೆ ಇಲಾಖೆಯ ಜಂಟಿ ಆಯುಕ್ತ ಮನೆಯಲ್ಲಿ ಶೋಧ ಮುಂದುವರಿಕೆ

ಭವ್ಯ..

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಎಸಿಬಿ ದಾಳಿ ನಡೆಸಿ ಬೆಳ್ಳಂ ಬೆಳ್ಳಿಗ್ಗೆ ಶಾಕ್ ನೀಡಿದ್ದಾರೆ.‌ ಸಿಲಿಕಾನ್ ಸಿಟಿಯಲ್ಲಿ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾಗಿರುವ ನಾರಾಯಣ ಸ್ವಾಮಿ ನಿವಾಸದ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ‌ ನಿರ್ದೇಶಕರಾದ ನಾರಾಯಣ ಹಲವಾರು ಅವ್ಯಹಾರ ನಡೆಸುತ್ತಿದ್ರು ಹೀಗಾಗಿ ಎಸಿಬಿ ಎಸ್ಪಿ ಸಂಜೀವ್ ಅವ್ರ ನೇತೃತ್ವದಲ್ಲಿ ದಾಳಿ ನಡೆದಿದೆ..

ಇನ್ನುನಾರಯಣಸ್ವಾಮಿಯ ಮಾವನ ಮನೆ ಕೋಲಾರದ ಅಂತರಗಂಗೆ ರಸ್ತೆ ಬಳಿ ಇರುವ ಮನೆ,ಚಿಂತಾಮಣಿಯ ಮಾದರಕಲ್ಲು‌ ಸ್ವಗ್ರಾಮದ ನಿವಾಸದ ಮೇಲೆ ಬೆಂಗಳೂರಿನ‌ ಜಯನಗರ ಮನೆ, ಶಾಂತಿನಗರ ಕಚೇರಿ ಸೇರಿದಂತೆ ಏಕಕಾಲ‌ಕಾರ್ಯಾಚರಣೆ ನಡೆದಿದ್ದು ದಾಳಿ‌ಮುಂದುವರೆದಿದೆ. ಇನ್ನು ಎಸಿಬಿ ಅಧಿಕಾರಿಗಳು ದಾಖಲೆ ಪತ್ರಗಳು ಸೇರಿದಂತೆ ಹಣ, ಆಸ್ತಿ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ..Body:KN_BNG_03_21_ACB_RAID_BHAVYA_7204498Conclusion:KN_BNG_03_21_ACB_RAID_BHAVYA_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.