ETV Bharat / city

ರಾಜ್ಯದಲ್ಲಿ ಇಂದು ಒಂದೇ ದಿನ‌ 7 ಹೊಸ ಪ್ರಕರಣ: ಕೊರೊನಾ ಸೋಂಕಿತರ ವಿವರ ಹೀಗಿದೆ

author img

By

Published : Mar 23, 2020, 8:48 PM IST

ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 33ಕ್ಕೆ ಏರಿದೆ. ಈ ಮೂಲಕ ರಾಜ್ಯದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸೋಂಕು ಹರಡದಂತೆ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ಅದಕ್ಕಾಗಿ ಜನರ ಸಹಕಾರ ಅಗತ್ಯ ಎಂದು ರಾಜ್ಯ ಸರ್ಕಾರ ತಿಳಿಸಿದೆ.

7-new-case-in-same-day-today
ಕೊರೊನಾ ವೈರಸ್​​​​

ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ 7 ಕೊರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಕೋವಿಡ್​-19 ಪೀಡಿತರ ಸಂಖ್ಯೆ 33ಕ್ಕೆ (ಒಂದು ಸಾವು ಸೇರಿ) ಏರಿದೆ. ಇಂದು ಸೋಂಕು ದೃಢಪಟ್ಟವರ ವಿವರ ಹೀಗಿದೆ.

7 new case in same day today
ಕೊರೊನಾ ಪೀಡಿತರ ಅಂಕಿ-ಅಂಶ
  • ರೋಗಿ-27: ಕೇರಳ ಮೂಲದ 46 ವರ್ಷದ ಪುರುಷರೊಬ್ಬರು ಮಾರ್ಚ್ 22ರಂದು ದುಬೈನಿಂದ ಬೆಂಗಳೂರಿಗೆ ವಾಪಸ್​.‌ ಮೈಸೂರಿನಲ್ಲಿ ಚಿಕಿತ್ಸೆ
  • ರೋಗಿ-28: ಮಾರ್ಚ್ 17ರಂದು 38 ವರ್ಷದ ಪುರುಷ ದುಬೈನಿಂದ ಭಾರತಕ್ಕೆ ವಾಪಸ್​​​. ಈತನಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ.
  • ರೋಗಿ 29: ಮಾರ್ಚ್ 13 ರಂದು 41 ವರ್ಷದ ಪುರುಷರೊಬ್ಬರು ಲಂಡನ್ ಮೂಲಕ ಭಾರತಕ್ಕೆ. ಬೆಂಗಳೂರಿನಲ್ಲಿ ಚಿಕಿತ್ಸೆ.
  • ರೋಗಿ-30: 30 ವರ್ಷದ ಮಹಿಳೆಯೊಬ್ಬರಿಗೆ (ರೋಗಿ-17 ಸೋಂಕಿತನ ಪತ್ನಿ) ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಚಿಕಿತ್ಸೆ
  • ರೋಗಿ- 31: 30 ವರ್ಷದ ಮಹಿಳೆಯೊಬ್ಬರಿಗೆ (ರೋಗಿ-25 ಇವರಿಂದ ಸೋಂಕು) ಸೋಂಕು ದೃಢ. ಬೆಂಗಳೂರಿನಲ್ಲಿ ಚಿಕಿತ್ಸೆ
  • ರೋಗಿ-32: 60 ವರ್ಷದ ಪುರುಷರೊಬ್ಬರು ಮಾರ್ಚ್ 17ರಂದು ಜರ್ಮನಿಯಿಂದ ಬೆಂಗಳೂರಿಗೆ ವಾಪಸ್​​. ಬೆಂಗಳೂರಿನಲ್ಲಿ ಚಿಕಿತ್ಸೆ
  • ರೋಗಿ 33: ಕೇರಳದ ಕಣ್ಣೂರು ಮೂಲದ 22 ವರ್ಷದ ಯುವಕ ಮಾರ್ಚ್ 22ರಂದು ದುಬೈನಿಂದ ಬೆಂಗಳೂರಿಗೆ ವಾಪಸ್​​​. ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರೆದಿದೆ‌

ಹಳೆಯ ಪ್ರಕರಣಗಳ ವಿವರ ಹೀಗಿದೆ...

  • ಪ್ರಕರಣ-1: ವೈಟ್​​​ಫೀಲ್ಡ್ ಮೂಲದ ವ್ಯಕ್ತಿಗೆ ಮೊದಲ ಕೊರೊನಾ ಸೋಂಕು ಪತ್ತೆ. ಮಾರ್ಚ್ 9ರಂದು ಸೊಂಕು ಧೃಡ. ರಾಜೀವ್​ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ. USAಯಿಂದ ಬಂದಿದ್ದ ಬೆಂಗಳೂರು ಟೆಕ್ಕಿ.
  • ಪ್ರಕರಣ-2: ಪ್ರಕರಣ 1ರ ಪತ್ನಿಗೆ ಕೊರೊನಾ ಸೋಂಕು. ಮಾರ್ಚ್ 10ರಂದು ಸೋಂಕು ಧೃಡ. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ.
  • ಪ್ರಕರಣ-3: ಪ್ರಕರಣ-1 ಮತ್ತು 2ರ ಪುತ್ರಿಗೆ ಕೊರೊನಾ ಸೋಂಕು. ಮಾರ್ಚ್ 10ರಂದು ಸೋಂಕು ಧೃಡ. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ.
  • ಪ್ರಕರಣ-4: ಗೂಗಲ್ ಉದ್ಯಮಿಗೆ ಕೊರೊನಾ ಸೋಂಕು. ಅಮೆರಿಕಾದಿಂದ ಬಂದಿದ್ದ ವ್ಯಕ್ತಿ. ಆರ್​​​.ಆರ್​​ ನಗರದ ಟೆಕ್ಕಿ.
  • ಪ್ರಕರಣ-5: ಬೆಂಗಳೂರಿನ ಟೆಕ್ಕಿಗೆ ಮಾರ್ಚ್ 12ರಂದು ಸೋಂಕು ಧೃಡ. ಗ್ರೀಸ್​​​ನಿಂದ ಬಂದಿದ್ದ 26 ವರ್ಷದ ವ್ಯಕ್ತಿ. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ.
  • ಪ್ರಕರಣ-6: ಕಲಬುರಗಿ ಮೂಲದ 76 ವರ್ಷದ ವ್ಯಕ್ತಿಗೆ ಸೋಂಕು. ಸೌದಿ ಅರೇಬಿಯಾದಿಂದ ಬಂದಿದ್ದ ವ್ಯಕ್ತಿ. ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 9ರಂದು ಸಾವು.
  • ಪ್ರಕರಣ-7: ಸೋಂಕು ತಗುಲಿ ಮೃತಪಟ್ಟ ವ್ಯಕ್ತಿಯ ಪುತ್ರಿಗೆ ಸೋಂಕು. ತಂದೆಯ ಜೊತೆ ಇದ್ದಿದ್ದರಿಂದ ಪುತ್ರಿಗೂ ಸೋಂಕು. ಮಾರ್ಚ್ 15ರಂದು ಸೋಂಕು ದೃಢ. ಕಲಬುರಗಿಯಲ್ಲಿ ಚಿಕಿತ್ಸೆ.
  • ಪ್ರಕರಣ-8: ಅಮೆರಿಕಾದಿಂದ ಬಂದಿದ್ದ 4ನೇ ಪ್ರಕರಣದ ವ್ಯಕ್ತಿಯಿಂದ ಸೋಂಕು. ವ್ಯಕ್ತಿಯ ಸಹೋದ್ಯೋಗಿಯಾಗಿದ್ದ ಈ ವ್ಯಕ್ತಿಗೆ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ. ಮಾರ್ಚ್ 16 ಸೋಂಕು ದೃಢ.
  • ಪ್ರಕರಣ-9: ಬೆಂಗಳೂರಿನ 20 ವರ್ಷದ ಟೆಕ್ಕಿಗೆ ಕೊರೊನಾ ಸೋಂಕು. ಯುಕೆಯಿಂದ ಬೆಂಗಳೂರಿಗೆ ಬಂದಿದ್ದ ಯುವತಿಗೆ ಮಾರ್ಚ್ 16ರಂದು ದೃಢ.
  • ಪ್ರಕರಣ-10: ಕಲಬುರಗಿಯ ವೈದ್ಯನಿಗೆ ಸೋಂಕು. ಪ್ರಕರಣ-6ನೇ ಮೃತ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ವೈದ್ಯ (60 ವರ್ಷ) ಮಾರ್ಚ್ 16ರಂದು ಸೋಂಕು ದೃಢ.
  • ಪ್ರಕರಣ-11: ಬೆಂಗಳೂರಿನ‌ ಟೆಕ್ಕಿಗೆ ಸೋಂಕು. ದುಬೈನಿಂದ ಗೋವಾಗೆ, ಗೋವಾದಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆ. ಮಾರ್ಚ್ 17ರಂದು ಸೋಂಕು ಪತ್ತೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ.
  • ಪ್ರಕರಣ-12: 25 ವರ್ಷದ ಬೆಂಗಳೂರು‌ ಪುರುಷನಿಗೆ ಸೋಂಕು. ಮಾರ್ಚ್ 13ರಂದು‌ ಸ್ಪೇನ್‌ನ ಮ್ಯಾಡ್ರಿಡ್​​ನಿಂದ ಬೆಂಗಳೂರಿಗೆ ಬಂದಿದ್ದ. ಈತ 7 ಮಂದಿಯನ್ನು ಸಂಪರ್ಕಿಸಿದ್ದ.
  • ಪ್ರಕರಣ-13: ಅಮೆರಿಕಾದಿಂದ ಬೆಂಗಳೂರಿಗೆ ಬಂದಿದ್ದ 54 ವರ್ಷದ ಮಹಿಳೆಗೆ ಸೋಂಕು. ಈಕೆಯ ಸಂಪರ್ಕದಲ್ಲಿದ್ದ 50 ಮಂದಿಯನ್ನು ಪತ್ತೆ ಮಾಡಲಾಗಿದೆ.
  • ಪ್ರಕರಣ-14: ಮಾರ್ಚ್ 16ರಂದು ಅಮೆರಿಕಾದಿಂದ ಬಂದ 35 ವರ್ಷದ ವ್ಯಕ್ತಿಗೆ ಸೋಂಕು.
  • ಪ್ರಕರಣ-15: ಸೌದಿ ಅರೇಬಿಯಾದಿಂದ ಕೊಡಗಿಗೆ ಬಂದ ವ್ಯಕ್ತಿಗೆ ಸೋಂಕು. ಕೊಡಗಿನಲ್ಲಿ ಮೊದಲ ಕೊರೊನಾ ಪತ್ತೆ.
  • ಪ್ರಕರಣ-16: ಪ್ರಕರಣ-11ರ ಮನೆಯಲ್ಲಿ ಕೆಲಸ ಮಾಡುತ್ತಿದ್ದ 53 ವರ್ಷ ಮಹಿಳೆಗೆ ಸೋಂಕು.
  • ಪ್ರಕರಣ-17: ಮಾರ್ಚ್ 19ರಂದು ನೆದರ್​ಲೆಂಡ್​ನಿಂದ ಬೆಂಗಳೂರಿಗೆ ಬಂದಿದ್ದ 39 ವರ್ಷದ ವ್ಯಕ್ತಿಗೆ ಸೋಂಕು.
  • ಪ್ರಕರಣ-18: ಮಾರ್ಚ್ 17ರಂದು ಸ್ಕಾಟ್‌ಲ್ಯಾಂಡ್‌ನಿಂದ ಬೆಂಗಳೂರಿಗೆ 21 ವರ್ಷದ ಯುವಕನಿಗೆ ಸೋಂಕು.
  • ಪ್ರಕರಣ-19: ಮೆಕ್ಕಾ ಯಾತ್ರೆಯಿಂದ ಗೌರಿಬಿದನೂರಿಗೆ (ಚಿಕ್ಕಬಳ್ಳಾಪುರ) ಬಂದಿದ್ದ 32 ವರ್ಷದ ವ್ಯಕ್ತಿಗೆ ಸೋಂಕು.
  • ಪ್ರಕರಣ-20: ಮಾರ್ಚ್ 19ರಂದು ದುಬೈನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ 35 ವರ್ಷದ ವ್ಯಕ್ತಿಗೆ ಸೋಂಕು. ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ.
  • ಪ್ರಕರಣ-21: ಮಾರ್ಚ್ 11ರಂದು ದುಬೈನಿಂದ ಧಾರವಾಡಕ್ಕೆ ಆಗಮಿಸಿದ್ದ 35 ವರ್ಷದ ವ್ಯಕ್ತಿಗೆ ಸೋಂಕು.
  • ಪ್ರಕರಣ-22: ಮಾರ್ಚ್ 14ರಂದು ಸೌದಿ ಅರೇಬಿಯಾದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಗೌರಿಬಿದನೂರು ಮೂಲದ 22 ವರ್ಷದ ಮಹಿಳೆಗೆ ಸೋಂಕು.
  • ಪ್ರಕರಣ-23: ಸ್ವಿಟ್ಜರ್​ಲೆಂಡ್​​ನಿಂದ ಬೆಂಗಳೂರಿಗೆ ಬಂದ 35 ವರ್ಷದ ಮಹಿಳೆಗೆ ಸೋಂಕು.
  • ಪ್ರಕರಣ-24: ಮಾರ್ಚ್ 14ರಂದು. ಜರ್ಮನಿಯಿಂದ ಬೆಂಗಳೂರಿಗೆ ಬಂದ 27 ವರ್ಷದ ಯುವಕನಿಗೆ ಸೋಂಕು.
  • ಪ್ರಕರಣ-25: ಮಾರ್ಚ್ 13ರಂದು ಲಂಡನ್‌ನಿಂದ ಬೆಂಗಳೂರಿಗೆ ಬಂದಿದ್ದ 51ವರ್ಷದ ವ್ಯಕ್ತಿಗೆ ಸೋಂಕು.
  • ಪ್ರಕರಣ-26: ಮಾರ್ಚ್ 1ರಂದು ದುಬೈನಿಂದ ಉತ್ತರ‌ ಕನ್ನಡ ಜಿಲ್ಲೆಗೆ ಬಂದಿದ್ದ ಭಟ್ಕಳದ 22 ವರ್ಷದ ಯುವಕನಿಗೆ ಸೋಂಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.