ETV Bharat / city

ರಾಜ್ಯದಲ್ಲಿಂದು 1890 ಮಂದಿಗೆ ಸೋಂಕು : 34 ಮಂದಿ ಕೊರೊನಾಗೆ ಬಲಿ - ಕೊರೊನಾ ಅಪ್​ಡೇಟ್ಸ್​

ಪಾಸಿಟಿವಿಟಿ ದರ 1.30% ರಷ್ಟಿದೆ. 1631 ಸೋಂಕಿತರು ಗುಣಮುಖರಾಗಿದ್ದು, ಈತನಕ‌ 28,43,110 ಜನರು ಡಿಸ್ಜಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳು 23,478ರಷ್ಟು ಇದೆ. ಇಂದು 34 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 36,525ಕ್ಕೆ ಏರಿದೆ. ಸಾವಿನ‌ ಶೇಕಡಾವಾರು ಪ್ರಮಾಣ 1.79%ರಷ್ಟಿದೆ.‌.

1890 deaths in the state by corona
ರಾಜ್ಯದಲ್ಲಿಂದು 1890 ಮಂದಿಗೆ ಸೋಂಕು: 34 ಸೋಂಕಿತರು ಸಾವು
author img

By

Published : Jul 30, 2021, 7:01 PM IST

ಬೆಂಗಳೂರು : ರಾಜ್ಯದಲ್ಲಿಂದು 1,45,197 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ 1890 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,03,137ಕ್ಕೆ ಏರಿಕೆ ಕಂಡಿದೆ.

ಪಾಸಿಟಿವಿಟಿ ದರ 1.30% ರಷ್ಟಿದೆ. 1631 ಸೋಂಕಿತರು ಗುಣಮುಖರಾಗಿದ್ದು, ಈತನಕ‌ 28,43,110 ಜನರು ಡಿಸ್ಜಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳು 23,478ರಷ್ಟು ಇದೆ. ಇಂದು 34 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 36,525ಕ್ಕೆ ಏರಿದೆ. ಸಾವಿನ‌ ಶೇಕಡಾವಾರು ಪ್ರಮಾಣ 1.79%ರಷ್ಟಿದೆ.‌

ಇನ್ನು, ಯುಕೆಯಿಂದ 230 ಪ್ರಯಾಣಿಕರು ಆಗಮಿಸಿದ್ದು, ವಿಮಾನ ನಿಲ್ದಾಣದಿಂದ 856 ಪ್ರಯಾಣಿಕರು ಆಗಮಿಸಿದ್ದಾರೆ.

ರೂಪಾಂತರಿ ಮಾಹಿತಿ :

1) ಡೆಲ್ಟಾ ( Delta/B.617.2) -1089

2)ಅಲ್ಪಾ(Alpha/B.1.1.7) - 155

3) ಕಪ್ಪಾ (Kappa/B.1.617) 159

4) ಬೇಟಾ ವೈರಸ್ (BETA/B.1.351) -7

5) ಡೆಲ್ಟಾ ಪ್ಲಸ್(Delta plus/B.1.617.2.1(AY.1) 3

ETV Bharat Logo

Copyright © 2025 Ushodaya Enterprises Pvt. Ltd., All Rights Reserved.