ETV Bharat / city

COVID Report: ರಾಜ್ಯದಲ್ಲಿಂದು 1464 ಮಂದಿಗೆ ಸೋಂಕು ದೃಢ, 29 ಜನ ಬಲಿ - ಆರೋಗ್ಯ ಇಲಾಖೆ ಕೊರೊನಾ ವರದಿ ಬಿಡುಗಡೆ

ರಾಜ್ಯ ಆರೋಗ್ಯ ಇಲಾಖೆ ಇಂದಿನ COVID ವರದಿಯನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ 1464 ಕೇಸ್​ ಪತ್ತೆಯಾಗಿದ್ದು, 29 ಜನ ಸೋಂಕಿತರು ಕೊರೊನಾಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

state covid report
ಕೊರೊನಾ ವರದಿ
author img

By

Published : Jul 20, 2021, 7:38 PM IST

Updated : Jul 20, 2021, 7:55 PM IST

ಬೆಂಗಳೂರು: ರಾಜ್ಯದಲ್ಲಿಂದು 1,13,456 ಜನರಿಗೆ ಕೊರೊನಾ‌ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 1464 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ COVID ಸೋಂಕಿತರ ಸಂಖ್ಯೆ 28,86,702 ಕ್ಕೆ ಏರಿಕೆ ಕಂಡಿದೆ.

ಕೋವಿಡ್​​ ಪಾಸಿಟಿವಿಟಿ ದರ 1.29% ರಷ್ಟಿದೆ. 2706 ಸೋಂಕಿತರು ಗುಣಮುಖರಾಗಿದ್ದು, ಈ ವರೆಗೆ 28,24,197 ಜನರು ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 26,256 ಇದೆ.

ಇಂದು 29 ಸೋಂಕಿತರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 36,226 ಕ್ಕೆ ಏರಿದೆ. ಸಾವಿನ‌ ಶೇಕಡವಾರು ಪ್ರಮಾಣ 1.98% ರಷ್ಟು‌ ಇದೆ.‌ ಯುಕೆಯಿಂದ 9 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರು ಬಂದಿದ್ದಾರೆ.

Last Updated : Jul 20, 2021, 7:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.