ETV Bharat / city

ವಿಷ್ಣು ದೇವಾಲಯದ ಕಂಬಗಳು ಧ್ವಂಸ: ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ - ಸಾಲು ಕಂಬ

ಹಂಪಿಯ ವಿಷ್ಣು ದೇವಾಲಯದ ಕಂಬಗಳನ್ನು ಧ್ವಂಸ ಮಾಡಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಸಂಸ್ಕೃತಿ ಸಂರಕ್ಷಣಾ ಸೇನೆಯ ಅಧ್ಯಕ್ಷ ಡಾ. ವಿಶ್ವನಾಥ ಅವರು ಉಪ ಪುರಾತತ್ವ ಅಧಿಕ್ಷಕರಿಗೆ ಮನವಿ ಸಲ್ಲಿಸಿದರು.

ಡಾ.ವಿಶ್ವನಾಥ
author img

By

Published : Feb 4, 2019, 1:02 PM IST

ಹಂಪಿಯ ವಿಷ್ಣು ದೇವಾಲಯದ ಕಂಬಗಳನ್ನು ಧ್ವಂಸ ಮಾಡಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಸಂಸ್ಕೃತಿ ಸಂರಕ್ಷಣಾ ಸೇನೆಯ ಅಧ್ಯಕ್ಷ ಡಾ. ವಿಶ್ವನಾಥ ಅವರು ಉಪ ಪುರಾತತ್ವ ಅಧಿಕ್ಷಕರಿಗೆ ಮನವಿ ಸಲ್ಲಿಸಿದರು.

ಬಳ್ಳಾರಿ: ವಿಷ್ಣು ದೇವಾಲಯದ ಸಾಲು ಕಂಬಗಳನ್ನು ಧ್ವಂಸ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆಯ ಅಧ್ಯಕ್ಷ ಡಾ. ವಿಶ್ವನಾಥ ಅವರು ಉಪ ಪುರಾತತ್ವ ಅಧಿಕ್ಷಕ ಎಂ.ಕಾಳಿಮುತ್ತು ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಡಾ.ವಿಶ್ವನಾಥ
undefined

ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಪುರಾತತ್ವ ಇಲಾಖೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು. ಕಿಡಿಗೇಡಿಗಳಿಂದ, ನಿಧಿ ಚೋರರಿಂದ ಪದೇ‌ ಪದೇ ಹಂಪಿ ಸ್ಮಾರಕಗಳು ದಾಳಿಗೆ ತುತ್ತಾಗಿ ನಾಶವಾಗುತ್ತಿವೆ. ಹತ್ತು ವರ್ಷಗಳಿಂದ ಹಂಪಿಯ ದೇವಾಲಯ, ಗಾಳಿ ಗೋಪುರ, ಅಚ್ಯುತ ಬಜಾರಿನ ಸಾಲು ಕಂಬಗಳು, ಕೋಟಿ ಲಿಂಗ, ಶಿವಲಿಂಗ, ಈಗ ವಿಷ್ಣು ದೇವಾಲಯದ ಸಾಲು ಕಂಬಗಳು ನಿರಂತರ ನಾಶವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಡಾ.ವಿಶ್ವನಾಥ

ನಾಚಿಕೆಗೇಡಿನ ಸಂಗತಿ:

ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ, ಪೊಲೀಸ್ ಉಪ ಅಧೀಕ್ಷಕರ ಕಚೇರಿ, ಎಸ್ಐ​ಎಸ್ ಸೆಕ್ಯೂರಿಟಿ ಗಾರ್ಡ್​ ಎಲ್ಲಾ ಇಲಾಖೆಗಳಿಂದ ಹಂಪಿ ಸ್ಮಾರಕಗಳು ನಾಶವಾಗುತ್ತಿರುವುದನ್ನು ತಡೆಯಲಾಗುತ್ತಿಲ್ಲ. ಇದು ನಾಚಿಕೆಗೇಡಿನ ಸಂಗತಿ. ಮುಂದಿನ ದಿನಗಳಲ್ಲಿ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ನಿರಂತರ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

Intro:ಹಂಪಿ ಸ್ಮಾರಕಗಳ ರಕ್ಷಣೆಗೆ ಮನವಿ: ಡಾ.ವಿಶ್ವನಾಥ ಮಾಳಗಿ.

ವಿಷ್ಣು ದೇವಾಲಯ ಸಾಲುಗಳನ್ನು ದ್ವಂಸ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂದಿಸಿ, ಅವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆಯ ಅಧ್ಯಕ್ಷ ಡಾ.ವಿಶ್ವನಾಥ ಉಪ ಪುರಾತತ್ವ ಅಧಿಕ್ಷಕ ಎಂ.ಕಾಳಿಮುತ್ತು ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

Body:ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಪುರಾತತ್ವ ಇಲಾಖೆಯ ಮುಂಭಾಗದಲ್ಲಿ ಪ್ರತಿಭಟನೆ ಮಾಡಿ ಮಾತನಾಡಿದ ಅವರು ಕಿಡಿಗೇಡಿಗಳಿಂದ, ನಿಧಿ ಚೋರರಿಂದ ಪದೇ‌ಪದೇ ದಾಳಿಗೆ ತುತ್ತಾಗಿ ನಾಶವಾಗುತ್ತಿದೆ ಆದರಿಂದ ಹಂಪಿ ಸ್ಮಾರಕಗಳನ್ನು, ಸಂಸ್ಕ್ರತಿಕಯನ್ನು ಮುಂದಿನ ಪೀಳಿಗೆಗೆ ನೋಡಲು ಉಳಿಸಬೇಕು ಎಂದರು.

ಹತ್ತು ವರ್ಷಗಳಿಂದ ಹಂಪಿಯ ಮಾಲ್ಯವಂತ ದೇವಾಲಯ, ಗಾಳಿ ಗೋಪುರ, ಅಚ್ಯುತ ಬಜಾರಿನ ಸಾಲು ಕಂಬಗಳು, ಕೋಟಿಲಿಂಗದ ಶಿವಲಿಂದ, ಈಗ ವಿಷ್ಣು ದೇವಾಲಯ ಸಾಲುಕಂಬಗಳು ನಿರಂತರ ನಾಶವಾಗುತ್ತಿದೆ ಎಂದರು‌

ನಾಚಿಕೆಗೇಡಿನ ಸಂಗತಿ:
ಈ ಹಂಪಿ ಪ್ರದೇಶದಲ್ಲಿನ ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ, ಪೊಲಿಸ್ ಉಪ ಅಧೀಕ್ಷಕರ ಕಚೇರಿ, ಎಸ್.ಐ.ಎಸ್ ಸೆಕ್ಯೂರಿಟಿಗಾಡ್ ಎಲ್ಲಾ ಈ ಇಲಾಖೆಗಳು ಹಂಪಿ ಸ್ಮಾರಕಗಳ ನಾಶವಾಗುವುದನ್ನು ತಡೆಯಲಾಗಿತ್ತಿಲ್ಲ‌. ಇದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.

Conclusion:ಒಟ್ಟಾರೆಯಾಗಿ ಮನವುಯ ಮೂಲಕ ಕ್ರಮವನ್ನು ತೆಗೆದುಕೊಳ್ಖಲಾಗದಿದ್ದರೇ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ನಿರಂತರವಾಗಿ ಮಾಡುತ್ತವೆ ಎಂದರು.

ಈ ಪ್ರತಿಭಟನೆಯಲ್ಲಿ ಈರಣ್ಣ ಪೂಜಾರ್, ವಿರೇಶ್.ಬಿ, ಮಂಜುನಾಥ್, ಪರಶುರಾಮ, ಬಿ‌‌.ಗುರು ಮತ್ತು ಇನ್ನಿತರರು ಭಾಗವಹಿಸಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.