ETV Bharat / city

ಅಪರಿಚಿತ ವಾಹನ ಹರಿದು ಮಾನಸಿಕ ಅಸ್ವಸ್ಥ ಸಾವು - ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ

ಹೊಸಪೇಟೆ ತಾಲೂಕಿನ ಡಣಾಪುರ ರಾಷ್ಟ್ರೀಯ ಹೆದ್ದಾರಿ - 50ರಲ್ಲಿ ಅಪರಿಚಿತ ವಾಹನ ಹರಿದು ಮಾನಸಿಕ ಅಸ್ವಸ್ಥ ಸ್ಥಳದಲ್ಲೇ ಮೃತಪಟ್ಟಿದ್ದು, ಮೃತನ ಹೆಸರು - ಊರು ಪತ್ತೆಯಾಗಿಲ್ಲ.

unknown-vehicle-crash-and-mental-illness-death-in-hospete
ಅಪರಿಚಿತ ವಾಹನ ಹರಿದು ಮಾನಸಿಕ ಅಸ್ವಸ್ಥ ಸಾವು
author img

By

Published : Jan 18, 2021, 9:15 AM IST

ಹೊಸಪೇಟೆ (ಬಳ್ಳಾರಿ): ತಾಲೂಕಿನ ಡಣಾಪುರ ರಾಷ್ಟ್ರೀಯ ಹೆದ್ದಾರಿ - 50ರಲ್ಲಿ ಅಪರಿಚಿತ ವಾಹನ ಹರಿದು ಮಾನಸಿಕ ಅಸ್ವಸ್ಥ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಅಪರಿಚಿತ ವಾಹನ ಹರಿದ ಪರಿಣಾಮ ಮಾನಸಿಕ ಅಸ್ವಸ್ಥ ವ್ಯಕ್ತಿಯ ತಲೆ ಸಂಪೂರ್ಣ ಜಜ್ಜಿ ಹೋಗಿದೆ. ಮೃತನ ಹೆಸರು, ಊರು ಪತ್ತೆಯಾಗಿಲ್ಲ.

ಓದಿ: ಸದ್ದು ಮಾಡಿದ ಖಾಕಿ ಪಿಸ್ತೂಲ್: ಬೆಂಗಳೂರಲ್ಲಿ ರೌಡಿಶೀಟರ್ ಕಾಲಿಗೆ‌ ಗುಂಡು

ಈ ಕುರಿತು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.