ETV Bharat / city

ಗಣಿನಾಡಿನಲ್ಲಿ ರೈತರ ಮಿತ್ರ ಕಬ್ಬಕ್ಕಿಗಳ ಕಲರವ: ಪಕ್ಷಿ ಪ್ರಿಯರಿಗೆ ಆನಂದ

ಗಣಿನಾಡು ಬಳ್ಳಾರಿ ನಗರದ ರೈಲ್ವೆ ನಿಲ್ದಾಣದಲ್ಲಿ ಸಾವಿರಾರೂ ಕಬ್ಬಕ್ಕಿಗಳು (ರೋಜಿಸ್ಟಾರ್ಲಿಂಗ್) ಗುಂಪು ಗುಂಪಾಗಿ ಹಾರಾಡುತ್ತಿದ್ದು ನೋಡುಗರನ್ನು ಆಕರ್ಷಿಸುತ್ತಿವೆ.

author img

By

Published : Dec 18, 2019, 10:35 AM IST

Updated : Dec 18, 2019, 2:31 PM IST

ka_bly_01_181219_birdsnewsbyte_ka10007
ಗಣಿನಾಡಿನಲ್ಲಿ ಸಾವಿರಾರು ರೈತರ ಮಿತ್ರ ಕಬ್ಬಕ್ಕಿಗಳ ಆಗಮನ: ಪಕ್ಷಿ ಪ್ರಿಯರಿಗೆ ಆನಂದ

ಬಳ್ಳಾರಿ: ಗಣಿನಾಡು ಬಳ್ಳಾರಿ ನಗರದ ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ಕಬ್ಬಕ್ಕಿಗಳು (ರೋಜಿಸ್ಟಾರ್ಲಿಂಗ್ ) ಗುಂಪು ಗುಂಪಾಗಿ ಹಾರಾಡುತ್ತಿದ್ದು, ನೋಡುಗರನ್ನು ತಮ್ಮತ್ತ ಸೆಳೆಯುತ್ತಿವೆ.

ಗಣಿನಾಡಿನಲ್ಲಿ ಸಾವಿರಾರು ರೈತರ ಮಿತ್ರ ಕಬ್ಬಕ್ಕಿಗಳ ಆಗಮನ: ಪಕ್ಷಿ ಪ್ರಿಯರಿಗೆ ಆನಂದ

ಕಬ್ಬಕ್ಕಿ (ರೋಜಿಸ್ಟಾರ್ಲಿಂಗ್ ) ಪಕ್ಷಿಗಳ ಬಗ್ಗೆ ಮಾಹಿತಿ:
ಪಕ್ಷಿ ಸಂರಕ್ಷಕ ಮತ್ತು ವನ್ಯಜೀವಿ ಛಾಯಾಚಿತ್ರಕ ಪನಮೇಶ್ ಎಗವಹಳ್ಳಿ ತಿಳಿಸಿದಂತೆ, ಪ್ರತಿವರ್ಷ ಚಳಿಗಾಲದಲ್ಲಿ ದಕ್ಷಿಣ ಭಾರತ ಮತ್ತು ಗಣಿನಾಡು ಬಳ್ಳಾರಿ ಜಿಲ್ಲೆಗೆ ಸಾವಿರಾರು ಸಂಖ್ಯೆಯಲ್ಲಿ ಯೂರೊಪ್, ಫ್ರಾನ್ಸ್, ಜರ್ಮನಿ ದೇಶಗಳಿಂದ ಪ್ರತಿ ವರ್ಷ ವಲಸೆ ಬರುತ್ತವೆ.

ಮೈನಾ ಹಕ್ಕಿಯ ಗ್ರಾತದ ಈ ಪಕ್ಷಿ ವಿಶೇಷವಾಗಿ ಹಗಲಿನಲ್ಲಿ ರೈತರ ಬೆಳೆಗಳಿಗೆ ಬಂದು ಕೀಟ, ಮಿಡತೆ, ಹುಳುಗಳನ್ನು ತಿನ್ನುತ್ತವೆ. ಹಾಗಾಗಿಯೇ ಈ‌ ಪಕ್ಷಿಗಳನ್ನು " ರೈತರ ಮಿತ್ರ " ಎಂದು ಕರೆಯುತ್ತಾರೆ. ಚಳಿಗಾಲ ಮುಗಿದ ನಂತರ ಮತ್ತೆ ಸ್ವದೇಶಕ್ಕೆ ಹಿಂತಿರುಗಿ ಸಂತಾನೋತ್ಪತ್ತಿ ಮಾಡುತ್ತವೆ ಎಂದು ಮಾಹಿತಿ ಕೊಟ್ಟರು.

Intro:

ಗಣಿನಾಡು ಬಳ್ಳಾರಿಯಲ್ಲಿ ಸಾವಿರಾರೂ ಕಬ್ಬಕ್ಕಿಗಳು.
ಈ ಕಬ್ಬಕ್ಕಿ ಪಕ್ಷಿಗಳು ( ರೋಜಿಸ್ಟಾರ್ಲಿಂಗ್) ರೈತರ ಮಿತ್ರ.

ಗಣಿನಾಡು ಬಳ್ಳಾರಿಯ ನಗರದ ರೈಲ್ವೆ ನಿಲ್ದಾಣದಲ್ಲಿ
ಇಂದು ಸಾವಿರಾರೂ ಕಬ್ಬಕ್ಕಿಗಳು ( ರೋಜಿಸ್ಟಾರ್ಲಿಂಗ್ ) ಪಕ್ಷಿಗಳು ಗುಂಪು ಗುಂಪಾಗಿ ಹಾರಾಡುತ್ತಿದ್ದು

Body:.

ಕಬ್ಬಕ್ಕಿಗಳು ( ರೋಜಿಸ್ಟಾರ್ಲಿಂಗ್ ) ಪಕ್ಷಿಗಳು ಬಗ್ಗೆ ಮಾಹಿತಿ :-

ಈಟಿವಿ ಭಾರತದೊಂದಿಗೆ ವನ್ಯಜೀವಿ ಮತ್ತು ಪಕ್ಷಿ ಸಂರಕ್ಷಕ ಮತ್ತು ವನ್ಯಜೀವಿ ಛಾಯಾಚಿತ್ರಕ ಪನಮೇಶ್ ಎಗವಹಳ್ಳಿ ಅವರು ಮಾತನಾಡಿ ಪ್ರತಿವರ್ಷ ಚಳಿಗಾಲದಲ್ಲಿ ವಲಸೆ ಬರುವ ಹಾಗೂ ದಕ್ಷಿಣ ಭಾರತಕ್ಕೆ ಮತ್ತು ಗಣಿನಾಡು ಬಳ್ಳಾರಿಗೆ ಜಿಲ್ಲೆಗೆ ವಿಶೇಷವಾಗಿ ಸಾವಿರಾರೂ ಸಂಖ್ಯೆಯಲ್ಲಿ ಹಾರಿ ಬರುತ್ತವೆ.
ಯುರೋಪ ಕಡೆಯಿಂದ ಯುರೋಪ್, ಪ್ರಾನ್ಸ್, ಜರ್ಮನಿ ದೇಶಗಳಿಂದ ಪ್ರತಿವರ್ಷ ವಲಸೆ ಬರುವ ಪಕ್ಷಿಯಾಗಿದೆ.

ಮೈನಾ ಹಕ್ಕಿಯ ಗ್ರಾತದ ಈ ಹಕ್ಕಿ ವಿಶೇಷವಾಗಿ ಹಗಲಿನಲ್ಲಿ ರೈತರು ಬೆಳೆಗಳಿಗೆ ಬಂದು ಇಲ್ಲಿಯ ಕೀಟಗಳನ್ನು, ಮಿಡತೆಗಳು, ಹುಳಗಳನ್ನು ತಿನ್ನುತ್ತವೆ ಹಾಗಾಗಿಯೇ ಈ‌ಪಕ್ಷಿಗಳನ್ನು " ರೈತರ ಮಿತ್ರ " ಎಂದು ಕರೆಯುತ್ತಾರೆ. ಈ ಪಕ್ಷಿಗಳು ಹಿಂಡು ಹಿಂಡಾಗಿ ಹಾರಾಡುತ್ತಾ ನೋಡುಗರನ್ನು ಆಶ್ಚರ್ಯ ಚಕಿತರನ್ನಾಗಿಸುತ್ತವೆ. ಸಂಜೆ ಮರಗಳಲ್ಲಿ ವಾಸವಾಗಿರುತ್ತದೆ ಎಂದು ಹೇಳಿದರು.

ಕಬ್ಬಕ್ಕಿಗಳನ್ನು ಬಳ್ಳಾರಿ ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ನೋಡಬಹುದು.ಅದರಲ್ಲಿ ಮುಖ್ಯವಾಗಿ ಅಂಕಸಮುದ್ರದ ಪಕ್ಷಿಧಾಮದಲ್ಲಿ ಮತ್ತು ರೈತರ ಹೊಲದಲ್ಲಿ ಸಹ ಈ ಸಾವಿರಾರೂ ಪಕ್ಷಿಗಳನ್ನು ನೋಡಬಹುದು ಎಂದರು.

ಚಳಿಗಾಲ ಮುಗಿದ ನಂತರ ಯುರೋಪ ದೇಶಗಳಿಗೆ ಹಿಂತಿರುಗಿ ಸಂತಾನೋತ್ಪತ್ತಿಯನ್ನು ಮಾಡುತ್ತವೆ ಎಂದು ತಿಳಿಸಿದರು.

Conclusion:ಒಟ್ಟಾರೆಯಾಗಿ ಗಣಿನಾಡು ಬಳ್ಳಾರಿಯಲ್ಲಿ ಸಾವಿರಾರು ಕಬ್ಬಕ್ಕಿಗಳು ಹಾರಾಡುವ ಮೂಲಕ ಜನರ ಗಮನಸೆಳೆದವು.
Last Updated : Dec 18, 2019, 2:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.