ETV Bharat / city

ದನಕಾಯೋರ ದೊಡ್ಡಾಟ, ನಕ್ಕು ನಕ್ಕು ಸುಸ್ತಾದ ಗ್ರಾಮೀಣ ಪ್ರೇಕ್ಷಕ...! - ಪಾತ್ರಧಾರಿಗಳಾದ ಮಾಸ್ಟರ್ ಪಾತ್ರದಲ್ಲಿ ಪುರುಷೋತ್ತಮ ಹಂದ್ಯಾಳು

ದನಕಾಯೋರ ದೊಡ್ಡಾಟ ನಾಟಕದಿಂದ ಸಮಾಜದಲ್ಲಿನ ಪ್ರತಿಯೊಬ್ಬ ಪ್ರಜೆಯು ಅಕ್ಷರಸ್ಥರಾಗ ಬೇಕೆಂದು ಪ್ರೇಕ್ಷಕರಲ್ಲಿ ಹಾಸ್ಯ ನಾಟಕದ ಮೂಲಕ ಕಲಾವಿದರು ಜಾಗೃತಿ ಮೂಡಿಸಿದರು.

kn_bly_01_160120_Danakayanudodatascript_ka10007
ಹಾಸ್ಯ ನಾಟಕ ದನಕಾಯೋರ ದೊಡ್ಡಾಟ, ನಕ್ಕು ನಕ್ಕು ಸುಸ್ತಾದ ಗ್ರಾಮೀಣ ಪ್ರೇಕ್ಷಕ ಸಮೂಹ...!
author img

By

Published : Jan 16, 2020, 10:18 AM IST

ಬಳ್ಳಾರಿ: ದನಕಾಯೋರ ದೊಡ್ಡಾಟ ನಾಟಕದಿಂದ ಸಮಾಜದಲ್ಲಿನ ಪ್ರತಿಯೊಬ್ಬ ಪ್ರಜೆಯೂ ಅಕ್ಷರಸ್ಥರಾಗಬೇಕೆಂದು ಕಲಾವಿದರು ಪ್ರೇಕ್ಷಕರಲ್ಲಿ ಹಾಸ್ಯ ನಾಟಕದ ಮೂಲಕ ಜಾಗೃತಿ ಮೂಡಿಸಿದರು.

ಹಾಸ್ಯ ನಾಟಕ ದನಕಾಯೋರ ದೊಡ್ಡಾಟ, ನಕ್ಕು ನಕ್ಕು ಸುಸ್ತಾದ ಗ್ರಾಮೀಣ ಪ್ರೇಕ್ಷಕ ಸಮೂಹ...!
ಮಸಿದಿಪುರ ಗ್ರಾಮದಲ್ಲಿ ಶ್ರಿ ಸಿದ್ದರಾಮೇಶ್ವರರ ಪಲ್ಲಕಿ ಉತ್ಸವ ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸನ್ಮಾರ್ಗ ಗೆಳೆಯರ ಬಳಗ ಮತ್ತು ಶ್ರೀ ಮಹಾದೇವತಾತ ಕಲಾ ಸಂಘ (ರಿ) ಹಂದ್ಯಾಳು ಇವರು ಅಭಿನಯಿಸಿದ ದಿವಂಗತ ಶಂಕರನಾಯ್ಡು ರಚಿಸಿದ ಪುರುಷೋತ್ತಮ್ ಹಂದ್ಯಾಳು ಅವರ ನಿರ್ದೇಶನದಲ್ಲಿ ಮೂಡಿ ಬಂದ ದನಕಾಯೋರ ದೊಡ್ಡಾಟ ಎಂಬ ಹಾಸ್ಯ ನಾಟಕ ನೇರದಿದ್ದ ಸಾವಿರಾರೂ ಮಂದಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ದನಕಾಯೋರ ದೊಡ್ಡಾಟ ಸಾವಿರಾರೂ ಪ್ರಯೋಗಗಳು ಆಗಿವೆ. ಹೈದರಾಬಾದ್​ನಲ್ಲಿ ನಡೆದ ಅಖಿಲ ಭಾರತ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು ಗಮನಾರ್ಹ.

Intro:kn_bly_01_160120_Danakayanudodatascript_ka10007

ಹಾಸ್ಯ ನಾಟಕ ದನಕಾಯೋರ ದೊಡ್ಡಾಟ ನೋಡಿ
ನಕ್ಕು ನಕ್ಕು ಸುಸ್ತಾದಾ ಗ್ರಾಮೀಣ ಪ್ರೇಕ್ಷಕರ ಸಮೂಹ.

ದನಕಾಯೋರ ದೊಡ್ಡಾಟ ನಾಟಕದಿಂದ ಸಮಾಜದಲ್ಲಿನ
ಪ್ರತಿಯೊಬ್ಬ ಪ್ರಜೆಯು ಅಕ್ಷರಸ್ಥರಾಗ ಬೇಕೆಂದು ಪ್ರೇಕ್ಷಕರಲ್ಲಿ ಹಾಸ್ಯ ನಾಟಕದ ಮೂಲಕ ಜಾಗೃತಿ ಮೂಡಿಸಿದ ಕಲಾವಿದರುBody:.

ಬಳ್ಳಾರಿ ತಾಲೂಕಿನ ಮಸಿದಿಪುರ ಗ್ರಾಮದಲ್ಲಿ ಶ್ರಿ ಸಿದ್ದರಾಮೇಶ್ವರರ ಪಲ್ಲಕಿ ಉತ್ಸವದ ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸನ್ಮಾರ್ಗ ಗೆಳೆಯರ ಬಳಗದ ಮತ್ತು ಶ್ರೀ ಮಹಾದೇವತಾತ ಕಲಾ ಸಂಘ (ರಿ) ಹಂದ್ಯಾಳು ಇವರು ಅಭಿನಯಿಸಿದ ದಿವಂಗತ ಶಂಕರನಾಯ್ಡು ರಚಿಸಿದ ಪುರುಷೋತ್ತಮ್ ಹಂದ್ಯಾಳು ಅವರ ನಿರ್ದೇಶನದಲ್ಲಿ ಮೂಡಿ ಬಂದ ದನಕಾಯೋರ ದೊಡ್ಡಾಟ ಎಂಬ ಹಾಸ್ಯ ನಾಟಕ ನೇರದಿದ್ದ ಸಾವಿರಾರೂ ಮಂದಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು.

ಈ ಸಮಯದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಹಿರಿಯ ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳು ಅವರು ದನಕಾಯೋರ ದೊಡ್ಡಾಟ ಸಾವಿರಾರೂ ಪ್ರಯೋಗಗಳು ಆಗಿವೆ. ಹೈದ್ರಬಾದ್ ನಲ್ಲಿ ನಡೆದ ಅಖಿಲ ಭಾರತ ನಾಟಕ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದುಕೊಂಡಿದ್ದೆ ಎಂದರು.
ಇದು ಸಮಾಜದಲ್ಲಿ ಇರುವ ಪ್ರಜೆಗಳು ಅಕ್ಷರಸ್ಥರಾಗಬೇಕು ಎನ್ನುವ ಮಾಹಿತಿಯನ್ನು ಪ್ರೇಕ್ಷಕರಿಗೆ ಒದಗಿಸುವ ಕೆಲಸ ಮಾಡುತ್ತದೆ.
ಆದ್ರೇ ಅನಕ್ಷರಸ್ಥ ಆದ್ರೇ ಸಮಾಜದಲ್ಲಿ ಏನೆಲ್ಲ ? ಸಮಸ್ಯೆಗಳು ಆಗುತ್ತವೆ ಎನ್ನುವ ಅಂಶಗಳು ತಿಳಿಸುವ ಪ್ರಯತ್ನ ಅದು ಹಾಸ್ಯದ ಮೂಲಕ ಜನರನ್ನು ಸೆಳೆಯುವ ನಾಟಕವಾಗಿದೆ ಎಂದು ತಿಳಿಸಿದರು.

ಈ ನಾಟಕದಲ್ಲಿ ಪಾತ್ರಧಾರಿಗಳಾದ ಮಾಸ್ಟರ್ ಪಾತ್ರದಲ್ಲಿ ಪುರುಷೋತ್ತಮ ಹಂದ್ಯಾಳು, ಊರಿನ ಗೌಡನಾಗಿ ಗಿರೀಶ್ ಕುಮಾರ್ ಗೌಡ, ಧುಶ್ಯಾಸನ ಪಾರ್ವತಿಶ ಗೆಣಿಕೆಹಾಳ್, ದುರ್ಯೋಧನ ಅಮರೇಶ್ ಹಚ್ಚೊಳ್ಳಿ, ಗಣಪತಿ, ಕುಡುಕ,ಅಗಸನಾಗಿ ಚಂದ್ರಶೇಖರ ಆಚಾರ್,
ಭೀಮನಾಗಿ ಲೇಪಾಕ್ಷಿಗೌಡ,ದ್ರೌಪದಿ ಯಾಗಿ ಎಂ.ಸಿ ವೀರೇಶ್ ಕುರುಗೋಡು, , ನಕುಲ ಮಹೇಶ್ , ಸಹದೇವ ಸುರಜ್, , ಕೀಬೋರ್ಡ್ ಚಂದವಲಿ ಕಪ್ಪಗಲ್ಲು, ತಬಲ ಎರಿಸ್ವಾಮಿ ಸಿ ಭಾಗವಹಿಸಿದ್ದರು.
ಈ ನಾಟಕ ನೋಡಲು ಸಾವಿರಾರೂ ಊರಿನ ಪ್ರೇಕ್ಷಕರು ಹಾಜರಿದ್ದರು.

ಆರಂಭದಲ್ಲಿ ಶಿಕ್ಷಕ ಎರಿಸ್ವಾಮಿ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು.

Conclusion:ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಡಿವೈಎ್ಸಪಿ
ಅರುಣ್ ಜಿ. ಕೋಳೂರಾ , ಗಣಿ ಮತ್ತು ಭೂಮಿ ವಿಜ್ಞಾನ ಅಧಿಕಾರಿ ನಟರಾಜ್, ಎಂ.ಎಸ್.ಜಿ ಕಂಟ್ರಷನ್ ನ ಮಸೀದಿಪುರದ ಸಿದ್ದರಾಮಗೌಡ, ಸನ್ಮಾರ್ಗ ಗೆಳೆಯರ ಬಳಗದ ಉಪಾಧ್ಯಕ್ಷ ಜಗದೀಶ್ ಗೌಡ ಹಾಜರಿದ್ದರು.

ಬೈಟ್ :-
ಪುರುಷೋತ್ತಮ ಹಂದ್ಯಾಳು
ಹಿರಿಯ ರಂಗಭೂಮಿ ಕಲಾವಿದರು.
ಬಳ್ಳಾರಿ .
ETV Bharat Logo

Copyright © 2025 Ushodaya Enterprises Pvt. Ltd., All Rights Reserved.