ETV Bharat / city

ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ಇಂದಿನಿಂದ 5 ದಿನ ಮಳೆ ಮುನ್ಸೂಚನೆ

author img

By

Published : Jul 7, 2021, 11:08 AM IST

ಇಂದಿನಿಂದ 11ನೇ ತಾರೀಖಿನವರೆಗೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇರಲಿದೆ ಎಂದು ಹಗರಿ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕ ಮಾಹಿತಿ ನೀಡಿದೆ.

bellary
ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಇಂದಿನಿಂದ 5 ದಿನ ಮಳೆ ಮುನ್ಸೂಚನೆ

ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗು ವಿಜಯನಗರ ಜಿಲ್ಲೆಗಳಲ್ಲಿ ಇಂದಿನಿಂದ ಮುಂದಿನ ಐದು ದಿನಗಳ ಕಾಲ ಸಾಧಾರಣ ಮಳೆಯ ಮುನ್ಸೂಚನೆ ಇರಲಿದೆ ಎಂದು ಹಗರಿ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕ ತಿಳಿಸಿದೆ.

Rain Forecast for Bellary and Vijayanagar Districts

ಜುಲೈ 7ರಂದು ಹಡಗಲಿ ತಾಲೂಕಿನಲ್ಲಿ 1.7, ಹಗರಿ ಬೊಮ್ಮನಹಳ್ಳಿ 1, ಹರಪನಹಳ್ಳಿ 8.8, ಹೊಸಪೇಟೆ 2.3, ಕೂಡ್ಲಿಗಿ 13.6 ಹಾಗೂ ಸಂಡೂರಿನಲ್ಲಿ 22.8 ಮಿಲಿ‌ ಮೀಟರ್​ನಷ್ಟು ಮಳೆಯಾಗಲಿದೆ.

ಜುಲೈ 8ರಂದು ಬಳ್ಳಾರಿ ತಾಲೂಕಿನಲ್ಲಿ 6.7, ಹಡಗಲಿ 4.2, ಹಗರಿಬೊಮ್ಮನಹಳ್ಳಿ 2.5, ಹರಪನಹಳ್ಳಿ 15.4, ಹೊಸಪೇಟೆ 11.1, ಕೂಡ್ಲಿಗಿ 19.1, ಸಂಡೂರು 32.6, ಸಿರುಗುಪ್ಪ 4.9 ಮಿಲಿ‌ ಮೀಟರ್​ನಷ್ಟು ಮಳೆಯಾಗಲಿದೆ.

ಜುಲೈ 9ರಂದು ಬಳ್ಳಾರಿ ತಾಲೂಕಿನಲ್ಲಿ 0.4, ಹಡಗಲಿ 18.2, ಹಗರಿಬೊಮ್ಮನಹಳ್ಳಿ 8.4, ಹರಪನಹಳ್ಳಿ 17.2, ಹೊಸಪೇಟೆ 5.7, ಕೂಡ್ಲಿಗಿ 8.4, ಸಂಡೂರು 9.8, ಸಿರುಗುಪ್ಪ 2.3 ಮಿಲಿ‌ ಮೀಟರ್​ನಷ್ಟು ಮಳೆಯಾಗಲಿದೆ.

ಜುಲೈ 10ರಂದು ಬಳ್ಳಾರಿ ತಾಲೂಕಿನಲ್ಲಿ 10.6, ಹಡಗಲಿ 12.7, ಹಗರಿಬೊಮ್ಮನಹಳ್ಳಿ 6.6, ಹರಪನಹಳ್ಳಿ 16.2, ಹೊಸಪೇಟೆ 7.9, ಕೂಡ್ಲಿಗಿ 5.6, ಸಂಡೂರು 8.4, ಸಿರುಗುಪ್ಪ 1.1 ಮಿಲಿ‌ ಮೀಟರ್​ನಷ್ಟು ಮಳೆಯಾಗಲಿದೆ.

ಜುಲೈ 11ರಂದು ಬಳ್ಳಾರಿ ತಾಲೂಕಿನಲ್ಲಿ 4.8, ಹಡಗಲಿ 7.2, ಹಗರಿಬೊಮ್ಮನಹಳ್ಳಿ 6.4, ಹರಪನಹಳ್ಳಿ 4, ಹೊಸಪೇಟೆ 6.6, ಕೂಡ್ಲಿಗಿ 5.8, ಸಂಡೂರು 8.9 ಹಾಗೂ ಸಿರುಗುಪ್ಪದಲ್ಲಿ 2.5ಮಿಲಿ‌ ಮೀಟರ್​ನಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಕೃಷಿ ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೇ ಕನ್ನ ಹಾಕಿದ್ಲು ಚಾಲಾಕಿ: ಕಾಫಿನಾಡಿನ ಖದೀಮ ಜೋಡಿ ಅಂದರ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.