ETV Bharat / city

ಎಸ್ಐ ಹುದ್ದೆಗೆ ದೈಹಿಕ ಪರೀಕ್ಷೆ.. ನೇಮಕಾತಿ ಪ್ರಮಾಣ ಹೆಚ್ಚಿಸುವಂತೆ ಒತ್ತಾಯ! - ಪಿಎಸ್ಐ ನೇಮಕಾತಿ ಪ್ರಮಾಣ ಹೆಚ್ಚಳ

2019ನೇ ಸಾಲಿನ ಅಗಸ್ಟ್ ತಿಂಗಳಲ್ಲಿ ಕರೆಯಲಾಗಿದ್ದ 200 ನಾಗರಿಕ ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಮತ್ತು 40 ರಿಜರ್ವ್ ಪೊಲೀಸ್ ಇನ್ಸ್​ಪೆಕ್ಟರ್ ಹುದ್ದೆಗಳಿಗೆ ಸಂಬಂಧಿಸಿದಂತೆ ಇಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ನಡೆಸಲಾಯಿತು.

PSI Physical Examination in bellary
author img

By

Published : Oct 18, 2019, 1:46 PM IST

ಬಳ್ಳಾರಿ: 2019ನೇ ಸಾಲಿನ ಅಗಸ್ಟ್ ತಿಂಗಳಲ್ಲಿ ಕರೆಯಲಾಗಿದ್ದ 200 ನಾಗರಿಕ ಪೊಲೀಸ್ ಸಬ್‌ ಇನ್ಸ್​ಪೆಕ್ಟರ್ ಮತ್ತು 40 ರಿಜರ್ವ್ ಪೊಲೀಸ್ ಇನ್ಸ್​ಪೆಕ್ಟರ್ ಹುದ್ದೆಗಳಿಗೆ ಸಂಬಂಧಿಸಿದಂತೆ ಇಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ನಡೆಸಲಾಯಿತು.

ಪಿಎಸ್ಐ ಹುದ್ದೆಗೆ ದೈಹಿಕ ಪರೀಕ್ಷೆ..

ದೈಹಿಕ ಪರೀಕ್ಷೆಗೆ 600 ರಿಂದ 800 ಅಭ್ಯರ್ಥಿಗಳು ಹಾಜರಾಗಿದ್ದರು. ಪಿಎಸ್‌ಐ ನೇಮಕಾತಿಗೆ ಬಂದ ಅಭ್ಯರ್ಥಿ ವಿ. ರಾಘವೇಂದ್ರ ಮಾತನಾಡಿ, ಇದು ಸ್ಪರ್ಧಾತ್ಮಕ ಯುಗ, ಅದರಲ್ಲಿ ಬಹಳ ಸ್ಪರ್ಧೆ ಇದ್ದು, ನೇಮಕಾತಿ ಪ್ರಮಾಣವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರು. ಈ ವೇಳೆ ಪೊಲೀಸ್ ಅಧಿಕಾರಿಗಳು ದೈಹಿಕ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪತ್ರ ವಿತರಣೆ ಮಾಡಿದರು.

Intro:40 RSI ಮತ್ತು 200 ಸಿವಿಲ್ ಪಿಎಸ್ಐ ಹುದ್ದೆಗಳ ನೇಮಕಾತಿಗೆ ಪ್ರತಿನಿತ್ಯ 600 ರಿಂದ 800 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಹಾಜರು. Body:
ನಗರದ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ ರಾಜ್ಯಮಟ್ಟದಲ್ಲಿ 2019ನೇ ಸಾಲಿನ ಆಗಸ್ಟ್ ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ಕರೆದಿದ್ದ 200 ನಾಗರೀಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮತ್ತು 40 ರಿಜರ್ವ್ ಪೊಲೀಸ್ ಇನ್ಸ್ಪೆಕ್ಟರ್ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ನಡೆಯಿತ್ತು. ಅದರಲ್ಲಿ 1600 ಮೀಟರ್ ಓಟ, ಗುಂಡು ಎಸೆತ, ಎತ್ತರ ಜಿಗಿತ, ಲಾಂಗ್ ಜಂಪ್ ನಡೆದವು.

ಪಿ.ಎಸ್.ಐ ನೇಮಕಾತಿಗೆ ಬಂದ ಅಭ್ಯರ್ಥಿ ವಿ. ರಾಘವೇಂದ್ರ ಇದು ಸ್ಪರ್ಧಾತ್ಮಕ ಯುಗವಾಗಿದೆ ಅದರಲ್ಲಿ ಬಹಳ ಸ್ಪರ್ಧೆ ಇದೆ ಎಂದು ಹೇಳಿದರು. ನೇಮಕಾತಿ ಪ್ರಮಾಣ ಸಹ ಹೆಚ್ಚಿಸಬೇಕೆಂದು ತಿಳಿಸಿದರು.

ನಂತರ ಪೊಲೀಸ್ ಅಧಿಕಾರಿಗಳು ದೈಹಿಕ ಪರೀಕ್ಷೆ ಆಯ್ಕೆಯಾದ ಮತ್ತು ಆಯ್ಕೆಯಾಗದ ಇರುವ ನೂರಾರು ಅಭ್ಯರ್ಥಿಗಳಿಗೆ ಪತ್ರ ವಿತರಣೆ ಮಾಡಿದರು.

Conclusion:ಈ ಸಮಯದಲ್ಲಿ ಐಜಿ ನಂಜುಂಡ ಸ್ವಾಮಿ, ಬಳ್ಳಾರಿ‌ ಜಿಲ್ಲಾ ಹೆಚ್ಚುವರಿ ಎಸ್.ಪಿ ಮತ್ತು ಚಿತ್ರದುರ್ಗ ಜಿಲ್ಲಾ ಹೆಚ್ಚುವರಿ ಎಸ್.ಪಿ, ಎಸ್.ಐ, ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.