ETV Bharat / city

ಬಳ್ಳಾರಿ ಸಂಸದರ ಊರಲ್ಲಿ ವೈದ್ಯರ ಕೊರತೆ: ಸೆಲ್ಫಿ ವಿಡಿಯೋ ಮಾಡಿ ನೋವು ತೋಡಿಕೊಂಡ ಬಾಲಕ! - ಸರ್ಕಾರಿ ಪ್ರಾಥಮಿಕ ಆಸ್ಪತ್ರೆ

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಹೋಬಳಿ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯದಲ್ಲಿ ವೈದ್ಯರಿಲ್ಲದೇ ರೋಗಿಗಳು ಪರದಾಡುವಂತಾಗಿದ್ದು, ಬೆನ್ನು ಮೂಳೆ ಮುರಿದ ತಾಯಿಯ ನೋವನ್ನು ನೋಡಿದ ಮಗ ಕಣ್ಣೀರು ಹಾಕುತ್ತಲೇ ಸೆಲ್ಫಿ ವಿಡಿಯೋ ಮಾಡಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.

ಸಂಸದರ ಊರಲ್ಲಿ ವೈದ್ಯರ ಕೊರತೆ
author img

By

Published : Oct 10, 2019, 9:49 PM IST

ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಹೋಬಳಿ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯದಲ್ಲಿ ವೈದ್ಯರಿಲ್ಲದೇ ರೋಗಿಗಳು ಪರದಾಡುವಂತಾಗಿದ್ದು, ಬೆನ್ನು ಮೂಳೆ ಮುರಿದ ತಾಯಿಯ ನೋವನ್ನು ನೋಡಿದ ಮಗ ಕಣ್ಣೀರು ಹಾಕುತ್ತಲೇ ಸೆಲ್ಫಿ ವಿಡಿಯೋ ಮಾಡಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.

ಸಂಸದರ ಊರಲ್ಲಿ ವೈದ್ಯರ ಕೊರತೆ

ಕೆರೆಗುಡಿಹಳ್ಳಿ ಗ್ರಾಮದ ಯಂಕಮ್ಮ ಬೆನ್ನು ಮೂಳೆ ಮುರಿದ ಹಿನ್ನೆಲೆ ರಾತ್ರಿ ವೇಳೆ ಆಸ್ಪತ್ರೆಗೆ ಹೋಗಿದ್ದರು. ಆ ವೇಳೆ ಆಸ್ಪತ್ರೆಯಲ್ಲಿ ರೋಗಿಯನ್ನು ವಿಚಾರಿಸಲು ಯಾರೂ ಇರಲಿಲ್ಲ. ರಾತ್ರಿ ಪಾಳಿಗೆ ವೈದ್ಯರನ್ನು ನಿಯೋಜಿಸಿದ್ದರೂ ಕೂಡ ಕರ್ತವ್ಯಕ್ಕೆ ಹಾಜರಾಗಿಲ್ಲ ಎನ್ನಲಾಗಿದೆ. ಅದರಿಂದ ಪ್ರಾಥಮಿಕ ಚಿಕಿತ್ಸೆ ನೀಡುವವರೇ ಇಲ್ಲದೆ ರೋಗಿಗಳು ಪರದಾಡುವಂತಾಗಿದೆ.

ಈ ವೇಳೆ ಬಾಲಕನೋರ್ವ ಸೆಲ್ಫಿ ವಿಡಿಯೋ ಮಾಡಿ, ಸರ್ಕಾರಿ ಆಸ್ಪತ್ರೆಯಲ್ಲಿನ ತಾವು ಪಟ್ಟ ಪಾಡನ್ನು ಹೇಳಿಕೊಂಡಿದ್ದಾನೆ. ಬಳ್ಳಾರಿ ಬಿಜೆಪಿ ಸಂಸದ ವೈ.ದೇವೇಂದ್ರಪ್ಪ ಅವರ ತವರೂರು ಅರಸೀಕೆರೆ ಗ್ರಾಮದಲ್ಲೇ ಇಂತಹ ದುಸ್ಥಿತಿ ಕಂಡು ಬಂದಿದ್ದು, ಇದಕ್ಕೆ ಆರೋಗ್ಯ ಸಚಿವರೇ ಉತ್ತರಿಸಬೇಕಿದೆ.

Intro:ಬಳ್ಳಾರಿ ಸಂಸದರ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲೇ ವೈದ್ಯರಿಲ್ಲ!
ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಹೋಬಳಿ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ರಾತ್ರಿಪಾಳೆಯದ ವೈದ್ಯರಿಲ್ಲದೆ ರೋಗಿಗಳು ಪರದಾಟ ನಡೆಸಿದ್ದಾರೆ.  
ಬೆನ್ನು ಮೂಳೆ ಮುರಿದ ತಾಯಿಯ ನೋವು ಕಂಡ ಮಗ
ಕಣ್ಣೀರು ಹಾಕುತ್ತಾಲೇ ಸೆಲ್ಫಿ ವಿಡಿಯೋ ಮಾಡಿ ತನ್ನ ನೋವು ತೋಡಿಕೊಂಡಿದ್ದಾನೆ.
ಕೆರೆಗುಡಿಹಳ್ಳಿ ಗ್ರಾಮದ ಯಂಕಮ್ಮ ಬೆನ್ನು ಮೂಳೆ ಮುರಿದಕೊಂಡ ರೋಗಿಯಾಗಿದ್ದು, ರಾತ್ರಿ ವೇಳೆ ಆಸ್ಪತ್ರೆಗೆ ಹೋಗಿದ್ದಾರೆ. ಆ ವೇಳೆ ಆಸ್ಪತ್ರೆಯಲ್ಲಿ ರೋಗಿಯನ್ನು ಯಾರು ಕೇಳೋರಿಲ್ಲದೆ ಪರದಾಟ ನಡೆಸಿದ್ದಾರೆ.
ರಾತ್ರಿಪಾಳೆಯದ ವೈದ್ಯರನ್ನು ನಿಯೋಜಿಸಿದ್ದರೂ ಕೂಡ ಕರ್ತವ್ಯಕ್ಕೆ ಹಾಜರಾಗಿಲ್ಲ. ಅದರಿಂದ ಪ್ರಾಥಮಿಕ ಚಿಕಿತ್ಸೆ ನೀಡುವವರೇ ಇಲ್ಲದೆ ರೋಗಿಗಳು ಪರದಾಡುವಂತಾಗಿದೆ.
Body:ಸೆಲ್ಫಿ ವಿಡಿಯೊ ಮಾಡಿ ಸರ್ಕಾರಿ ಆಸ್ಪತ್ರೆಯಲ್ಲಿನ ದಯನೀಯ ಸ್ಥಿತಿಯನ್ನು ಆ ಯುವಕ ತೋಡಿಕೊಂಡಿದ್ದಾನೆ.  ಈ ವಿಡಿಯೊ  ರಾಜ್ಯದ ಆರೋಗ್ಯ ಇಲಾಖೆಯ ದುಸ್ಥಿತಿಯನ್ನು ಎತ್ತಿ ತೋರಿಸು ವಂತಿದೆ. ಹೋಬಳಿ ಮಟ್ಟದ ಆರೋಗ್ಯ ಕೇಂದ್ರದಲ್ಲಿ ರಾತ್ರಿಪಾಳೆ ವೈದ್ಯರಿಲ್ಲದೆ ರೋಗಿಗಳು ಪರದಾಡುವ ಕರುಣಾಜನಕ‌ ಸ್ಥಿತಿಯನ್ನು ಈ ಒಂದು ವಿಡಿಯೊ ತುಣುಕು ಕಟ್ಟಿಡುತ್ತಿದೆ.
ಬಳ್ಳಾರಿ ಬಿಜೆಪಿ ಸಂಸದ ವೈ.ದೇವೇಂದ್ರಪ್ಪ ಅವರ ತವರೂರು ಅರಸೀಕೆರೆ ಗ್ರಾಮದಲ್ಲೇ ಇಂತಹ ದುಸ್ಥಿತಿಗೆ ಕಾರಣವಾಗಿದ್ದು, ಆರೋಗ್ಯ ಸಚಿವರೇ ಇದಕ್ಕೆಲ್ಲ ಉತ್ತರಿಸಬೇಕಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_6_HARASIKERE_PRIMARY_HEALTH_CENTER_NO_DOCTOR_7203310

KN_BLY_6d_HARASIKERE_PRIMARY_HEALTH_CENTER_NO_DOCTOR_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.