ETV Bharat / city

ಹಂಪಿ ಕಿರು ಮೃಗಾಲಯಲಕ್ಕೆ ಅರಣ್ಯ ಸಚಿವ ಸಿ.ಸಿ.ಪಾಟೀಲ್​​​ ಚಾಲನೆ - ಅಟಲ್ ಬಿಹಾರಿ ವಾಜಪೇಯಿ ಪ್ರಾಣಿಸಂಗ್ರಹಾಲಯು ಉದ್ಯಾನ

ಹೊಸಪೇಟೆಯ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಹಾಲಯ ಉದ್ಯಾನದ ಆವರಣದಲ್ಲಿ ಹಂಪಿ ಕಿರು ಮೃಗಾಲಯಕ್ಕೆ ಅರಣ್ಯ ಖಾತೆ ಸಚಿವ ಸಿ.ಸಿ.ಪಾಟೀಲ್​ ಚಾಲನೆ ನೀಡಿದರು.

ಮೃಗಾಲಯಕ್ಕೆ ಚಾಲನೆ ನೀಡಿದ ಅರಣ್ಯ ಸಚಿವ ಸಿ.ಸಿ.ಪಾಟೀಲ್
author img

By

Published : Nov 2, 2019, 8:11 PM IST

ಹೊಸಪೇಟೆ: ತಾಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಹಾಲಯ ಉದ್ಯಾನದ ಆವರಣದಲ್ಲಿ ಹಂಪಿ ಕಿರು ಮೃಗಾಲಯಕ್ಕೆ ಅರಣ್ಯ ಖಾತೆ ಸಚಿವ ಸಿ.ಸಿ.ಪಾಟೀಲ್​ ಚಾಲನೆ ನೀಡಿದರು.

ಮೃಗಾಲಯ ಉದ್ಘಾಟಿಸಿದ ಬಳಿಕ ಅರಣ್ಯ ‌ಸಚಿವ ಸಿ.ಸಿ‌.ಪಾಟೀಲ್​ ಕಾಲ್ನಡಿಗೆಯಲ್ಲೇ ತೆರಳಿ ಪ್ರಾಣಿಗಳನ್ನು ವೀಕ್ಷಿಸಿದರು. ಅರಣ್ಯ ಇಲಾಖೆ ಸಿಬ್ಬಂದಿಯಿಂದ ಪ್ರಾಣಿಗಳ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು.

ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಮೊದಲ ಪ್ರಾಣಿ ಸಂಗ್ರಹಾಲಯ ಇಂದು ಅನಾವರಣಗೊಂಡಿದೆ. ಪ್ರವಾಸಿಗರು ಮೃಗಾಲಯದಲ್ಲಿ ಪರಿಸರ ಮತ್ತು ಪ್ರಾಣಿಗಳನ್ನು ನೋಡುವುದರ ಜೊತೆಗೆ ನೈಸರ್ಗಿಕ ಸೊಬಗನ್ನೂ ಸವಿಯಬಹುದು.

ಮೃಗಾಲಯಕ್ಕೆ ಚಾಲನೆ ನೀಡಿದ ಅರಣ್ಯ ಸಚಿವ ಸಿ.ಸಿ.ಪಾಟೀಲ್

ಹಂಪಿ ಐತಿಹಾಸಿಕ ಸ್ಥಳಗಳ ಜೊತೆಗೆ ಈ ಪ್ರಾಣಿ ಸಂಗ್ರಹಾಲಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು. ಈ ಸಂಗ್ರಹಾಲಯಕ್ಕೆ ಬರಬೇಕಾದರೆ ಹೊಸಪೇಟೆಯಿಂದ 12 ಕಿ.ಮೀ. ದೂರ ಕ್ರಮಿಸಬೇಕಿದೆ. ಪ್ರವಾಸಿಗರು ಸಿಂಹ, ಹುಲಿ, ಕರಡಿ, ಚಿರತೆ, ಜಿಂಕೆ, ತೋಳ, ಮಂಗಗಳನ್ನು ನೋಡಬಹುದು.

ಸಾರ್ವಜನಿಕರ ಜೊತೆಗೆ ಮಾತನಾಡುತ್ತ ಎಲ್ಲರೂ ಪರಿಸರ ಪ್ರೇಮಿಗಳಾಗಬೇಕು. ಅದನ್ನು ಉಳಿಸಿ-ಉಳಿಸಬೇಕು ಎಂದು ಸಚಿವರು ಸಲಹೆ ನೀಡಿದರು. ಶಾಸಕರಾದ ಜಿ.ಸೋಮಶೇಖರರೆಡ್ಡಿ, ಈ.ತುಕಾರಾಂ, ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಇದ್ದರು.

Intro:ಕಮಲಾಪುರ: ಹಂಪಿ ಕಿರುಮೃಗಾಲಯಲಕ್ಕೆ ಅರಣ್ಯ ಸಚಿವ ಸಿ.ಸಿ.ಪಾಟೀಲ್ ಚಾಲನೆ
ಹೊಸಪೇಟೆ: ತಾಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ನ ಆವರಣದಲ್ಲಿಂದು
ಹಂಪಿ ಮೃಗಾಲಯಕ್ಕೆ ಅರಣ್ಯ ಖಾತೆ ಸಚಿವರು ಸಿ.ಸಿ.ಪಾಟೀಲರು ಚಾಲನೆ ನೀಡಿದರು.

Body:ಹಂಪಿಯ ಅಟೀಲ್ ಬಿಹಾರ ವಾಜಪೇಯಿ ಮೃಗಾಲಯವು ತಳಿರು ತೋರಣ ಮತ್ತು ಹೂಗಳೊಂದಿಗೆ ರಾರಾಜಿಸುತ್ತಿದೆ. ಮೃಗಾಲಯ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಮೊದಲ ಪ್ರಾಣಿ ಸಂಗ್ರಹಲಾಯ ಅನಾವರಣಗೊಂಡಿದೆ. ಮೃಗಾಲಯದಲ್ಲಿ ಪರಿಸರ ಮತ್ತು ಪ್ರಾಣಿಗಳ ಜೊತೆಗೆ ನೈಸರ್ಗಿಕ ಸೊಬಗನ್ನು ಪ್ರವಾಸಿಗರು ಅನುಭವಿಸಬಹುದಾಗಿದೆ. ಮೃಗಾಲಯದಲ್ಲಿ ಹಬ್ಬದ ವಾತವರಣ ಉಂಟಾಗಿದೆ.ಮೃಗಾಲಯವು ಸಡಗರ ಮತ್ತು ಸಂಭ್ರಮದ ಕಳೆಯನ್ನು ಹೊಂದಿದೆ.
ಕಮಲಾಪುರ ಮತ್ತು ಹಂಪಿಯ ಐತಿಹಾಸಿಕ ಸ್ಥಳಗಳನ್ನು ಹಾಗೂ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಹಾಲಯವನ್ನು ಪ್ರವಾಸಿಗರು ನೋಡಬಹುದು.ಈ ಸಂಗ್ರಹಲಾಯು ಹೊಸಪೇಟೆಯಿಂದ 12 ಕಿಲೋಮೀಟರ್ ದೂರ ಕ್ರಮಿಸಿದರೆ ಈ ಸಂಗ್ರಹಲಾಯು ಸಿಗುತ್ತದೆ. ಪ್ರವಾಸಿಗರು ಸಿಂಹ, ಹುಲಿ ,ಕರಡಿ, ಚಿರತೆಗಳನ್ನು ,ಚಿಂಕೆಗಳನ್ನು ನೋಡಬಹುದಾಗಿದೆ.

Conclusion:KN_HPT_1_HAMPI_ZOOLOGICAL_PARK_INGRATION_VSL_KA10028
ETV Bharat Logo

Copyright © 2025 Ushodaya Enterprises Pvt. Ltd., All Rights Reserved.