ETV Bharat / city

ಅನಾಥ ಮಕ್ಕಳೊಂದಿಗೆ ಫಾದರ್ಸ್​ ಡೇ ಆಚರಿಸಿದ ನಿಂಗಪ್ಪ ಹಿರೇಮನಿ - undefined

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಇರುವ 30 ಕ್ಕೂ ಹೆಚ್ಚು ಅನಾಥ ವಿದ್ಯಾರ್ಥಿಗಳಿಗೆ ಆಸರೆಯಾದ ನಿಂಗಪ್ಪ ಹಿರೇಮನಿ ಅವರು ಇಂದು ಕೇಕ್​ ಕತ್ತರಿಸಿ ಫಾದರ್ಸ್​ ಡೇ ಆಚರಿಸಿದರು.

ಫಾದರ್ಸ್​ ಡೇ ಆಚರಣೆ
author img

By

Published : Jun 17, 2019, 2:46 AM IST

ಚಿಕ್ಕೋಡಿ : ಅನಾಥ ಮಕ್ಕಳ‌ ಪಾಲಿಗೆ ದೇವರು, ತಂದೆ ರೂಪವಾದ ಕೃಪಾ ಆರೋಗ್ಯ ಹಾಗೂ ಸಮಾಜ ಸೇವಾ ಸಂಸ್ಥೆಯಲ್ಲಿ ಇಂದು ಫಾದರ್ಸ್​ ಡೇ ಆಚರಿಸಲಾಯಿತು.

ಬ್ಲೆಸ್ಸಿಂಗ್​ ಚಿಲ್ಡ್ರನ್ ಹೋಮ್​ನಲ್ಲಿ ಫಾದರ್ಸ್​ ಡೇ ಆಚರಣೆ

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಇರುವ 30 ಕ್ಕೂ ಹೆಚ್ಚು ಅನಾಥ ವಿದ್ಯಾರ್ಥಿಗಳಿಗೆ ನಿಂಗಪ್ಪ ಹಿರೇಮನಿ ಆಸರೆಯಾಗಿದ್ದಾರೆ.

ನಿಂಗಪ್ಪ ಹೀರೆಮನಿ ಅವರು ಮೂಲತಃ ಸಂಕೇಶ್ವರದವರಾಗಿದ್ದು, ಇಂದು ಬ್ಲೆಸ್ಸಿಂಗ್​ ಚಿಲ್ಡ್ರನ್ ಹೋಮ್​ನಲ್ಲಿ 30 ಕ್ಕೂ ಹೆಚ್ಚು ಅನಾಥ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಅಷ್ಟೇ ಅಲ್ಲದೆ ಇವರು ಅನಾಥ ಮಕ್ಕಳಿಗಾಗಿ ಶಾಖೆ ತೆರೆದು ಎಲ್ಲರ‌ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Intro:ಅನಾಥ ಮಕ್ಕಳಿಗೆ ತಂದೆಯಾದ : ನಿಂಗಪ್ಪ ಹಿರೇಮನಿ
Body:
ಚಿಕ್ಕೋಡಿ :

ಅನಾಥ ಮಕ್ಕಳ‌ ಪಾಲಿಗೆ ದೇವರು, ತಂದೆ ರೂಪವಾದ ಕೃಪಾ ಆರೋಗ್ಯ ಹಾಗೂ ಸಮಾಜ ಸೇವಾ ಸಂಸ್ಥೆ ಸಂಕೇಶ್ವರ ಇವರ ಸಹಯೊಗದಲ್ಲಿ ಬ್ಲೇಸಿಂಗ ಚಿಲ್ಡ್ರನ್ಸ್ ಸಂಸ್ಥೆಯ ಅಧ್ಯಕ್ಷರಿಂದ ಫಾಧರ್ಸ ಡೇ ಆಚರಿಸಲಾಯಿತು

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಇರುವ 30 ಕ್ಕೂ ಹೆಚ್ಚು ಅನಾಥ ವಿದ್ಯಾರ್ಥಿಗಳಿಗೆ ಆಸರೆಯಾದ ನಿಂಗಪ್ಪ ಹಿರೇಮನಿ ಅವರು ಅನಾಥ ಮಕ್ಕಳಿಗೆ ತಂದೆಯಾಗುವುದರ ಮೂಲಕ ಮಾನವೀಯತೆ ಮರೆದಿದ್ದಾರೆ.

ಬ್ಲೇಸಿಂಗ ಚಿಲ್ಡ್ರನ್ಸ್ ಹೋಮ್ ನಲ್ಲಿ 30 ಕ್ಕೂ ಹೆಚ್ಚು ಅನಾಥ ಮಕ್ಕಳಿಗೆ ತಂದೆಯಾದ ನಿಂಗಪ್ಪಾ ಹೀರೆಮನಿ ಅವರಿಗೆ ಶುಭ ಕೋರಿದ ಮಕ್ಕಳು ಫಾದರ್ಸ ಡೇ ದಿನ ಮಕ್ಕಳ ಜೊತೆ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಇವರು ಮೂಲತಃ ಸಂಕೇಶ್ವರದವರಾಗಿದ್ದು ಅಥಣಿಯಲ್ಲಿ ಶಾಖೆ ತೆಗೆದು ಅನಾಥ ಮಕ್ಕಳಿಗೆ ತಂದೆಯಾಗಿ ಎಲ್ಲರ‌ ಮೆಚ್ಚುಗೆಗೆ ನಿಂಗಪ್ಪ ಹಿರೇಮನಿ ಅವರು ಪಾತ್ರರಾಗಿದ್ದಾರೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.