ETV Bharat / city

ಸರ್ಕಾರ ಬದಲಾದ್ರೂ ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯ 'ತಿರುಳು' ಬದಲಾಗಿಲ್ಲ.. ಯಾಕಂತೀರಾ, ಇಲ್ನೋಡಿ.. - ಗಣಿನಾಡು ಗ್ರಾಮಾಂತರ ಪ್ರದೇಶ

ಸಮಿಶ್ರ ಸರ್ಕಾರ ಬದಲಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ್ರೂ ಗಣಿನಾಡು ಬಳ್ಳಾರಿ ಗ್ರಾಮಾಂತರ ಪ್ರದೇಶದಲ್ಲಿ ತಿಂಗಳ ತಿರುಳು ಬ್ಯಾನರ್ ಬದಲಾಗಿಲ್ಲ. ಇದು ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ.

ಬ್ಯಾನರ್
author img

By

Published : Sep 28, 2019, 10:11 AM IST

ಬಳ್ಳಾರಿ: ಸಮಿಶ್ರ ಸರ್ಕಾರ ಬದಲಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಅಸ್ತಿತ್ವಕ್ಕೆ ಬಂದ್ರೂ ಗಣಿನಾಡಿನ ಗ್ರಾಮಾಂತರ ಪ್ರದೇಶದಲ್ಲಿ ತಿಂಗಳ ತಿರುಳು ಬ್ಯಾನರ್ ಮಾತ್ರ ಇನ್ನೂ ಬದಲಾಗಿಲ್ಲ. ಇದು ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.

ಗಣಿನಾಡು ಬಳ್ಳಾರಿ ಗ್ರಾಮಾಂತರ ಪ್ರದೇಶದಲ್ಲಿ ತಿಂಗಳ ತಿರುಳು ಬ್ಯಾನರ್ ಬದಲಾಗಿಲ್ಲ..

ನಗರದ ರೇಡಿಯೋ ಪಾರ್ಕ್​ನ ಡಯಟ್ ಕಾಲೇಜ್ ಆವರಣದಲ್ಲಿ ಶಿಕ್ಷಣ ಇಲಾಖೆಯಲ್ಲಿ ಜೂನ್​ನಿಂದ ಇದ್ದ ತಿಂಗಳ ತಿರುಳು ಬ್ಯಾನರ್‌ ಇನ್ನೂ ಬದಲಿಸಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ನಾಲ್ಕು ತಿಂಗಳು ಕಳೆದರೂ ಸಹ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮಿಶ್ರ ಸರ್ಕಾರದ ಜೂನ್ ತಿಂಗಳ ತಿರುಳು ಬ್ಯಾನರ್​ನಲ್ಲಿ ಹೆಚ್‌ಡಿಕೆ ಮತ್ತು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್​ ಅವರ ಭಾವಚಿತ್ರವಿರುವ ಬ್ಯಾನರ್ ಹಾಗೇ ಬಿಡಲಾಗಿದೆ.

ಡಯಟ್ ಕಾಲೇಜ್ ಅಂದ್ರೇ ಶಿಕ್ಷಕರಿಗೆ ತರಬೇತಿ ನೀಡುವ ಸಂಸ್ಥೆ. ಆದರೆ, ಶಿಕ್ಷಣ ಸಂಸ್ಥೆಯ ಶಿಕ್ಷಕರ ತರಬೇತಿ ನೀಡುವ ಅಧಿಕಾರಿಗಳಿಗೆ ಈ ತಿಂಗಳ ತಿರುಳು ಬದಲಿಸುವ ಬಗ್ಗೆ ಆಲೋಚನೆಯೇ ಬರಲಿಲ್ಲವೇ‌.. ಇದಕ್ಕೆ ಸಂಬಧಿಸಿದ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ತಿಂಗಳ ತಿರುಳು ಬ್ಯಾನರ್​ ಬದಲಿಸಬೇಕಾಗಿದೆ.

Intro:ಸರ್ಕಾರ ಬದಲಾದ್ರೂ ತಿಂಗಳ ತಿರುಳು ಬ್ಯಾಬರ್ ಮತ್ತು ಬ್ಯಾನರ್ ನಲ್ಲಿ ಇರುವ ಮಾಜಿ ಮುಖ್ಯಮಂತ್ರಿ, ಮಾಜಿ ಉಪಮುಖ್ಯಮಂತ್ರಿ ಪೋಟೋ ಬದಲಾಗಿಲ್ಲ.

ಸಂಮಿಶ್ರ ಸರ್ಕಾರ ಬದಲಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೂ ಬಂದ್ರು ತಿಂಗಳ ತಿರಳು ಬ್ಯಾನರ್ ಬದಲಾಗಿಲ್ಲ,ಗಣಿನಾಡು ಬಳ್ಳಾರಿ ಗ್ರಾಮಾಂತರ ಪ್ರದೇಶಲದಲ್ಲಿ, ಇದು ಶಿಕ್ಷಣ ಇಲಾಖೆಯ ನಿಲಕ್ಷ್ಯ. Body:.

ಬಳ್ಳಾರಿ ನಗರದ ರೇಡಿಯೋ ಪಾರ್ಕ್ ನ ಡಯಟ್ ಕಾಲೇಜ್ ಆವರಣದಲ್ಲಿ ಶಿಕ್ಷಣ ಇಲಾಖೆಯ ಜೂನ್ ನಿಂದ ತಿಂಗಳ ತಿರುಳು ಬ್ಯಾನರ್ ಇನ್ನು ಬದಲಾಗಿಲ್ಲ.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ನಾಲ್ಕು ತಿಂಗಳು ಕಳೆದರು ಸಹ , ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಸಂಮಿಶ್ರ ಸರ್ಕಾರದ ಜೂನ್ ತಿಂಗಳ ತಿರುಳು ಬ್ಯಾನರ್ ನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರದ ಸ್ವಾಮಿ ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಅವರ ಭಾವಚಿತ್ರ ವಿರುವ ಬ್ಯಾನರ್ ಹಾಗೆ ಹಾಕಿದ್ದಾರೆ.

ಡಯಟ್ ಕಾಲೇಜ್ ಅಂದ್ರೇ ಶಿಕ್ಷಕರಿಗೆ ತರಬೇತಿ ನೀಡುವ ಸಂಸ್ಥೆ ಆದ್ರೇ ಶಿಕ್ಷಣ ಸಂಸ್ಥೆಯ ಶಿಕ್ಷಕರ ತರಬೇತಿ ನೀಡುವ ಅಧಿಕಾರಿಗಳಿಗೆ ಈ ತಿಂಗಳ ತಿರುಳು ಬದಲಿಸುವ ಬಗ್ಗೆ ಆಲೋಚನೆಯೇ ಬರಲಿಲ್ಲವೇ‌.

Conclusion:ಇದಕ್ಕೆ ಸಂಭಂಧಿಸಿದ ಅಧಿಕಾರಿಗಳು ಇತ್ತಕಡೆ ಗಮನಹರಿಸಿ ತಿಂಗಳ ತಿರುಳು ಬ್ಯಾಬನ್ ಬದಲಿಸಬೇಕಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.