ETV Bharat / city

ಗಣಿನಾಡಿನಲ್ಲಿ ಸಾಂಸ್ಕೃತಿಕ ಉತ್ಸವ.. ಕವನ ವಾಚನದ ಮೂಲಕ ಪ್ರಸ್ತುತ ರಾಜಕೀಯ ಸ್ಥಿತಿ ವಿಡಂಬನೆ! - undefined

ಗಣಿನಾಡಿನ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಕವಿ, ಕಾವ್ಯ, ಗಾಯನ, ಕುಂಚದಲ್ಲಿ ಕುರ್ಚಿಗಾಗಿ ರಾಜಕೀಯ ವ್ಯಕ್ತಿಗಳು ಏನೆಲ್ಲಾ ಮಾಡತ್ತಾರೆ ಎಂದು  ಬಳ್ಳಾರಿ ವೆಂಕಟೇಶ ಉಪ್ಪಾರ ಎಂಬುವರು ಕವನ ವಾಚನ ಮಾಡಿದರು‌‌‌.

ಗಣಿನಾಡಿನಲ್ಲಿ ಸಾಂಸ್ಕೃತಿಕ ಉತ್ಸವ
author img

By

Published : Jul 13, 2019, 11:29 PM IST

ಬಳ್ಳಾರಿ: ಗಣಿನಾಡಿನ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಕವಿ, ಕಾವ್ಯ,ಗಾಯನ, ಕುಂಚದಲ್ಲಿ ಕುರ್ಚಿಗಾಗಿ ರಾಜಕೀಯ ವ್ಯಕ್ತಿಗಳು ಏನೆಲ್ಲಾ ಮಾಡತ್ತಾರೆ ಎಂದು ಬಳ್ಳಾರಿ ವೆಂಕಟೇಶ ಉಪ್ಪಾರ ಎಂಬುವರು ಕವನ ವಾಚನ ಮಾಡಿದರು‌‌‌.

ಗಣಿನಾಡಿನಲ್ಲಿ ಸಾಂಸ್ಕೃತಿಕ ಉತ್ಸವ

ನಗರದ ಕಮ್ಮ ಭವನದಲ್ಲಿ ಬಳ್ಳಾರಿ ಸಾಂಸ್ಕೃತಿಕ ಉತ್ಸವದ ಎರಡನೇ ದಿನ ಕವಿ, ಕಾವ್ಯ, ಗಾಯನ, ಕುಂಚ ಕಾರ್ಯಕ್ರಮದಲ್ಲಿ ವೆಂಕಟೇಶ ಉಪ್ಪಾರ ಅವರ ಓಡು ಓಡು ಓಡಲೇ ತಮ್ಮ ಎನ್ನುವ ಕವನ ವಾಚನ ಮಾಡಿದರೇ, ಅದಕ್ಕೆ ದೊಡ್ಡಬಸವ ಗವಾಯಿ ಅವರು ಹಾಡಿದರು. ಕುಂಚವನ್ನು ನಾಗೇಶ್ ರಚನೆ ಮಾಡಿದ್ದು, ಈ ಕವನ ವಾಚನ, ಗಾಯನ, ಕುಂಚದಲ್ಲಿ ಪ್ರಸ್ತುತ ಸಮ್ಮಿಶ್ರ ರಾಜಕೀಯದ ಪರಿಸ್ಥಿತಿ ಬಗ್ಗೆ ಮಾಹಿತಿ ಬಿತ್ತರಿಸಿದರು.

ಕವನ ಹೀಗಿದೆ.. :

ಓಡು ಓಡು ಓಡಲೇ ತಮ್ಮ

100 ಮೀಟರ್ ಓಡಲೇ

.. 5000 ಮೀಟರ್ ಓಡಲೇ,

ಎದ್ದು ಬಿದ್ದು ಓಡಲೇ..

ಸೀಟಿಗಾಗಿ ಓಡಲೇ, ಗಂಟಿಗಾಗಿ ಓಡಲೇ..

ಟೈಮ್ ಆಯ್ತ್, ಬೇಗ ಬೇಗ ಓಡಲೇ

ಕೊಡ್ ಕೊಡ್ ಕೊಡಲೇ, ತಮ್ಮ

ರಾಜೀನಾಮೆ ಕೊಡಲೇ..

ಹತ್ ಹತ್ ಹತ್ತಲೇ

ಜಲ್ದಿ ಬಸ್ ಹತ್ತಲೇ..

ನಡಿ ನಡಿ ನಡಿಲೇ

ರೆಸಾರ್ಟ್‌ಗೆ ಬೇಗ ನಡಿಲೇ..

ಬರ್ರೀ‌ ಬರ್ರೀ ಬರ್ರಲೇ ತಮ್ಮ

ಮಜಾ ಮಾಡೋಣ ಬರ್ರಲೇ..

ಆಡು ಆಡು ಆಡಬೇಕಲೇ

ಕಣ್ಣು ಮುಚ್ಚಾಲೆ ಆಟ ಮಾಡಬೇಕಲೇ,

ನಮ್ದುನಿಮ್ದು ಪವರ್

ಏನಾಂತ ಗೊತ್‌ ಮಾಡಬೇಕಲೇ..

ಸಾಕು ಸಾಕು ಮಾಡಲೇ..
ನಿನ್ನ ಗೇಮ್ ಸಾಕು ಮಾಡಲೇ..

ಜನ ನೋಡಕತ್ತರೆ

ನಿನ್ನ ಮುಂದಾ ಆಪರೇಟರ್ ಮಾಡಿ
ಮನೆಗೆ ಕಳುಸ್ತಾರಲೇ

ಓಡು ಓಡು ಓಡಲೇ..

ಒಲಿಂಪಿಕ್‌ನಲ್ಲಾದರ್ರೂ ಓಡಲೇ..

ಗೆದ್ದೇನೆಂದು ಒಂದು ಪದಕನಾದರೂ

ನಿನ್ನ ಕೊರಳಿಗೆ ಹಾಕ್ಕೊಂಡು ಬಾರಲೇ..______

ಇದೇ ಕಾರ್ಯಕ್ರಮದಲ್ಲಿ ಹುಲಿಕಟ್ಟಿ ಚನ್ನಬಸಪ್ಪ, ದಮ್ಮೂರು ಮಲ್ಲಿಕಾರ್ಜುನ ಸೇರಿ ಮತ್ತಿತರರು ಹಾಜರಿದ್ದರು.

ಬಳ್ಳಾರಿ: ಗಣಿನಾಡಿನ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಕವಿ, ಕಾವ್ಯ,ಗಾಯನ, ಕುಂಚದಲ್ಲಿ ಕುರ್ಚಿಗಾಗಿ ರಾಜಕೀಯ ವ್ಯಕ್ತಿಗಳು ಏನೆಲ್ಲಾ ಮಾಡತ್ತಾರೆ ಎಂದು ಬಳ್ಳಾರಿ ವೆಂಕಟೇಶ ಉಪ್ಪಾರ ಎಂಬುವರು ಕವನ ವಾಚನ ಮಾಡಿದರು‌‌‌.

ಗಣಿನಾಡಿನಲ್ಲಿ ಸಾಂಸ್ಕೃತಿಕ ಉತ್ಸವ

ನಗರದ ಕಮ್ಮ ಭವನದಲ್ಲಿ ಬಳ್ಳಾರಿ ಸಾಂಸ್ಕೃತಿಕ ಉತ್ಸವದ ಎರಡನೇ ದಿನ ಕವಿ, ಕಾವ್ಯ, ಗಾಯನ, ಕುಂಚ ಕಾರ್ಯಕ್ರಮದಲ್ಲಿ ವೆಂಕಟೇಶ ಉಪ್ಪಾರ ಅವರ ಓಡು ಓಡು ಓಡಲೇ ತಮ್ಮ ಎನ್ನುವ ಕವನ ವಾಚನ ಮಾಡಿದರೇ, ಅದಕ್ಕೆ ದೊಡ್ಡಬಸವ ಗವಾಯಿ ಅವರು ಹಾಡಿದರು. ಕುಂಚವನ್ನು ನಾಗೇಶ್ ರಚನೆ ಮಾಡಿದ್ದು, ಈ ಕವನ ವಾಚನ, ಗಾಯನ, ಕುಂಚದಲ್ಲಿ ಪ್ರಸ್ತುತ ಸಮ್ಮಿಶ್ರ ರಾಜಕೀಯದ ಪರಿಸ್ಥಿತಿ ಬಗ್ಗೆ ಮಾಹಿತಿ ಬಿತ್ತರಿಸಿದರು.

ಕವನ ಹೀಗಿದೆ.. :

ಓಡು ಓಡು ಓಡಲೇ ತಮ್ಮ

100 ಮೀಟರ್ ಓಡಲೇ

.. 5000 ಮೀಟರ್ ಓಡಲೇ,

ಎದ್ದು ಬಿದ್ದು ಓಡಲೇ..

ಸೀಟಿಗಾಗಿ ಓಡಲೇ, ಗಂಟಿಗಾಗಿ ಓಡಲೇ..

ಟೈಮ್ ಆಯ್ತ್, ಬೇಗ ಬೇಗ ಓಡಲೇ

ಕೊಡ್ ಕೊಡ್ ಕೊಡಲೇ, ತಮ್ಮ

ರಾಜೀನಾಮೆ ಕೊಡಲೇ..

ಹತ್ ಹತ್ ಹತ್ತಲೇ

ಜಲ್ದಿ ಬಸ್ ಹತ್ತಲೇ..

ನಡಿ ನಡಿ ನಡಿಲೇ

ರೆಸಾರ್ಟ್‌ಗೆ ಬೇಗ ನಡಿಲೇ..

ಬರ್ರೀ‌ ಬರ್ರೀ ಬರ್ರಲೇ ತಮ್ಮ

ಮಜಾ ಮಾಡೋಣ ಬರ್ರಲೇ..

ಆಡು ಆಡು ಆಡಬೇಕಲೇ

ಕಣ್ಣು ಮುಚ್ಚಾಲೆ ಆಟ ಮಾಡಬೇಕಲೇ,

ನಮ್ದುನಿಮ್ದು ಪವರ್

ಏನಾಂತ ಗೊತ್‌ ಮಾಡಬೇಕಲೇ..

ಸಾಕು ಸಾಕು ಮಾಡಲೇ..
ನಿನ್ನ ಗೇಮ್ ಸಾಕು ಮಾಡಲೇ..

ಜನ ನೋಡಕತ್ತರೆ

ನಿನ್ನ ಮುಂದಾ ಆಪರೇಟರ್ ಮಾಡಿ
ಮನೆಗೆ ಕಳುಸ್ತಾರಲೇ

ಓಡು ಓಡು ಓಡಲೇ..

ಒಲಿಂಪಿಕ್‌ನಲ್ಲಾದರ್ರೂ ಓಡಲೇ..

ಗೆದ್ದೇನೆಂದು ಒಂದು ಪದಕನಾದರೂ

ನಿನ್ನ ಕೊರಳಿಗೆ ಹಾಕ್ಕೊಂಡು ಬಾರಲೇ..______

ಇದೇ ಕಾರ್ಯಕ್ರಮದಲ್ಲಿ ಹುಲಿಕಟ್ಟಿ ಚನ್ನಬಸಪ್ಪ, ದಮ್ಮೂರು ಮಲ್ಲಿಕಾರ್ಜುನ ಸೇರಿ ಮತ್ತಿತರರು ಹಾಜರಿದ್ದರು.

Intro:


ಗಣಿನಾಡಿನ ಬಳ್ಳಾರಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಕವಿ, ಕಾವ್ಯ,ಗಾಯನ, ಕುಂಚದಲ್ಲಿ ಕುರ್ಚಿಗಾಗಿ ರಾಜಕೀಯ ವ್ಯಕ್ತಿಗಳು ಏನೆಲ್ಲಾ ಮಾಡತ್ತಾರೆ ಎಂದು ಕವನ ವಾಚನವನ್ನು ಬಳ್ಳಾರಿ ವೆಂಕಟೇಶ ಉಪ್ಪಾರ ಕವನ ವಾಚನ ಮಾಡಿದರು‌‌‌.
ಅದನ್ನು ಗಾಯನ ಮಾಡಿದ್ದು ದೊಡ್ಡಬಸವಗವಾಯಿ, ಕುಂಚ ಬಿಡಿಸಿದ್ದು ನಾಗೇಶ್‌‌.






Body:ನಗರದ ಕಮ್ಮ ಭವನದಲ್ಲಿ ಬಳ್ಳಾರಿ ಸಾಂಸ್ಕೃತಿಕ ಉತ್ಸವದ ಎರಡನೇ ದಿನದ ಶನಿವಾರದ ಕವಿ, ಕಾವ್ಯ, ಗಾಯನ, ಕುಂಚ ಕಾರ್ಯಕ್ರಮದಲ್ಲಿ ವೆಂಕಟೇಶ ಉಪ್ಪಾರ ಅವರ ಓಡು ಓಡು ಓಡಲೇ ತಮ್ಮ ಎನ್ನುವ ಕವನ ವಾಚನ ಮಾಡಿದರೇ ಅದಕ್ಕೆ ದೊಡ್ಡಬಸವಗವಾಯಿ ಅವರು ಹಾಡಿದರು, ಕುಂಚವನ್ನು ನಾಗೇಶ್ ರಚನೆ ಮಾಡಿದರು‌.

ಈ ಕವನ ವಾಚನ, ಗಾಯನ, ಕುಂಚ ಪ್ರಸ್ತುತ ಸಮ್ಮಿಶ್ರ ರಾಜಕೀಯದ ಪರಿಸ್ಥಿತಿಗೆ ಬಗ್ಗೆ ಮಾಹಿತಿ ಬಿತ್ತರಿಸಿದರು.


ಕವನ ಹೀಗಿದೆ ;

ಓಡು ಓಡು ಓಡಲೇ ತಮ್ಮ
100 ಮೀಟರ್ ಓಡಲೇ
5000 ಮೀಟರ್ ಓಡಲೇ
ಎದ್ದು ಬಿದ್ದು ಓಡಲೇ
ಸಿಟುಗಾಗಿ ಓಡಲೇ, ಗಂಟಿಗಾಗಿ ಓಡಲೇ
ಟೈಮ್ ಆಯ್ತ್, ಬೇಗ ಬೇಗ ಓಡಲೇ


ಕೊಡ್ ಕೊಡ್ ಕೊಡಲೇ ತಮ್ಮ
ರಾಜೀನಾಮೆ ಕೊಡಲೇ
ಹತ್ ಹತ್ ಹತ್ತಲೇ
ಜಲ್ದಿ ಬಸ್ ಹತ್ತಲೆ
ನಡಿ ನಡಿ ನಡಿಲೇ
ರೆಸಾರ್ಟ್ ಗೆ ಬೇಗ ನಡಿಲೇ

ಬರ್ರೀ‌ ಬರ್ರೀ ಬರ್ರಲೇ ತಮ್ಮ
ಮಜಾ ಮಾಡೋಣ ಬರ್ರಲೇ
ಆಡು ಆಡು ಆಡಬೆಕಲೇ
ಕಣ್ಣು ಮುಚ್ಚಾಲೆ ಆಟ ಮಾಡಬೇಕಲ್ಲೇ
ನಮ್ದು ನಿಮ್ದು ಪವರ್
ಏನಾಂತ ಬಿಟ್ ಮಾಡಬೇಕಲ್ಲೆ

ಸಾಕು ಸಾಕು ಮಾಡಲ್ಲೇ
ನಿನ್ನ ಗೇಮ್ ಸಾಕ ಮಾಡಲ್ಲೆ
ಜನ ನೋಡಕತ್ತರೆ
ನಿನ್ನ ಮುಂದ ಆಪರೇಟರ್
ಮಾಡಿ ಮನೆಗೆ ಕಳುಸ್ತಾರಲೇ

ಓಡು ಓಡು ಓಡಲೇ
ಓಲಂಪಿಕ್ ನಲ್ಲಾದರ್ರೂ ಓಡಲೇ
ಗೆದ್ದೆನೆಂದು ಒಂದು ಪದಕನಾದರೂ
ನಿನ್ನ ಕೊರಳಿ ಆಕ್ಕೊಂಡು ಬರಲೇ





Conclusion:ಈ ಕಾರ್ಯಕ್ರಮದಲ್ಲಿ ಹುಲಿಕಟ್ಟಿ ಚನ್ನಬಸಪ್ಪ, ದಮ್ಮೂರು ಮಲ್ಲಿಕಾರ್ಜುನ ಹಾಜರಿದ್ದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.