ETV Bharat / city

ಮಾಸ್ಕ್​ ಕೊಡಿ, ಇಲ್ಲವೇ ಎನ್​ಪಿಆರ್​ ಮುಂದೂಡಿ... ಶಿಕ್ಷಣ ಸಚಿವರಿಗೆ ಪ್ರಗತಿಪರರ ಪತ್ರ

author img

By

Published : Mar 18, 2020, 11:54 AM IST

ಕೊರೊನಾ ವೈರಸ್ ಎಫೆಕ್ಟ್ ನಿಂದ ಎನ್ ಪಿಆರ್ ಗಣತಿ ಕಾರ್ಯಕ್ಕೆ ಮುಂದಾಗುವ ಶಿಕ್ಷಕ ವೃಂದಕ್ಕೆ ಮಾಸ್ಕ್ ನೀಡಿ ಇಲ್ಲವೇ ಗಣತಿಕಾರ್ಯ ಮುಂದೂಡಿ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

KN_BLY_2_OLD_NPR_SENSES_BYTE_VSL_7203310
ಕೊರೊನಾ ವೈರಸ್ ಎಫೆಕ್ಟ್, ಎನ್ ಪಿಆರ್ ಗಣತಿಕಾರ್ಯ ಮುಂದೂಡುವಂತೆ ಸರ್ಕಾರಕ್ಕೆ ಒತ್ತಾಯ..!

ಬಳ್ಳಾರಿ: ಕೊರೊನಾ ವೈರಸ್ ಎಫೆಕ್ಟ್ ನಿಂದ ಎನ್ ಪಿಆರ್ ಗಣತಿ ಕಾರ್ಯಕ್ಕೆ ಮುಂದಾಗುವ ಶಿಕ್ಷಕ ವೃಂದಕ್ಕೆ ಮಾಸ್ಕ್ ನೀಡಿ, ಇಲ್ಲವೇ ಗಣತಿಕಾರ್ಯ ಮುಂದೂಡಿ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಶಿಕ್ಷಣ ಸಚಿವ ಸುರೇಶ್​​ಕುಮಾರ ಅವರಿಗೆ ಬಳ್ಳಾರಿಯ ಪ್ರಗತಿಪರರು, ಸಮಾನ ಮನಸ್ಕರು ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಈ ಕೊರೊನಾ ವೈರಸ್ ಸಾಕಷ್ಟು ವೇಗವಾಗಿ ವಿಶ್ವವ್ಯಾಪ್ತಿ ಹರಡುತ್ತಿದೆ. ಮಹಾಮಾರಿ ಕೊರೊನಾ ವೈರಸ್ ನಿಂದ ಶಿಕ್ಷಕ ವೃಂದ ಅನಾಹುತಕ್ಕೆ ಸಿಲುಕಬಾರದು. ಮಾರ್ಚ್ ತಿಂಗಳು ಮುಗಿದ ಬಳಿಕ ಏಪ್ರಿಲ್-ಮೇ ತಿಂಗಳಲ್ಲಿ ಎನ್ ಪಿಆರ್ ಗಣತಿಗೆ ಶಿಕ್ಷಕ ವೃಂದ ತೆರಳುತ್ತದೆ. ಕೊರೊನಾ ಮಹಾಮಾರಿ ರಾಜ್ಯದಿಂದ ತೊಲಗುವವರೆಗೆ ಈ ಎನ್ ಪಿಆರ್ ಗಣತಿ ಕಾರ್ಯವನ್ನು ಮುಂದೂಡಿ, ಶಿಕ್ಷಕ ವೃಂದವನ್ನು ಕಾಪಾಡಿ ಎಂದು ಬಹಿರಂಗವಾಗಿ ಪತ್ರ ಬರೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.