ETV Bharat / city

ವಿಭಜನೆಗೆ ಖಂಡನೆ, ಅಖಂಡ ಜಿಲ್ಲೆಗೆ ಒತ್ತಾಯಿಸಿ ಅ. 1ರಂದು ಬಳ್ಳಾರಿ ಬಂದ್​​ಗೆ ಕರೆ

ವಿಜಯನಗರ ಜಿಲ್ಲೆ ರಚನೆಗೆ ವಿರೋಧಿಸಿ, ಅಖಂಡ ಬಳ್ಳಾರಿ ಜಿಲ್ಲೆಯ ಉಳಿವಿಗಾಗಿ ಆಗ್ರಹಿಸಿ 15ಕ್ಕೂ ಹೆಚ್ಚು ಸಂಘಟನೆಗಳು ಅಕ್ಟೋಬರ್​ 1ರಂದು ಜಿಲ್ಲೆ ಬಂದ್​​ಗೆ ಕರೆ ಕೊಟ್ಟಿವೆ.

bellary-bandh-on-1st-october
author img

By

Published : Sep 29, 2019, 7:17 PM IST

ಬಳ್ಳಾರಿ: ವಿಜಯನಗರ ಜಿಲ್ಲೆ ರಚನೆಗೆ ವಿರೋಧಿಸಿ, ಅಖಂಡ ಬಳ್ಳಾರಿ ಜಿಲ್ಲೆಯ ಉಳಿವಿಗಾಗಿ ಆಗ್ರಹಿಸಿ 15ಕ್ಕೂ ಹೆಚ್ಚು ಸಂಘಟನೆಗಳು ಅಕ್ಟೋಬರ್​ 1ರಂದು ಜಿಲ್ಲೆ ಬಂದ್​​ಗೆ ಕರೆ ಕೊಟ್ಟಿವೆ.

ವಿವಿಧ ಸಂಘಟನೆಗಳು ಇಂದು ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿವೆ. ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ನಾನಾ ಪ್ರಗತಿಪರ ಸಂಘಟನೆಗಳು ಈ ಬಂದ್​​ಗೆ ಬೆಂಬಲ ನೀಡಿವೆ.

ವಿವಿಧ ಸಂಘಟನೆಗಳ ಸಭೆ
ಕೆಲವರ ವಿರುದ್ಧ ಆಕ್ರೋಶ: ಬಳ್ಳಾರಿ ಜಿಲ್ಲೆ ವಿಭಜನೆಗೆ ರಾಜ್ಯ ಸರ್ಕಾರ ಮತ್ತು ಬಳ್ಳಾರಿಯ ಕೈ ಹಿರಿಯ ನಾಯಕರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಅನರ್ಹ ಶಾಸಕ ಆನಂದ್ ಸಿಂಗ್ ವಿರುದ್ಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

Intro:ಅಖಂಡ ಜಿಲ್ಲೆಗೆ ಒತ್ತಾಯಿಸಿ ಅಕ್ಟೋಬರ್ 1ರಂದು ಬಳ್ಳಾರಿ ಬಂದ್ . 15 ಸಂಘಟನೆಗಳಿಂದ ನಿರ್ಧಾರ. Body:

ವಿಜಯನಗರ ಜಿಲ್ಲೆ ರಚನೆಗೆ ವಿರೋಧ,
ಅಖಂಡ ಜಿಲ್ಲೆ ಉಳಿವಿಗಾಗಿ ಆಗ್ರಹಿಸಿ ಮುಂದುವರೆದ ಚಟುವಟಿಕೆಗಳು. ೧೫ ಕ್ಕೂ ಹೆಚ್ಚು ಸಂಘಟನೆಗಳು ಸಭೆ ಸೇರಿ ಇಂದು ಚರ್ಚೆಮಾಡಿದೆ.‌
ಬಳ್ಳಾರಿಯಲ್ಲಿ ಸಭೆ ಸೇರಿದ ಸಂಘಟನಾಕಾರರು ಇನ್ನೇರಡು ದಿನಗಳಲ್ಲಿ ಬಳ್ಳಾರಿ ಬಂದ್ ಗೆ ತಯಾರಿ ಮಾಡಿಕೊಂಡಿ ಸಂಘಟನಾಕಾರರು, ಗಣಿ ಉದ್ಯಮಿ ಟಪಾಲ್ ಗಣೇಶ್, ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು- ಪ್ರಗತಿಪರರು ಭಾಗಿಯಾಗಿಲಿದ್ದಾರೆ.

ಕೆಲವರ ವಿರುದ್ಧ ಆಕ್ರೋಶ:-

ಬಳ್ಳಾರಿ ಜಿಲ್ಲೆ ವಿಭಜನೆಗೆ ರಾಜ್ಯ ಸರಕಾರ ಮತ್ತು ಬಳ್ಳಾರಿಯ ಕೈ ಹಿರಿಯ ನಾಯಕರಾದ ಕೆಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಅನರ್ಹ ಶಾಸಕ ಆನಂದ್ ಸಿಂಗ್ ವಿರುದ್ಧ ಆಕ್ರೋಶ.

Conclusion:ಒಟ್ಟಾರೆಯಾಗಿ ಅಖಂಡ ಬಳ್ಳಾರಿ ಜಿಲ್ಲೆಗೆ ಒತ್ತಾಯಿಸಿ, ಹೊಸ ಜಿಲ್ಲೆ ಉದಯ ವಿರೋಧಿಸಿ ಅಕ್ಟೋಬರ್ 01 ಕ್ಕೆ ಬಳ್ಳಾರಿ ‌ಬಂದ್ ಗೆ ನಿರ್ಧಾರ ಮಾಡಿದ ಸಂಘಟನೆಗಳು.

ಬಳ್ಳಾರಿ ಬಂದ್ ಗೆ ಕರೆ ನೀಡಿದ ನಾನಾ ಪ್ರಗತಿಪರ ಸಂಘಟನೆಗಳು ಭಾಗಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.