ETV Bharat / city

ಬಳ್ಳಾರಿಯಲ್ಲಿಂದು 616 ಕೊರೊನಾ ಪ್ರಕರಣಗಳು‌ ಪತ್ತೆ - Coronavirus disease (COVID-19)

ಬಳ್ಳಾರಿ ಜಿಲ್ಲೆಯಲ್ಲಿ ಈವರೆಗೂ 13,143 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 7,355 ಮಂದಿ ಡಿಸ್ಚಾಜ್​​ ಆಗಿ ಮನೆ ಸೇರಿದ್ದಾರೆ. 147 ಮಂದಿ ಮೃತಪಟ್ಟಿದ್ದಾರೆ.

Bellary City
ಬಳ್ಳಾರಿ ನಗರ
author img

By

Published : Aug 14, 2020, 5:25 PM IST

Updated : Aug 14, 2020, 5:39 PM IST

ಬಳ್ಳಾರಿ: ಜಿಲ್ಲೆಯಲ್ಲಿ 616 ಹೊಸ ಕೊರೊನಾ ಪಾಸಿಟಿವ್ ಕೇಸ್​​​ಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 13,143ಕ್ಕೇರಿಕೆಯಾಗಿದೆ. ಇಂದು 8 ಸಾವು ವರದಿಯಾಗಿದ್ದು, 277 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ.

ಗಡಿನಾಡಿನಲ್ಲಿ ಈವರೆಗೂ ದಾಖಲಾದ ಪ್ರಕರಣಗಳ ಪೈಕಿ 7,355 ಮಂದಿ ಗುಣಮುಖರಾಗಿದ್ದು, 147 ಮಂದಿ ಮೃತಪಟ್ಟಿದ್ದಾರೆ. 5,641 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

Last Updated : Aug 14, 2020, 5:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.