ETV Bharat / city

ನೆರೆ ಸಂತ್ರಸ್ತರ ನೆರವಿಗೆ ಕೇಂದ್ರ ಸರ್ಕಾರದಿಂದ 126 ಕೋಟಿ ರೂ. ಪರಿಹಾರ.. - karnataka flood news

ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರಿಗೆ ನೆರೆ ಪರಿಹಾರಕ್ಕಾಗಿ 2000 ಕೋಟಿ ರೂ.ಬೇಡಿಕೆಯನ್ನು ಇಡಲಾಗಿದೆ. ಅದಕ್ಕೆ ಅವರು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಲ್ಲದೇ, ಖುದ್ದಾಗಿ ಅಮಿತ್ ಶಾ ಅವರು ಬೆಳಗಾವಿ ಜಿಲ್ಲೆಯ ನೆರೆ ಹಾವಳಿಯ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ ಎಂದರು.

ನೆರೆ ಸಂತ್ರಸ್ಥರ ನೆರವಿಗೆ ಕೇಂದ್ರ ಸರ್ಕಾರದಿಂದ 126 ಕೋಟಿ ರೂ. ಪರಿಹಾರ
author img

By

Published : Aug 12, 2019, 8:20 AM IST

ಬಳ್ಳಾರಿ: ನೆರೆ ಹಾವಳಿಗೆ ಕೇಂದ್ರ ಸರ್ಕಾರ ತಕ್ಷಣವೇ126 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಮೊಳಕಾಲ್ಮೂರ ಶಾಸಕ ಬಿ.ಶ್ರೀರಾಮುಲು ತಿಳಿಸಿದರು.

ಜಿಲ್ಲೆಯ ಹೊಸಪೇಟೆ ನಗರದ ತುಂಗಭದ್ರಾ ಜಲಾಶಯದ ವೈಕುಂಠ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ರಾಜ್ಯದ 80 ತಾಲೂಕುಗಳಲ್ಲಿ ನೆರೆ ಹಾವಳಿಯಿದೆ. ಜನ-ಜಾನುವಾರುಗಳಿಗೆ ಪ್ರಾಣಹಾನಿ ಉಂಟಾಗಿ ಅತೀವ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನೆರೆ ಸಂತ್ರಸ್ತರ ನೆರವಿಗೆ ಕೇಂದ್ರ ಸರ್ಕಾರದಿಂದ 126 ಕೋಟಿ ರೂ. ಪರಿಹಾರ..

ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರಿಗೆ ನೆರೆ ಪರಿಹಾರಕ್ಕಾಗಿ 2000 ಕೋಟಿ ರೂ.ಬೇಡಿಕೆ ಇಡಲಾಗಿದೆ. ಅದಕ್ಕೆ ಅವರು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಲ್ಲದೇ, ಖುದ್ದಾಗಿ ಅಮಿತ್ ಶಾ ಅವರು ಬೆಳಗಾವಿ ಜಿಲ್ಲೆಯ ನೆರೆ ಹಾವಳಿಯ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ ಎಂದರು.

42 ವರ್ಷದ ಬಳಿಕ ರಾಜ್ಯದಲ್ಲಿ ಇಂತಹ ದೊಡ್ಡ ಅತಿವೃಷ್ಟಿ ಆವರಿಸಿದೆ. ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ‌. ಅಲ್ಲದೇ, ರಾಜ್ಯದ ನೆರೆ ಹಾವಳಿ ಕುರಿತು ಸಮಗ್ರ ವರದಿ ಸಂಗ್ರಹಿಸಲು ನಾಲ್ಕು ತಂಡಗಳನ್ನು ರಚನೆ ಮಾಡಲಾಗುವುದು. ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

Intro:ನೆರೆ ಸಂತ್ರಸ್ಥರ ನೆರವಿಗೆ ಕೇಂದ್ರ ಸರ್ಕಾರ ಸಾಥ್
ಅಂದಾಜು 126 ಕೋಟಿ ರೂ. ಪರಿಹಾರ ತತ್ ಕ್ಷಣವೇ ಬಿಡುಗಡೆ
ಬಳ್ಳಾರಿ: ನೆರೆ ಹಾವಳಿಗೆ ಕೇಂದ್ರ ಸರ್ಕಾರ ತತ್ ಕ್ಷಣವೇ 126 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಮೊಳಕಾಲ್ಮೂರ ಶಾಸಕ ಬಿ.ಶ್ರೀರಾಮುಲು ತಿಳಿಸಿದರು.
ಜಿಲ್ಲೆಯ ಹೊಸಪೇಟೆ ನಗರದ ತುಂಗಭದ್ರಾ ಜಲಾಶಯದ ವೈಕುಂಠ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯದ 80 ತಾಲ್ಲೂಕುಗಳಲ್ಲಿ ನೆರೆ ಹಾವಳಿಯಿದೆ. ಜನಜಾನುವಾರುಗಳಿಗೆ ಪ್ರಾಣಹಾನಿ ಉಂಟಾಗಿ ಅತೀವ
ಸಂಕಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದರು.
ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರಿಗೆ ನೆರೆ ಪರಿಹಾರಕ್ಕಾಗಿ 2000 ಕೋಟಿ ರೂ.ಬೇಡಿಕೆಯನ್ನು ಇಡಲಾಗಿದೆ. ಅದಕ್ಕೆ ಅವರು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಅಲ್ಲದೇ, ಖುದ್ದಾಗಿ ಅಮಿತ್ ಶಾ ಅವರು ಬೆಳಗಾವಿ ಜಿಲ್ಲೆಯ
ನೆರೆ ಹಾವಳಿಯ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ ಎಂದರು.
42 ವರ್ಷದ ಬಳಿಕ ರಾಜ್ಯದಲ್ಲಿ ಇಂತಹ ದೊಡ್ಡದಾದ ಅತಿವೃಷ್ಟಿ ಆವರಿಸಿದೆ. ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ‌. ಅಲ್ಲದೇ, ರಾಜ್ಯದ ನೆರೆ ಹಾವಳಿ ಕುರಿತು ಸಮಗ್ರ ವರದಿ ಸಂಗ್ರಹಿಸಲು ನಾಲ್ಕು ತಂಡಗಳನ್ನು ರಚನೆ ಮಾಡಲಾಗುವುದು. ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ಹಡಗಲಿ-706 ಹೆಕ್ಟೇರ್, ಹರಪನಹಳ್ಳಿ-865 ಹೆಕ್ಟೇರ್ ಬೆಳೆ ನಷ್ಟವಾಗಿದೆ‌‌. ಉಳಿದ ತಾಲೂಕಿನ ಬೆಳೆ ಹಾನಿ ಕುರಿತು ಮಾಹಿತಿ ನೀಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಡಗಲಿಯ ಬ್ಯಾಳಹುಣಸೆ ಹಾಗೂ ಹರಪನಹಳ್ಳಿಯ ನದಿ
ತೀರದ ಹಳ್ಳಿಗಳನ್ನು ಸ್ಥಳಾಂತರಕ್ಕೆ ಮುಂದಿನ ದಿನಗಳಲ್ಲಿ ನಿರ್ಧಾರ ಮಾಡಲಾಗುವುದು. ಅಲ್ಲದೇ, ಕಂಪ್ಲಿ ಸೇತುವೆ ದುರಸ್ತಿ ಆಗಿದೆ. ಹೊಸ ಸೇತುವೆ ನಿರ್ಮಾಣದ ಕುರಿತು ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲೆಯ ನೆರೆ ಹಾವಳಿಯಿಂದ ಎಷ್ಟು ಹಾನಿ ಆಗಿದೆ ಎಂಬುದು ನಿಖರ ಮಾಹಿತಿ ಸಿಕ್ಕಿಲ್ಲ. ಈಗಾಗಲೇ ಮಾಹಿತಿ ಸಂಗ್ರಹಿಸುವಂತೆ ಕಂದಾಯ ಇಲಾಖೆಗೆ ತಿಳಿಸಲಾಗಿದೆ. ಸಂಡೂರ, ಹಗರಿಬೊಮ್ಮನ ಹಳ್ಳಿ, ಹರಪನಹಳ್ಳಿಗಳಲ್ಲಿ ಕೆರೆಗಳು ಬರುತ್ತವೆ. ಅವುಗಳನ್ನು ತುಂಬಿಸಲು ದೊಡ್ಡ ಯೋಜನೆ ಹಾಕಿಕೊಳ್ಳಲಾಗುವುದು. ಅಲ್ಲದೇ, ಸಮಾನಂತರ ಜಲಾಶಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
Body:ಹೋಮ್ ವರ್ಕ್ ಮಾಡಿಕೊಂಡು ಬಾ
ಕಮಲಾಪುರ ಕೆರೆ ಸತತ ಮೂರು ವರ್ಷಗಳಿಂದ ತುಂಬಿಸಿಲ್ಲ. ಯಾಕೆ ಹಾರಿಕೆಯ ಉತ್ತರ ನೀಡುತ್ತಿರಾ. ಹೋಮ್ ವರ್ಕ್ ಮಾಡಿ ಕೊಂಡು ಬನ್ನಿ ಎಂದು ಶಾಸಕ ಬಿ.ಶ್ರೀರಾಮುಲು ಅಧಿಕಾರಿ ನಾಗಭೂಷಣ್ ಅವರನ್ನು ತರಾಟೆಗೆ ತಗೆದುಕೊಂಡರು.
ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಪ್ರಶ್ನೆಗೆ ಸರಿಯಾಗಿ ಉತ್ತರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ ಸೋಮಶೇಖರ ರೆಡ್ಡಿ, ಕರುಣಾಕರ ರೆಡ್ಡಿ, ಮುಖಂಡರಾದ ಬಿ.ಎಲ್. ರಾಣಿ ಸಂಯುಕ್ತ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_1_MLA_SREE_RAMULU_VISIT_DROUGHT_AREA_7203310

KN_BLY_1a_MLA_SREE_RAMULU_VISIT_DROUGHT_AREA_7203310

KN_BLY_1b_MLA_SREE_RAMULU_VISIT_DROUGHT_AREA_7203310

KN_BLY_1c_MLA_SREE_RAMULU_VISIT_DROUGHT_AREA_7203310

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.