ETV Bharat / city

ಕೆಳಹಂತದ ಆರು ಸೇತುವೆ ಮುಳಗಡೆ: ಗಡಿ ಭಾಗದ ಜನರ ಸಂಚಾರ ಅಸ್ತವ್ಯಸ್ತ - undefined

ಚಿಕ್ಕೋಡಿ ತಾಲೂಕಿನಲ್ಲಿ ಒಟ್ಟು ಆರು ಕೆಳಹಂತದ ಸೇತುವೆಗಳು ಮುಳುಗಡೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಜನರ ಸಂಚಾರಕ್ಕೆ ಪರ್ಯಾಯ ಮಾರ್ಗಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಉಗಾರ - ಕುಡಚಿ ರೈಲು ಮಾರ್ಗದ ಮೂಲಕ ಸಾರ್ವಜನಿಕರು ಸಂಚರಿಸುತ್ತಿದ್ದಾರೆ. ಜೊತೆಗೆ ಜಿಲ್ಲಾಡಳಿತದಿಂದ ಕಟ್ಟೆಚ್ಚರ ವಹಿಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಚಿಕ್ಕೋಡಿಯಲ್ಲಿ ಆರು ಸೇತುವೆ ಮುಳಗಡೆ
author img

By

Published : Jul 12, 2019, 10:06 AM IST

ಚಿಕ್ಕೋಡಿ: ಮಹಾರಾಷ್ಟ್ರದ ಕೊಯ್ನಾ, ನವಜಾ, ಮಹಾಬಲೇಶ್ವರ, ವಾರಣಾ, ಕಾಳಮ್ಮವಾಡಿಯಲ್ಲಿ ಮುಂದುವರೆದ ಮಳೆಯಿಂದಾಗಿ ಕರ್ನಾಟಕದ ಕೆಲ ಸೇತುವೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ.

ಚಿಕ್ಕೋಡಿಯಲ್ಲಿ ಆರು ಸೇತುವೆ ಮುಳಗಡೆ

ಕೃಷ್ಣಾ ನದಿ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದ್ದು, ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್​ನ ಸದ್ಯದ ಒಳಹರಿವು 87,510 ಕ್ಯೂಸೆಕ್ ಹಾಗೂ ಹಿಪ್ಪರಗಿ ಬ್ಯಾರೆಜ್​ನ ಹೊರ ಹರಿವು 83,300 ಕ್ಯೂಸೆಕ್ ಇದೆ. ಚಿಕ್ಕೋಡಿ ತಾಲೂಕಿನಲ್ಲಿ ಒಟ್ಟು ಆರು ಕೆಳಹಂತದ ಸೇತುವೆಗಳು ಮುಳುಗಡೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಪರ್ಯಾಯ ಮಾರ್ಗದಲ್ಲಿ ಸಂಚಾರ:

ಚಿಕ್ಕೋಡಿ ತಾಲೂಕಿನ ಯಡೂರ-ಕಲ್ಲೊಳ, ಬೋಜ-ಕಾರದಗಾ, ಬೋಜವಾಡ-ಕುನ್ನೂರ, ಮಲ್ಲಿಕವಾಡ-ದತ್ತವಾಡ, ದಾನವಾಡ - ದತ್ತವಾಡ ಹಾಗೂ ಕಾಗವಾಡ ತಾಲೂಕಿನ ಉಗಾರ - ಕುಡಣಿ ಸೇತುವೆ ಕೂಡಾ ಮುಳಗಡೆಯಾಗಿದ್ದು, ಇಲ್ಲೂ ಕೂಡಾ ಜನರ ಸಂಚಾರ ಅಸ್ತವ್ಯಸ್ತವಾಗಿದೆ. ಇನ್ನು ಪರ್ಯಾಯವಾಗಿ ಉಗಾರ - ಕುಡಚಿ ರೈಲು ಮಾರ್ಗದ ಮೂಲಕ ಸಾರ್ವಜನಿಕರು ಸಂಚರಿಸುತ್ತಿದ್ದಾರೆ. ಸಂಪರ್ಕ ಸೇತುವೆಗಳು ಮುಳುಗಡೆ ಹಿನ್ನಲೆ ಜಿಲ್ಲಾಡಳಿತದಿಂದ ಕಟ್ಟೆಚ್ಚರ ವಹಿಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

Intro:ಸೇತುವೆಗಳ ಮುಳಗಡೆಯಿಂದ ಗಡಿ ಭಾಗದ ಜನರ ಸಂಚಾರಕ್ಕೆ ಅಸ್ತವ್ಯಸ್ತBody:

ಚಿಕ್ಕೋಡಿ:

ಮಹಾರಾಷ್ಟ್ರದ ಕೊಯ್ನಾ, ನವಜಾ, ಮಹಾಬಲೇಶ್ವರ, ವಾರಣಾ, ಕಾಳಮ್ಮವಾಡಿಯಲ್ಲಿ ಮುಂದುವರೆದ ಮಳೆಯಿಂದಾಗಿ ಕರ್ನಾಟಕದ ಕೆಲ ಸೇತುವೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ.

ಕೃಷ್ಣಾ ನದಿ ಒಳ ಹರಿವಿನಲ್ಲಿ ಹೆಚ್ಚಳವಾಗಿದ್ದು ಮಹಾದ ರಾಜಾಪೂರ ಬ್ಯಾರೇಜ್ ನಿಂದ ಸದ್ಯದ ಒಳಹರಿವು 87,510 ಕ್ಯೂಸೆಕ್ ಹಾಗೂ ಹಿಪ್ಪರಗಿ ಬ್ಯಾರೆಜ್ ನಿಂದ ಹೊರ ಹರಿವು 83,300 ಕ್ಯೂಸೆಕ್ ಇದೆ. ಚಿಕ್ಕೋಡಿ ತಾಲೂಕಿನ ಒಟ್ಟು ಆರು ಕೆಳಹಂತದ ಸೇತುವೆಗಳು ಮುಳುಗಡೆಯಾಗಿದ್ದು, ಜನಜೀವನ ಅಸ್ಥವ್ಯಸ್ಥವಾಗಿದ್ದೆ. ಪರ್ಯಾಯ ಮಾರ್ಗವಾಗಿ ಸಂಚರಿಸುತ್ತಿರುವ ಜನರು.

ಚಿಕ್ಕೋಡಿ ತಾಲೂಕಿನ ಯಡೂರ-ಕಲ್ಲೊಳ, ಬೋಜ-ಕಾರದಗಾ, ಬೋಜವಾಡ-ಕುನ್ನೂರ, ಮಲ್ಲಿಕವಾಡ-ದತ್ತವಾಡ, ದಾನವಾಡ-ದತ್ತವಾಡ ಹಾಗೂ ಕಾಗವಾಡ ತಾಲೂಕಿನ ಉಗಾರ-ಕುಡಣಿ ಸೇತುವೆ ಕೂಡಾ ಮುಳಗಡೆಯಾಗಿದ್ದು ಇಲ್ಲೂ ಕೂಡಾ ಜನರ ಸಂಚಾರಕ್ಕೆ ಅಸ್ತವ್ಯಸ್ತವಾಗಿದ್ದು ಪರ್ಯಾಯವಾಗಿ ಉಗಾರ-ಕುಡಚಿ ರೈಲು ಮಾರ್ಗದ ಮೂಲಕ ಸಾರ್ವಜನಿಕರು ಸಂಚಾರಿಸುತ್ತಿದ್ದಾರೆ.

ಸಂಪರ್ಕ ಸೇತುವೆಗಳು ಮುಳುಗಡೆ ಹಿನ್ನಲೆಯಲ್ಲಿ ಜಿಲ್ಲಾಡಳಿತದಿಂದ ಕಟ್ಟೆಚ್ಚರ ವಹಿಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.