ETV Bharat / city

ರಮೇಶ ಜಾರಕಿಹೊಳಿ‌ ಮೆಂಟಲ್ ಗಿರಾಕಿ: ಅಣ್ಣನ ಕಾಳೆಲೆದ ಸತೀಶ್ ‌

ಮಾಧ್ಯಮಗಳ ಎದುರು‌ ಏನೇನೋ‌ ಹೇಳಿಕೆ‌ ನೀಡುವ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ‌ ‌ಮೆಂಟಲ್‌ ಗಿರಾಕಿ ಎಂದು ಮಾಜಿ ಸಚಿವ ಸತೀಶ್ ‌ಜಾರಕಿಹೊಳಿ ಲೇವಡಿ‌ ಮಾಡಿದ್ದಾರೆ.

KN_BGM_04_7_BY_Election_Satish_Jarkiholi_Reaction_7201786
ರಮೇಶ ಜಾರಕಿಹೊಳಿ‌ಗೆ ಮೆಂಟಲ್ ಗಿರಾಕಿ: ಅಣ್ಣನ ಕಾಳೆಲೆದ ಸತೀಶ್ ‌
author img

By

Published : Dec 7, 2019, 6:35 PM IST

ಬೆಳಗಾವಿ: ಮಾಧ್ಯಮಗಳ ಎದುರು‌ ಏನೇನೋ‌ ಹೇಳಿಕೆ‌ ನೀಡುವ ಮಾಜಿ ಶಾಸಕ ರಮೇಶ್ ಜಾರಕಿಹೊಳಿ‌ ‌ಮೆಂಟಲ್‌ ಗಿರಾಕಿ ಎಂದು ಮಾಜಿ ಸಚಿವ ಸತೀಶ್ ‌ಜಾರಕಿಹೊಳಿ ಲೇವಡಿ‌ ಮಾಡಿದ್ದಾರೆ.

ರಮೇಶ ಜಾರಕಿಹೊಳಿ‌ಗೆ ಮೆಂಟಲ್ ಗಿರಾಕಿ: ಅಣ್ಣನ ಕಾಳೆಲೆದ ಸತೀಶ್ ‌

ರಮೇಶ್ ಜಾರಕಿಹೊಳಿ‌ ವೈಯಕ್ತಿಕವಾಗಿ ಟೀಕಿಸುತ್ತಿದ್ದು, ತನ್ನದನ್ನು ಬಿಟ್ಟು ಬೇರೆಯವರಿಗೆ ಹೇಳುತ್ತಾನೆ. ಸಿದ್ದರಾಮಯ್ಯರನ್ನ ಬಿಜೆಪಿಗೆ ಕರೆತರುತ್ತೇನೆ ಎಂಬ ಹೇಳಿಕೆ‌ ನೀಡುತ್ತಾ‌ನೆ. ಅವನ ತಲೆ ಸರಿಯಿಲ್ಲ ಈ ಕಾರಣಕ್ಕೆ ಆತ ಮೆಂಟಲ್ ಗಿರಾಕಿ ಎಂದು ನಾನು ಸಾಕಷ್ಟು ಬಾರಿ ಹೇಳಿದ್ದೇನೆ. ರಮೇಶ್ ನನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದರು.

ಅಲ್ಲದೇ ಬಿಜೆಪಿ ಅಂದ್ರೆ ಗರ್ಭಗುಡಿ ಇದ್ದ ಹಾಗೆ ರಮೇಶ್ ಹೊರಗೆ ನಿಂತು ಮಂಗಳಾರತಿ ತೆಗೆದುಕೊಳ್ಳಬೇಕಷ್ಟೇ, ಒಳಗೆ ಪೂಜಾರಿ ಬೇರೆಯವರೇ ಇರ್ತಾರೆ. ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ‌ ಮೂರನೇ ಸ್ಥಾನದಲ್ಲಿರುತ್ತಾನೆ. ಅನರ್ಹ ಶಾಸಕರ ಬೇಡಿಕೆ, ಆಸೆ ಅತಿಯಿದೆ ಇದನ್ನು ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಯಾರಿಂದಲೂ ಈಡೇರಿಸಲು ಆಗಲ್ಲ ಎಂದರು.

Intro:ರಮೇಶ ಜಾರಕಿಹೊಳಿ‌ಗೆ ಮೆಂಟಲ್ ಗಿರಾಕಿ;
ಅಣ್ಣನ ಕಾಳೆಲೆದ ಸತೀಶ್ ‌ಜಾರಕಿಹೊಳಿ

ಬೆಳಗಾವಿ:
ಮಾಧ್ಯಮಗಳ ಎದುರು‌ ಏನೇನೋ‌ ಹೇಳಿಕೆ‌ ನೀಡುವ ಅನರ್ಹ ಶಾಸಕ ರಮೇಶ ಜಾರಕಿಹೊಳಿ‌ ‌ಮೆಂಟಲ್‌ ಗಿರಾಕಿ ಎಂದು ಮಾಜಿ ಸಚಿವ ಸತೀಶ್ ‌ಜಾರಕಿಹೊಳಿ ಲೇವಡಿ‌ ಮಾಡಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ‌ಅವರು, ರಮೇಶ್ ಜಾರಕಿಹೊಳಿ‌ ವೈಯಕ್ತಿಕವಾಗಿ ಟೀಕಿಸುತ್ತಿದ್ದಾರೆ. ರಮೇಶ್ ತನ್ನದನ್ನು ಬಿಟ್ಟು ಬೇರೆಯವರಿಗೆ ಹೇಳುತ್ತಾನೆ. ಸಿದ್ದರಾಮಯ್ಯ ಬಿಜೆಪಿಗೆ ಕರೆತರುತ್ತೇನೆ ಎಂಬ ಹೇಳಿಕೆ‌ ನೀಡುತ್ತಾ‌ನೆ. ದಿನವೂ ಆತ ಒಂದೊಂದು ಹೇಳಿಕೆ ಕೊಡ್ತಾನೆ. ಅವನ ತಲೆ ಸರಿಯಿಲ್ಲ. ಈ ಕಾರಣಕ್ಕೆ ಆತ ಮೆಂಟಲ್ ಗಿರಾಕಿ. ರಮೇಶ್ ನನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ. ಬಿಜೆಪಿ ಅಂದ್ರೆ ಗರ್ಭಗುಡಿ ಇದ್ದ ಹಾಗೆ. ರಮೇಶ್ ಹೊರಗೆ ನಿಂತು ಮಂಗಳಾರತಿ ತೆಗೆದುಕೊಳ್ಳಬೇಕಷ್ಟೇ. ಒಳಗೆ ಪೂಜಾರಿ ಬೇರೆಯವರೇ ಇರ್ತಾರೆ. ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ‌ ಮೂರನೇ ಸ್ಥಾನದಲ್ಲಿರುತ್ತಾನೆ. ಅನರ್ಹ ಶಾಸಕರ ಬೇಡಿಕೆ, ಆಸೆ ಅತಿಯಿದೆ. ಇದನ್ನು ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಯಾರಿಂದಲೂ ಈಡೇರಿಸಲು ಆಗಲ್ಲ ಎಂದರು.

ಮಲ್ಲಿಕಾರ್ಜುನ ಖರ್ಗೆ ಪರ ಮಾಜಿ ಪ್ರಧಾನಿ ದೇವೆಗೌಡರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸತೀಶ್, ದೇವೆಗೌಡರ ರಾಜಕೀಯ ತಂತ್ರಗಾರಿಕೆ ರಾಜ್ಯದಲ್ಲಿ ಈವರೆಗೆ ಯಾರಿಂದಲೂ ಕಂಡು ಹಿಡಿಯಲು ಆಗಿಲ್ಲ. ಆದ್ರೆ ದೇವೇಗೌಡ ಯಾವಾಗಲೂ ‌ಬಿಜೆಪಿ ವಿರುದ್ಧವಾಗಿ ಇರುತ್ತಾರೆ ಎಂಬುವುದು ನಮ್ಮ ಆಶಯ. ಉಪಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರುವುದು ಕಡಿಮೆ. ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆ ಆಗುವುದು ಕಷ್ಟ. ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಚ್ಚಿನ ಸ್ಥಾ‌ನ ಗೆಲ್ಲಲು ಬಿಜೆಪಿ ವಿರುದ್ಧ ಫೈಟ್ ಮಾಡ್ತಿದ್ದೇವೆ. ಪ್ರಚಾರದಿಂದ‌ ಖರ್ಗೆ, ಪರಮೇಶ್ವರ ದೂರ ಇದ್ದರಲ್ಲ ಎಂಬ ಪ್ರಶ್ನೆಗೆ, ಮಹಾರಾಷ್ಟ್ರದಲ್ಲಿ ಯಾರು ಪ್ರಚಾರ ಮಾಡಿರಲಿಲ್ಲ. ರಾಹುಲ್ ಗಾಂಧಿ ಮೂರು ಸಲ ಬಂದರಷ್ಟೇ. ಆದರೂ ಅಲ್ಲಿ ನಾವು 42 ಸ್ಥಾನ ಪಡೆದಿದ್ದೇವೆ. ಜಿ.‌ಪರಮೇಶ್ವರ ಅವರು ಐಟಿ ದಾಳಿ ವಿಚಾರದಲ್ಲಿ ಬ್ಯೂಜಿ ಇದ್ದಾರೆ‌. ಮಲ್ಲಿಕಾರ್ಜುನ ಖರ್ಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಲ್ಲಿ ಬ್ಯೂಜಿ ಇದ್ದರು ಎಂದರು.
ಮತದಾರರ ಪ್ರೀತಿ ಯಾವ ರೀತಿ ಇದೆ ಎಂಬುದನ್ನು ಫಲಿತಾಂಶದವರೆಗೆ ಕಾಯಬೇಕಿದೆ. ಸಮೀಕ್ಷೆ ಪ್ರಕಾರ ಗೋಕಾಕ್ ನಲ್ಲಿ ಬಿಜೆಪಿ ಮುನ್ನಡೆ ತೋರಿಸಿದ್ದಾರೆ. ಆದ್ರೆ ನಮ್ಮ ಸರ್ವೇ ಪ್ರಕಾರ ನಾವು ಸೋಲುವುದಿಲ್ಲ. ಸಮೀಕ್ಷೆಯಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗೆಲ್ಲುತ್ತೆ ಅಂತ ಹೇಳಿದ್ದಾರೆ. ಸಮೀಕ್ಷೆಗಳು ಕೆಲವೊಮ್ಮೆ ಬೇರೆಯಾಗಬಹುದು. ಗೋಕಾಕ್ ನಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ಪೈಟ್ ಇದೆ‌ ಎಂದರು.
--
KN_BGM_04_7_BY_Election_Satish_Jarkiholi_Reaction_7201786

KN_BGM_4_7_BY_Election_Satish_Jarkiholi_Reaction_byte_1,2

Body:ರಮೇಶ ಜಾರಕಿಹೊಳಿ‌ಗೆ ಮೆಂಟಲ್ ಗಿರಾಕಿ;

Conclusion:ರಮೇಶ ಜಾರಕಿಹೊಳಿ‌ಗೆ ಮೆಂಟಲ್ ಗಿರಾಕಿ;

ETV Bharat Logo

Copyright © 2024 Ushodaya Enterprises Pvt. Ltd., All Rights Reserved.