ETV Bharat / city

ರಾಮದುರ್ಗ: ಸ್ಕಾಲರ್​ಶಿಪ್ ಹಣವನ್ನು ಸಿಎಂ ಪರಿಹಾರ ನಿಧಿಗೆ ಕೊಟ್ಟ 10 ವರ್ಷದ ಬಾಲಕ!

ಸ್ಕಾಲರ್​ಶಿಪ್ ಹಾಗೂ ಕೂಡಿಟ್ಟಿದ್ದ 5 ಸಾವಿರ ಹಣವನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ನೀಡುವ ಮೂಲಕ 10 ವರ್ಷದ ಬಾಲಕ ಇತರರಿಗೆ ಮಾದರಿ ಆಗಿದ್ದಾನೆ.

Ramadurga 10-year-old boy scholarship money CM Relief Fund
ರಾಮದುರ್ಗ: ಸ್ಕಾಲರ್ ಶಿಪ್ ಹಣವನ್ನು ಸಿಎಂ ಪರಿಹಾರ ನಿಧಿಗೆ ಕೊಟ್ಟ 10 ವರ್ಷದ ಬಾಲಕ..!
author img

By

Published : Apr 23, 2020, 5:15 PM IST

Updated : Apr 23, 2020, 7:11 PM IST

ಬೆಳಗಾವಿ: ಸ್ಕಾಲರ್​ಶಿಪ್ ಹಾಗೂ ಕೂಡಿಟ್ಟಿದ್ದ 5 ಸಾವಿರ ಹಣವನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ನೀಡುವ ಮೂಲಕ 10 ವರ್ಷದ ಬಾಲಕನೊಬ್ಬ ಇತರರಿಗೆ ಮಾದರಿ ಆಗಿದ್ದಾನೆ.

ರಾಮದುರ್ಗ: ಸ್ಕಾಲರ್ ಶಿಪ್ ಹಣವನ್ನು ಸಿಎಂ ಪರಿಹಾರ ನಿಧಿಗೆ ಕೊಟ್ಟ 10 ವರ್ಷದ ಬಾಲಕ..!

ಜಿಲ್ಲೆಯ ರಾಮದುರ್ಗ ತಾಲೂಕಿನ‌ ನಾಗನೂರು ಗ್ರಾಮದ ಚನ್ನಬಸವ ಪಾಟೀಲ್‌ ಕೊರೊನಾ ವಿರುದ್ಧ ಹೋರಾಟಕ್ಕೆ 5 ಸಾವಿರ ರೂ. ದೇಣಿಗೆ ನೀಡಿರುವ ಬಾಲಕ. ತನಗೆ ಬಂದ ಸ್ಕಾಲರ್​ಶಿಪ್​ ಹಾಗೂ ಕೂಡಿಟ್ಟ ಹಣವನ್ನು ರಾಮದುರ್ಗ ತಹಶೀಲ್ದಾರ್ ಗಿರೀಶ್ ಸ್ವಾಧಿ ಮೂಲಕ ಸಿಎಂ ಪರಿಹಾರ ನಿಧಿಗೆ ನೀಡಿದ್ದಾನೆ.

ತಾಯಿ ಜತೆ ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದ ಬಾಲಕ 5 ಸಾವಿರ ನೆರವನ್ನು ನೀಡಿದ್ದಾನೆ. ಬಾಲಕನ ಸಾಮಾಜಿಕ ಕಳಕಳಿಗೆ ತಹಶೀಲ್ದಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Last Updated : Apr 23, 2020, 7:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.