ETV Bharat / city

ಮಹಾರಾಷ್ಟ್ರ ಪ್ರದೇಶ ಅತಿಕ್ರಮಣಕ್ಕೆ ಕಾಂಗ್ರೆಸ್ ಕಾರಣ: ಉದ್ಧವ್​​ಗೆ ಸಿ.ಟಿ.ರವಿ ತಿರುಗೇಟು - ಮಹಾರಾಷ್ಟ್ರ ಗಡಿ ವಿವಾದಕ್ಕೆ ಕಾಂಗ್ರೆಸ್ ಕಾರಣ

ರಾಜ್ಯದ ಗಡಿಭಾಗವನ್ನು ಪಿಒಕೆಗೆ ಹೋಲಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಸಚಿವ ಸಿ.ಟಿ.‌ರವಿ ತಿರುಗೇಟು ನೀಡಿದ್ದಾರೆ.

c.t.ravi
ಪ್ರವಾಸೋದ್ಯಮ ಸಚಿವ ಸಿ.ಟಿ.‌ರವಿ
author img

By

Published : Dec 20, 2019, 5:49 PM IST

Updated : Dec 20, 2019, 7:15 PM IST

ಬೆಳಗಾವಿ: ರಾಜ್ಯದ ಗಡಿಭಾಗವನ್ನು ಪಿಒಕೆಗೆ ಹೋಲಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ.‌ರವಿ ತಿರುಗೇಟು ನೀಡಿದ್ದಾರೆ.

ಠಾಕ್ರೆ ಅವರಿಗೆ ಇತಿಹಾಸ ಪ್ರಜ್ಞೆಯಿಲ್ಲ. ಗಡಿ ಹಂಚಿಕೆಯಾಗಿದ್ದು ನಿನ್ನೆ, ಮೊನ್ನೆಯಲ್ಲ.‌ ಎನ್‌ಸಿಪಿ, ಕಾಂಗ್ರೆಸ್ ನೆರವಿನಿಂದ ಅವರು ಅಧಿಕಾರದಲ್ಲಿದ್ದಾರೆ. ಮಹಾರಾಷ್ಟ್ರ ಪ್ರದೇಶ ಆಕ್ರಮಣವಾಗಿದೆ ಎಂದರೆ ಅದಕ್ಕೆ ಕಾರಣ ಕಾಂಗ್ರೆಸ್ ಅಲ್ಲವೇ? ಹಾಗಿದ್ದರೆ ಠಾಕ್ರೆ ಏಕೆ ಕಾಂಗ್ರೆಸ್​​ ಕೈಹಿಡಿದಿದ್ದಾರೆ ಎಂದು ಕಾಳೆಲೆದರು.

ದೇಶದಲ್ಲಿ ಭಾಷೆಗಾಗಿ ಎಂದೂ ಆಕ್ರಮಣ, ಹೋರಾಟ ನಡೆದಿಲ್ಲ. ಸೊಲ್ಲಾಪುರ, ಜತ್ತ, ಅಕ್ಕಲಕೋಟೆ ಮಹಾರಾಷ್ಟ್ರ ಆಕ್ರಮಿತ ಕರ್ನಾಟಕ ಎನ್ನಬಹುದಾ? ಕಾಸರಗೋಡು ಕೇರಳ ಆಕ್ರಮಿತ ಪ್ರದೇಶ ಅಂತ ಹೇಳಲಿಕ್ಕೆ ಬರುತ್ತಾ? ಯಾರಿಗೆ ಇತಿಹಾಸದ ಬಗ್ಗೆ ಪ್ರಜ್ಞೆ ಇರುವುದಿಲ್ಲವೋ ಅವರು ಮಾತ್ರ ಹೀಗೆಯೇ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ ಎಂದರು.

ಪ್ರವಾಸೋದ್ಯಮ ಸಚಿವ ಸಿ.ಟಿ.‌ರವಿ

ಬೆಳಗಾವಿಯಲ್ಲಿ ಮರಾಠಿಗರು ಸೇರಿದಂತೆ ಎಲ್ಲರೂ ಸೌಹಾರ್ದತವಾಗಿಯೇ ಇದ್ದಾರೆ. ಸೌಹಾರ್ದತೆ ಕೆಡಿಸಿ ರಾಜಕೀಯ ಲಾಭ ಪಡೆಯಲು ಆಗಾಗ ಇಲ್ಲಿ ಪ್ರಯತ್ನಗಳು ನಡೆದಿವೆ. ಮಹಾರಾಷ್ಟ್ರದ ಪುಣೆ, ಮುಂಬೈನಲ್ಲಿ ಕನ್ನಡಿಗರಿದ್ದಾರೆ. ಅದು ಕರ್ನಾಟಕಕ್ಕೆ ಸೇರಿದ್ದು ಎಂದು ಹೇಳಿದರೆ ನನ್ನಂಥ ಮೂರ್ಖ ಇನ್ನೊಬ್ಬರು ಇರುವುದಿಲ್ಲ. ಉದ್ಧವ್ ಠಾಕ್ರೆ ದಾರಿ ತಪ್ಪಿದ್ದಾರೆ. ಬಿಜೆಪಿ ಜೊತೆ ಕೈ ಜೋಡಿಸಿದ್ದರೆ ರಾಷ್ಟ್ರೀಯ ಹಿತಾಸಕ್ತಿ ಹೇಳಿಕೊಡುತ್ತದೆ. ಕಾಂಗ್ರೆಸ್ ಜೊತೆ ಸೇರಿದರೆ ಒಡೆದಾಳುವ, ದ್ವೇಷ ಹಚ್ಚುವ ಕೆಲಸ ಬಂದು ಬಿಡುತ್ತದೆ ಎಂದು ಠಾಕ್ರೆ ಅವರನ್ನು ‌ಕಿಚಾಯಿಸಿದರು.

Intro:ಗಡಿ ವಿವಾದ ಕೆಣಕಿದ ಉದ್ಧವ್ ಠಾಕ್ರೆಗೆ ಸಚಿವ ಸಿ.ಟಿ. ರವಿ ತಿರುಗೇಟು
ಬೆಳಗಾವಿ:
ರಾಜ್ಯದ ಗಡಿಭಾಗವನ್ನು ಪಿಒಕೆಗೆ ಹೋಳಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ರಾಜ್ಯ ಸಕ್ಕರೆ ಸಚಿವ ಸಿ.ಟಿ.‌ರವಿ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಠಾಕ್ರೆಗೆ ಇತಿಹಾಸ ಪ್ರಜ್ಞೆ ಇಲ್ಲ. ಗಡಿಹಂಚಿಕೆ ಆಗಿದ್ದು ನಿನ್ನೆ, ಮೊನ್ನೆಯಲ್ಲ.‌ ಎನ್‌ಸಿಪಿ, ಕಾಂಗ್ರೆಸ್ ನೆರವಿನಿಂದ ಉದ್ಧವ್ ಠಾಕ್ರೆ ಅಧಿಕಾರ ಹಿಡಿದಿದ್ದಾರೆ. ಮಹಾರಾಷ್ಟ್ರ ಪ್ರದೇಶ ಆಕ್ರಮಣವಾಗಿದೆ ಅಂದ್ರೆ ಅದಕ್ಕೆ ಕಾರಣ ಕಾಂಗ್ರೆಸ್ ಪಕ್ಷ ಅಲ್ಲವೇ? ಹಾಗಿದ್ದರೆ ಠಾಕ್ರೆ ಏಕೆ ಕಾಂಗ್ರೆಸ್ ಜತೆಗಿದ್ದಾರೆ ಎಂದು ಕಾಳೆಲೆದರು.
ದೇಶದಲ್ಲಿ ಭಾಷೆಗಾಗಿ ಎಂದೂ ಆಕ್ರಮಣ, ಹೋರಾಟ ನಡೆದಿಲ್ಲ. ಸೊಲ್ಲಾಪುರ, ಜತ್ತ, ಅಕ್ಕಲಕೋಟೆ ಮಹಾರಾಷ್ಟ್ರ ಆಕ್ರಮಿತ ಕರ್ನಾಟಕ ಎನ್ನಬಹುದಾ? ಕಾಸರಗೋಡು ಕೇರಳ ಆಕ್ರಮಿತ ಪ್ರದೇಶ ಅಂತ ಹೇಳಲಿಕ್ಕೆ ಬರುತ್ತಾ? ಯಾರಿಗೆ ಇತಿಹಾಸ ಪ್ರಜ್ಞೆ ಇರಲ್ಲ ಅವರು ಮಾತ್ರ ಹೀಗೆ ಬೆಂಕಿ ಹಚ್ಚೋ ಕೆಲಸ ಮಾಡ್ತಾರೆ. ಬೆಳಗಾವಿಯಲ್ಲಿ ಮರಾಠಿಗರು ಸೇರಿದಂತೆ ಎಲ್ಲರೂ ಸೌಹಾರ್ದತವಾಗಿಯೇ ಇದ್ದಾರೆ. ಈ ಸೌಹಾರ್ದತೆ ಕೆಡಿಸಿ ರಾಜಕೀಯ ಲಾಭ ಪಡೆಯಲು ಆಗಾಗ ಪ್ರಯತ್ನ ನಡೆದಿದೆ. ಆದರೆ ಇಂಥವರ ವಿರುದ್ಧ ಒಟ್ಟು ಸಮುದಾಯ ನಿಂತಿಲ್ಲ. ಮಹಾರಾಷ್ಟ್ರದ ಪೂಣೆ, ಮುಂಬೈನಲ್ಲಿ ಕನ್ನಡಿಗರಿದ್ದಾರೆ. ಅದು ಕರ್ನಾಟಕಕ್ಕೆ ಸೇರಿದ್ದು ಅಂದ್ರೆ ನನ್ನಂಥ ಮೂರ್ಖ ಇನ್ನೊಬ್ಬರಿಲ್ಲ. ಉದ್ಧವ್ ಠಾಕ್ರೆ ದಾರಿ ತಪ್ಪಿದ್ದಾರೆ ಸರಿದಾರಿಗೆ ಬರಬಹುದು. ಬಿಜೆಪಿ ಜೊತೆ ಇದ್ರೆ ರಾಷ್ಟ್ರೀಯ ಹಿತಾಸಕ್ತಿ ಹೇಳಿಕೊಡುತ್ತೆ. ಕಾಂಗ್ರೆಸ್ ಜೊತೆ ಸೇರಿದಾಗ ಒಡೆದು ಆಳುವ, ದ್ವೇಷ ಹಚ್ಚುವ ಕೆಲಸ ಬಂದುಬಿಡುತ್ತೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರನ್ನು ‌ಕಿಚಾಯಿಸಿದರು.
--
KN_BGM_06_20_Maha_CM_Thakrege_Ravi_Tirugetu_7201786Body:ಗಡಿ ವಿವಾದ ಕೆಣಕಿದ ಉದ್ಧವ್ ಠಾಕ್ರೆಗೆ ಸಚಿವ ಸಿ.ಟಿ. ರವಿ ತಿರುಗೇಟು

KN_BGM_06_20_Maha_CM_Thakrege_Ravi_Tirugetu_7201786Conclusion:ಗಡಿ ವಿವಾದ ಕೆಣಕಿದ ಉದ್ಧವ್ ಠಾಕ್ರೆಗೆ ಸಚಿವ ಸಿ.ಟಿ. ರವಿ ತಿರುಗೇಟು
ಬೆಳಗಾವಿ:
ರಾಜ್ಯದ ಗಡಿಭಾಗವನ್ನು ಪಿಒಕೆಗೆ ಹೋಳಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ರಾಜ್ಯ ಸಕ್ಕರೆ ಸಚಿವ ಸಿ.ಟಿ.‌ರವಿ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಠಾಕ್ರೆಗೆ ಇತಿಹಾಸ ಪ್ರಜ್ಞೆ ಇಲ್ಲ. ಗಡಿಹಂಚಿಕೆ ಆಗಿದ್ದು ನಿನ್ನೆ, ಮೊನ್ನೆಯಲ್ಲ.‌ ಎನ್‌ಸಿಪಿ, ಕಾಂಗ್ರೆಸ್ ನೆರವಿನಿಂದ ಉದ್ಧವ್ ಠಾಕ್ರೆ ಅಧಿಕಾರ ಹಿಡಿದಿದ್ದಾರೆ. ಮಹಾರಾಷ್ಟ್ರ ಪ್ರದೇಶ ಆಕ್ರಮಣವಾಗಿದೆ ಅಂದ್ರೆ ಅದಕ್ಕೆ ಕಾರಣ ಕಾಂಗ್ರೆಸ್ ಪಕ್ಷ ಅಲ್ಲವೇ? ಹಾಗಿದ್ದರೆ ಠಾಕ್ರೆ ಏಕೆ ಕಾಂಗ್ರೆಸ್ ಜತೆಗಿದ್ದಾರೆ ಎಂದು ಕಾಳೆಲೆದರು.
ದೇಶದಲ್ಲಿ ಭಾಷೆಗಾಗಿ ಎಂದೂ ಆಕ್ರಮಣ, ಹೋರಾಟ ನಡೆದಿಲ್ಲ. ಸೊಲ್ಲಾಪುರ, ಜತ್ತ, ಅಕ್ಕಲಕೋಟೆ ಮಹಾರಾಷ್ಟ್ರ ಆಕ್ರಮಿತ ಕರ್ನಾಟಕ ಎನ್ನಬಹುದಾ? ಕಾಸರಗೋಡು ಕೇರಳ ಆಕ್ರಮಿತ ಪ್ರದೇಶ ಅಂತ ಹೇಳಲಿಕ್ಕೆ ಬರುತ್ತಾ? ಯಾರಿಗೆ ಇತಿಹಾಸ ಪ್ರಜ್ಞೆ ಇರಲ್ಲ ಅವರು ಮಾತ್ರ ಹೀಗೆ ಬೆಂಕಿ ಹಚ್ಚೋ ಕೆಲಸ ಮಾಡ್ತಾರೆ. ಬೆಳಗಾವಿಯಲ್ಲಿ ಮರಾಠಿಗರು ಸೇರಿದಂತೆ ಎಲ್ಲರೂ ಸೌಹಾರ್ದತವಾಗಿಯೇ ಇದ್ದಾರೆ. ಈ ಸೌಹಾರ್ದತೆ ಕೆಡಿಸಿ ರಾಜಕೀಯ ಲಾಭ ಪಡೆಯಲು ಆಗಾಗ ಪ್ರಯತ್ನ ನಡೆದಿದೆ. ಆದರೆ ಇಂಥವರ ವಿರುದ್ಧ ಒಟ್ಟು ಸಮುದಾಯ ನಿಂತಿಲ್ಲ. ಮಹಾರಾಷ್ಟ್ರದ ಪೂಣೆ, ಮುಂಬೈನಲ್ಲಿ ಕನ್ನಡಿಗರಿದ್ದಾರೆ. ಅದು ಕರ್ನಾಟಕಕ್ಕೆ ಸೇರಿದ್ದು ಅಂದ್ರೆ ನನ್ನಂಥ ಮೂರ್ಖ ಇನ್ನೊಬ್ಬರಿಲ್ಲ. ಉದ್ಧವ್ ಠಾಕ್ರೆ ದಾರಿ ತಪ್ಪಿದ್ದಾರೆ ಸರಿದಾರಿಗೆ ಬರಬಹುದು. ಬಿಜೆಪಿ ಜೊತೆ ಇದ್ರೆ ರಾಷ್ಟ್ರೀಯ ಹಿತಾಸಕ್ತಿ ಹೇಳಿಕೊಡುತ್ತೆ. ಕಾಂಗ್ರೆಸ್ ಜೊತೆ ಸೇರಿದಾಗ ಒಡೆದು ಆಳುವ, ದ್ವೇಷ ಹಚ್ಚುವ ಕೆಲಸ ಬಂದುಬಿಡುತ್ತೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರನ್ನು ‌ಕಿಚಾಯಿಸಿದರು.
--
KN_BGM_06_20_Maha_CM_Thakrege_Ravi_Tirugetu_7201786
Last Updated : Dec 20, 2019, 7:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.