ETV Bharat / city

ಚನ್ನರಾಜ್​​ಗೆ ಕಾಂಗ್ರೆಸ್ ಟಿಕೆಟ್ ಬಹುತೇಕ ಖಚಿತ: ಸಹೋದರನ ಜೊತೆ ಹೆಬ್ಬಾಳ್ಕರ್ ಟೆಂಪಲ್ ರನ್ - ಸಹೋದರನ ಜೊತೆ ಹೆಬ್ಬಾಳ್ಕರ್ ಟೆಂಪಲ್ ರನ್

ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಚನ್ನರಾಜ ಹಟ್ಟಿಹೊಳಿ ಕಣಕ್ಕಿಳಿಯಲು ಕೆಪಿಸಿಸಿ ಹಸಿರು ನಿಶಾನೆ ತೋರಿದ್ದು, ಸಹೋದರನೊಂದಿಗೆ ವೀರಭದ್ರೇಶ್ವರ ದೇಗುಲಕ್ಕೆ ತೆರಳಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪೂಜೆ ಸಲ್ಲಿಸಿದ್ದಾರೆ.

ಸಹೋದರನ ಜೊತೆ ಹೆಬ್ಬಾಳ್ಕರ್ ಟೆಂಪಲ್ ರನ್
ಸಹೋದರನ ಜೊತೆ ಹೆಬ್ಬಾಳ್ಕರ್ ಟೆಂಪಲ್ ರನ್
author img

By

Published : Nov 18, 2021, 11:57 AM IST

ಬೆಳಗಾವಿ: ಪರಿಷತ್ ಚುನಾವಣೆಯಲ್ಲಿ ಸಹೋದರ ಚನ್ನರಾಜ್ ಹಟ್ಟಿಹೊಳಿಗೆ ಕಾಂಗ್ರೆಸ್ ‌ಟಿಕೆಟ್ (Congress ticket to Channaraj Hattiholi for Legislative Council Election) ನೀಡುವುದು ಬಹುತೇಕ ಖಚಿತವಾಗುತ್ತಿದ್ದಂತೆಯೇ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Congress MLA Laxmi Hebbalkar) ಸಹೋದರನೊಂದಿಗೆ ಆರಾಧ್ಯದೈವ ವೀರಭದ್ರೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ.

ಸಹೋದರನ ಜೊತೆ ಹೆಬ್ಬಾಳ್ಕರ್ ಟೆಂಪಲ್ ರನ್
ವೀರಭದ್ರೇಶ್ವರ ದೇವಸ್ಥಾನಕ್ಕೆ ಹೆಬ್ಬಾಳ್ಕರ್ ಭೇಟಿ

ತಮ್ಮ ಹುಟ್ಟೂರಾದ ಬೆಳಗಾವಿ ಜಿಲ್ಲೆಯ ಖಾನಾಪುರ ‌ತಾಲೂಕಿನ ಚಿಕ್ಕಹಟ್ಟಿಹೊಳಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಚನ್ನರಾಜ್ ಹಾಗೂ ಹೆಬ್ಬಾಳ್ಕರ್ ಭೇಟಿ (Laxmi Hebbalkar - Channaraj visits Virabhadreshwara temple) ನೀಡಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ರಾಮದುರ್ಗ ತಾಲೂಕಿನ ಗೊಡಚಿ ವೀರಭದ್ರೇಶ್ವರ ಸನ್ನಿಧಾನದಲ್ಲೂ ಪೂಜೆ ಸಲ್ಲಿಸಿದ್ದಾರೆ. ಟೆಂಪಲ್ ರನ್ ಫೋಟೋಗಳನ್ನು ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಹೆಬ್ಬಾಳ್ಕರ್
ರಾಮದುರ್ಗ ಗ್ರಾ.ಪಂ. ಸದಸ್ಯರ ಜೊತೆ ಹೆಬ್ಬಾಳ್ಕರ್ ಸಭೆ

ಇದನ್ನೂ ಓದಿ: Council Election: ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್​ಗೆ ಕಾಂಗ್ರೆಸ್ ಟಿಕೆಟ್, ಘೋಷಣೆಯೊಂದೇ ಬಾಕಿ?

ಡಿಸೆಂಬರ್ 10ರಂದು ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಎರಡು ಸ್ಥಾನಗಳಿಗೆ ವಿಧಾನ ಪರಿಷತ್ ಚುನಾವಣೆ ಘೋಷಣೆ ಆಗಿದೆ. ಕಾಂಗ್ರೆಸ್ ಪಕ್ಷದಿಂದ ಚನ್ನರಾಜ ಹಟ್ಟಿಹೊಳಿ ಕಣಕ್ಕಿಳಿಯಲು ಕೆಪಿಸಿಸಿ ಹಸಿರು ನಿಶಾನೆ ತೋರಿದೆ. ಟೆಂಪಲ್ ರನ್ ಬಳಿಕ ರಾಮದುರ್ಗ ಪಟ್ಟಣದಲ್ಲಿ ಸಹೋದರ ಚನ್ನರಾಜ ಪರ ಲಕ್ಷ್ಮಿ ಹೆಬ್ಬಾಳ್ಕರ್ ಮತಯಾಚನೆ ಮಾಡಿದರು. ರಾಮದುರ್ಗ ತಾಲೂಕು ಗ್ರಾ.ಪಂ. ಸದಸ್ಯರ ಜೊತೆ ಸಭೆ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.