ETV Bharat / city

ಬೈಲಹೊಂಗಲ ಕಂದಾಯ ಇಲಾಖೆ ಕಚೇರಿ ಮೇಲೆ ಎಸಿಬಿ ದಾಳಿ: ಮೂವರ ಬಂಧನ - undefined

ಬೈಲಹೊಂಗಲದ ಕಂದಾಯ ಇಲಾಖೆ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಕಂದಾಯ ನಿರೀಕ್ಷಕ ಸೇರಿ ಮೂವರನ್ನು ಬಂಧಿಸಲಾಗಿದೆ ಹಾಗೂ ಬಂಧಿತರಿಂದ 1.86 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಬೈಲಹೊಂಗಲ ಕಂದಾಯ ಇಲಾಖೆ ಕಚೇರಿ
author img

By

Published : May 22, 2019, 1:59 PM IST

ಬೆಳಗಾವಿ: ಜಿಲ್ಲೆಯ ಬೈಲಹೊಂಗಲದ ಕಂದಾಯ ಇಲಾಖೆ ನಿರೀಕ್ಷಕರ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಕಂದಾಯ ನಿರೀಕ್ಷಕ ಸೇರಿ ಮೂವರನ್ನು ಬಂಧಿಸಲಾಗಿದೆ.

ಕಂದಾಯ ನಿರೀಕ್ಷಕ ಇಬ್ರಾಹಿಂ ಕೊಂಡುನಾಯ್ಕ್ ಹಾಗೂ ಏಜೆಂಟರ್​ಗಳಾದ ದಿಲಾವರ ನದಾಫ್ ಮತ್ತು ದಾದಾಫಿರ್ ತಹಸಿಲ್ದಾರ್ ಬಂಧಿತರು. ಅಲ್ಲದೆ ಬಂಧಿತರಿಂದ 1.86 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ACB raid
ಬೈಲಹೊಂಗಲ ಕಂದಾಯ ಇಲಾಖೆ ಕಚೇರಿ

ಬಂಧಿತರು ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದರು ಎನ್ನುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

Intro:ಬೈಲಹೊಂಗಲ ಕಂದಾಯ ಇಲಾಖೆ ಕಚೇರಿ ಮೇಲೆ ಐಟಿ ದಾಳಿ

ಬೆಳಗಾವಿ:
ಬೈಲಹೊಂಗಲದ ಕಂದಾಯ ಇಲಾಖೆ ನಿರೀಕ್ಷಕರ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಂದಾಯ ಇನ್ಸ್ಪೆಕ್ಟರ್ ಸೇರಿ ಮೂವರನ್ನು ಬಂಧಿಸಲಾಗಿದ್ದು, ಬಂಧಿತರಿಂದ 1.86 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.
ಕಂದಾಯ ನಿರೀಕ್ಷಕ ಇಬ್ರಾಹಿಂ ಕೊಂಡುನಾಯ್ಕ್ ಹಾಗೂ ಏಜೆಂಟರಗಳಾದ ದಿಲಾವರ ನದಾಫ್ ಮತ್ತು ದಾದಾಫಿರ್ ತಹಸಿಲ್ದಾರ್ ಬಂಧಿತರು. 
ಈ ವ್ಯಕ್ತಿಗಳು ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದರು ಎನ್ನುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.
---
KN_BGM_0222_Revenue_Inspector_ACB_Raid_Anil_7201786

KN_BGM_0222_Revenue_Inspector_ACB_Raid_Photo1_Anil

KN_BGM_0222_Revenue_Inspector_ACB_Raid_Photo2_Anil

Body:ಬೈಲಹೊಂಗಲ ಕಂದಾಯ ಇಲಾಖೆ ಕಚೇರಿ ಮೇಲೆ ಐಟಿ ದಾಳಿ

Conclusion:ಬೈಲಹೊಂಗಲ ಕಂದಾಯ ಇಲಾಖೆ ಕಚೇರಿ ಮೇಲೆ ಐಟಿ ದಾಳಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.