ETV Bharat / city

ಲಖನ್ ಜಾರಕಿಹೊಳಿ ಶಾಸಕನಾದರೆ ನಾನೇ ಹೆಚ್ಚು ಖುಷಿ ಪಡುವೆ.. ರೆಬೆಲ್‌ಸ್ಟಾರ್‌ ರಮೇಶ್ ಜಾರಕಿಹೊಳಿ..

ಸತೀಶ್ ಜಾರಕಿಹೊಳಿ ಸುಳ್ಳು ಆರೋಪ‌ ಮಾಡಿ ಗೋಕಾಕ್​ ಕ್ಷೇತ್ರದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಹೋದರ ಲಖನ್ ಜಾರಕಿಹೊಳಿ ಶಾಸಕನಾದರೆ ಹೆಚ್ಚು ನಾನೇ ಖುಷಿ ಪಡುತ್ತೇನೆ. ಆದರೆ, ಸತೀಶ್ ಮಾತು ಕೇಳಿ ಹಾಳಾಗುವುದು ಬೇಡ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಉಪ ಚುನಾವಣೆ ಕುರಿತು ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ
author img

By

Published : Sep 22, 2019, 9:54 PM IST

ಬೆಳಗಾವಿ : ಸತೀಶ್ ಜಾರಕಿಹೊಳಿ ಸುಳ್ಳು ಆರೋಪ‌ ಮಾಡಿ ಗೋಕಾಕ್​ ಕ್ಷೇತ್ರದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಹೋದರ ಲಖನ್ ಜಾರಕಿಹೊಳಿ ಶಾಸಕನಾದರೆ ಹೆಚ್ಚು ನಾನೇ ಖುಷಿ ಪಡುತ್ತೇನೆ. ಆದರೆ, ಸತೀಶ್ ಮಾತು ಕೇಳಿ ಹಾಳಾಗುವುದು ಬೇಡ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಉಪ ಚುನಾವಣೆ ಕುರಿತು ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ..

ಗೋಕಾಕ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಅಳಿಯ ಅಂಬಿರಾವ್ ಪಾಟೀಲ್ ಬಗ್ಗೆ ಸತೀಶ್ ಹತಾಶೆಯಿಂದ ಆರೋಪ ಮಾಡುತ್ತಿದ್ದಾನೆ. ಆದರೆ, ಅಂಬಿರಾವ್ ಕಳೆದ 30 ವರ್ಷಗಳಿಂದ ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದ್ದಾನೆ. ಅಂಬಿರಾವ್ ಬಗ್ಗೆ ಯಾರಾದರೂ ಆರೋಪ ಮಾಡಿದರು, ಅವರನ್ನು ತೆಗೆದು ಹಾಕುತ್ತೇನೆ ಎಂದು ಹೇಳಿದರು.

ಸದ್ಯಕ್ಕೆ ಉಪ ಚುನಾವಣೆ ಬಂದಿದ್ದು, ಅದರ ತಯಾರಿಯಲ್ಲಿ ಇದ್ದೇವೆ. ಸಹೋದರ ಲಖನ್ ಸ್ಪರ್ಧೆ ಮಾಡಿದರೆ ಒಳ್ಳೆಯದು. ಅವನು ಗೆದ್ದರೆ ಹೆಚ್ಚು ಖುಷಿ ಪಡುವ ವ್ಯಕ್ತಿ ನಾನೇ. ಆದರೆ, ಸತೀಶ್ ಜಾರಕಿಹೊಳಿ ಮಾತು ಕೇಳಿ ಅವನು ಹಾಳಾಗುವುದು ಬೇಡ. ಸಹೋದರನಿಗೆ ಒಳ್ಳೆಯದಾಗಲಿ ಎಂದು ರಮೇಶ್ ಶುಭ ಹಾರೈಸಿದರು. ಜಾರಕಿಹೊಳಿ ಸಹೋದರರ ಮಧ್ಯೆ ದಿನದಿಂದ ದಿನಕ್ಕೆ ಮಾತಿನ ಯುದ್ಧ ತೀವ್ರವಾಗಿ ನಡೆಯುತ್ತಿದ್ದು, ರಮೇಶ್ ಸಹೋದರನ ಮೇಲೆ ಕಿಡಿ ಕಾರಿದ್ದಾರೆ. ಸತೀಶ್ ಯಾಕೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಅವನ ಕ್ಷೇತ್ರದಲ್ಲಿ ಪಿಎಗಳ ಹಾವಳಿ ಜಾಸ್ತಿಯಾಗಿದ್ದು, ಕ್ಷೇತ್ರದ ಜನ ಸರಿಯಾದ ಬುದ್ದಿ ಕಲಿಸುವ ಸಮಯ ಬರುತ್ತದೆ ಎಂದು ರಮೇಶ್ ಸಹೋದರನ ಮೆಲೆ ಹರಿಹಾಯ್ದರು.

Intro:ಸಹೋದರ ಲಖನ್ ಶಾಸಕನಾದರೆ ಖುಷಿ ಪಡುತ್ತೇನೆ : ರಮೇಶ್ ಜಾರಕಿಹೊಳಿ

ಬೆಳಗಾವಿ : ಸತೀಶ್ ಜಾರಕಿಹೊಳಿ ಸುಳ್ಳು ಆರೋಪ‌ ಮಾಡಿ ಗೋಕಾಕ ಕ್ಷೇತ್ರದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಹೋದರ ಲಖನ್ ಶಾಸಕನಾದರೆ ಹೆಚ್ಚು ನಾನೇ ಖುಷಿ ಪಡುತ್ತೇನೆ ಆದರೆ ಸತೀಶ್ ಮಾತು ಕೇಳಿ ಹಾಳಾಗುವುದು ಬೇಡ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

Body:ಗೋಕಾಕ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ. ಅಳಿಯ ಅಂಬಿರಾವ್ ಪಾಟೀಲ್ ಬಗ್ಗೆ ಸತೀಶ್ ಹತಾಶೆಯಿಂದ ಆರೋಪ ಮಾಡುತ್ತಿದ್ದಾನೆ. ಆದರೆ ಅಂಬಿರಾವ್ ಕಳೆದ 30 ವರ್ಷಗಳಿಂದ ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದ್ದಾನೆ. ಅಂಬಿರಾವ್ ಬಗ್ಗೆ ಯಾರಾದರು ಒಬ್ಬರು ಆರೋಪ ಮಾಡಿದರು ಅವರನ್ನು ತಗೆದು ಹಾಕುತ್ತೇನೆ ಎಂದು ಹೇಳಿದರು.

ಸಧ್ಯಕ್ಕೆ ಉಪ ಚುನಾವಣೆ ಬಂದಿದ್ದು ಅದರ ತಯಾರಿಯಲ್ಲಿ ಇದ್ದೇವೆ. ಲಖನ್ ಸ್ಪರ್ಧೆ ಮಾಡಿದರೆ ಒಳ್ಳೆಯದು. ಅವನು ಗೆದ್ದರೆ ಹೆಚ್ಚು ಖುಷಿ ಪಡುವ ವ್ಯಕ್ತಿ ನಾನೇ. ಆದರೆ ಸತೀಶ್ ಜಾರಕಿಹೊಳಿ ಮಾತು ಕೇಳಿ ಅವನು ಹಾಳಾಗುವುದು ಬೇಡ. ಸಹೋದರನಿಗೆ ಒಳ್ಳೆಯದಾಗಲಿ ಎಂದು ರಮೇಶ್ ಶುಭ ಹಾರೈಸಿದರು.

Conclusion:ಜಾರಕಿಹೊಳಿ ಸಹೋದರರ ಮಧ್ಯೆ ದಿನದಿಂದ ದಿನಕ್ಕೆ ಮಾತಿನ ಯುದ್ಧ ತೀವ್ರವಾಗಿ ನಡೆಯುತ್ತಿದ್ದು, ರಮೇಶ್ ಸಹೋದರನ ಮೇಲೆ ಕಿಡಿ ಕಾರಿದ್ದಾರೆ. ಸತೀಶ್ ಯಾಕೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಲ್ಲ. ಅವನ ಕ್ಷೇತ್ರದಲ್ಲಿ ಪಿಎಗಳ ಹಾವಳಿ ಜಾಸ್ತಿ ಯಾಗಿದ್ದು ಕ್ಷೇತ್ರದ ಜನ ಸರಿಯಾದ ಬುದ್ದಿ ಕಲಿಸುವ ಸಮಯ ಬರುತ್ತದೆ ಎಂದು ರಮೇಶ್ ಸಹೋದರನ ಮೆಲೆ ಹರಿಹಾಯ್ದರು.

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.