ETV Bharat / city

ಬೆಳಗಾವಿ ಜಲ ಪ್ರವಾಹಕ್ಕೆ ಕೊಚ್ಚಿ ಹೋದ ಶೈಕ್ಷಣಿಕ ದಾಖಲೆಗಳು: ವಿದ್ಯಾರ್ಥಿಗಳು ಕಂಗಾಲು - ಜಲ ಪ್ರವಾಹಕ್ಕೆ ಕೊಚ್ಚಿ ಹೋದ ಶೈಕ್ಷಣಿಕ ದಾಖಲೆಗಳು

ಒಂದೆಡೆ ಬೆಳಗಾವಿಯ ಜನರು ಭೀಕರ ಪ್ರವಾಹದಿಂದ ಮನೆ-ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದರೆ, ಇನ್ನೊಂದೆಡೆ ವಿದ್ಯಾರ್ಥಿಗಳು ಕಷ್ಟ ಪಟ್ಟು ಓದಿ ಸಂಪಾದಿಸಿದ್ದ ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ಕಳೆದುಕೊಂಡು‌ ಕಂಗಾಲಾಗಿದ್ದಾರೆ.

ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ಕಳೆದುಕೊಂಡು‌ ವಿದ್ಯಾರ್ಥಿಗಳು ಕಂಗಾಲು
author img

By

Published : Aug 17, 2019, 12:04 PM IST

ಬೆಳಗಾವಿ: ಜಲ ಪ್ರವಾಹಕ್ಕೆ ಕುಂದಾನಗರಿ‌ ಜನತೆ ಬೆಳೆ, ಮನೆ, ಆಸ್ತಿ‌ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇನ್ನು ಸಾವಿರಾರು ‌ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಮಾಣ ಪತ್ರಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಇದರಿಂದ ವಿದ್ಯಾರ್ಥಿಗಳಿಗೆ ದಿಕ್ಕು ತೋಚದಂತಾಗಿದೆ.

ಅಬ್ಬರದ ಪ್ರವಾಹಕ್ಕೆ ಜಿಲ್ಲೆಯ 300 ಕ್ಕೂ ಅಧಿಕ ಗ್ರಾಮಗಳು ಮುಳುಗಡೆ ಆಗಿವೆ. ಮನೆಯಲ್ಲಿದ್ದ ಪೀಠೋಪಕರಣ, ‌ಟಿವಿ, ಫ್ರಿಡ್ಜ್‌ ಜತೆಗೆ ವಿದ್ಯಾರ್ಥಿಗಳು ಕಷ್ಟ ಪಟ್ಟು ಓದಿ ಸಂಪಾದಿಸಿದ್ದ ಎಸ್ಎಸ್ಎಲ್​ಸಿ, ಪಿಯುಸಿ, ಡಿಗ್ರಿ ಹಾಗೂ ಸ್ನಾತಕೋತ್ತರ ‌ಪದವಿ ಪ್ರಮಾಣ ಪತ್ರಗಳು ಪ್ರವಾಹಕ್ಕೆ ‌ಕೊಚ್ಚಿ ಹೋಗಿವೆ.

ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ಕಳೆದುಕೊಂಡು‌ ವಿದ್ಯಾರ್ಥಿಗಳು ಕಂಗಾಲು

ಕಡು ಬಡತನದಲ್ಲಿ ಸಾಲಸೂಲ ಮಾಡಿ ಓದಿ ಸಂಪಾದಿಸಿದ್ದ ದಾಖಲೆ ಪತ್ರಗಳನ್ನು ಕಳೆದುಕೊಂಡು ಹಲವು ವಿದ್ಯಾರ್ಥಿಗಳು ಇದೀಗ ಕಣ್ಣೀರು ಹಾಕುತ್ತಿದ್ದಾರೆ. ನಕಲಿ ದಾಖಲೆ ಪ್ರಮಾಣಪತ್ರ ಪಡೆಯಲು ಸಹ ಹಣವಿಲ್ಲದೆ ನಿರಾಶ್ರಿತ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ನೆರೆಯಿಂದಾಗಿ ಕಳೆದುಕೊಂಡ ಸೂರಿನ ಜತೆಗೆ ಪ್ರಮಾಣ ಪತ್ರಗಳನ್ನು ಕೊಡಿಸುವಂತೆ ವಿದ್ಯಾರ್ಥಿಗಳು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.

ಎಲ್ಲ ಪ್ರಮಾಣಪತ್ರಗಳೂ ನೀರುಪಾಲಾದ ಕಾರಣ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಲು ಮತ್ತು ಖಾಸಗಿ ಕಂಪನಿಗಳಲ್ಲಿ ಕೆಲಸಕ್ಕೆ ಸೇರಲು ಆಗುತ್ತಿಲ್ಲ ಎಂದು ಉದ್ಯೋಗಾಕಾಂಕ್ಷಿಗಳು ಅಳಲು ತೋಡಿಕೊಂಡಿದ್ದಾರೆ.

Intro:
ಬೆಳಗಾವಿ:
ಪ್ರಚಂಡ ಜಲ ಪ್ರವಾಹಕ್ಕೆ ಕುಂದಾನಗರಿ‌ ಜನತೆ ಬೆಳೆ, ಮನೆ, ಆಸ್ತಿ‌ ಕಳೆದುಕೊಂಡಿದ್ದಾರೆ. ಅಷ್ಟೇ ‌ಅಲ್ಲದೇ ಸಾವಿರಾರು ‌ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ಕಳೆದುಕೊಂಡು‌ ನೋವು ಅನುಭವಿಸುತ್ತಿದ್ದಾರೆ.
ಅಬ್ಬರದ ಪ್ರವಾಹಕ್ಕೆ ಜಿಲ್ಲೆಯ ೩೦೦ ಕ್ಕೂ ಅಧಿಕ ಗ್ರಾಮಗಳು ಮುಳುಗಡೆ ಆಗಿದ್ದವು. ಮನೆಯಲ್ಲಿದ್ದ ಪೀಠೋಪಕರಣ, ‌ಟಿವಿ, ಪ್ರಿಡ್ಜ್‌ ಜತೆಗೆ ವಿದ್ಯಾರ್ಥಿಗಳು ಕಷ್ಟ ಪಟ್ಟು ಓದಿ ಸಂಪಾದಿಸಿದ ಎಸ್ಎಸ್ಎಲ್ಸಿ, ಪಿಯುಸಿ, ಡಿಗ್ರಿ ಹಾಗೂ ಸ್ನಾತಕೋತ್ತರ ‌ಪದವಿ ಪ್ರಮಾಣ ಪತ್ರಗಳು ಪ್ರವಾಹಕ್ಕೆ ‌ಕೊಚ್ಚಿ ಹೋಗಿವೆ.
ಕಡು ಬಡತನದಲ್ಲಿ ಸಾಲಸೂಲ ಮಾಡಿ ಓದಿ ಸಂಪಾದಿಸಿದ್ದ ದಾಖಲೆ ಪತ್ರಗಳನ್ನು ಕಳೆದುಕೊಂಡು ಹಲವು ವಿದ್ಯಾರ್ಥಿಗಳು ಇದೀಗ ಕಣ್ಣೀರು ಹಾಕುತ್ತಿದ್ದಾರೆ.
ಮನೆ ಕಳೆದುಕೊಂಡ ಬೀದಿಗೆ ಬಂದ ಈ ವಿದ್ಯಾರ್ಥಿಗಳ ಭವಿಷ್ಯ ಕೂಡ ಅತಂತ್ರವಾಗಿದೆ. ಪ್ರಮಾಣ ಪತ್ರ ಇಲ್ಲದೆ ದಿಕ್ಕು ತೋಚದೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ನಕಲಿ ದಾಖಲೆ ಪ್ರಮಾಣಪತ್ರ ಪಡೆಯಲು ಹಣವಿಲ್ಲದೆ ನಿರಾಶ್ರಿತ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ .
ಬೆಳಗಾವಿ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ನೆರೆಗೆ ಕಳೆದುಕೊಂಡ ಸೂರು ಜತೆಗೆ ಪ್ರಮಾಣ ಪತ್ರಗಳನ್ನು ಕೊಡಿಸುವಂತೆ ವಿದ್ಯಾರ್ಥಿಗಳು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಎಲ್ಲ ಪ್ರಮಾಣಪತ್ರಗಳು ನೀರುಪಾಲಾದ ಕಾರಣ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಲು ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸಕ್ಕೆ ಸೇರಲು ಆಗುತ್ತಿಲ್ಲ ಎನ್ನುವುದು ಉದ್ಯೋಗಾಕಾಂಕ್ಷಿಗಳ ಅಳಲು. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂಬ ಆಗ್ರಹಗಳು ಕೇಳಿ ಬರುತ್ತಿವೆ.
---
KN_BGM_01_17_Flood_education_documents_Missing_7201786Body:

KN_BGM_01_17_Flood_education_documents_Missing_7201786Conclusion:

KN_BGM_01_17_Flood_education_documents_Missing_7201786
ETV Bharat Logo

Copyright © 2025 Ushodaya Enterprises Pvt. Ltd., All Rights Reserved.