ETV Bharat / city

ಕೈ ಮುಗಿತಿವಿ, ನಾಮಪತ್ರ ಹಿಂಪಡೆಯಬೇಡಿ ಎಂದು ಕಾಲಿಗೆರಗಿದ ಪೂಜಾರಿ ಅಭಿಮಾನಿಗಳು!

ಕೈ ಮುಗಿತಿವಿ... ನಾಮಪತ್ರ ಮಾತ್ರ ಹಿಂಪಡೆಯಬೇಡಿ ಎಂದು ಗೋಗರೆಯುತ್ತಾ ಕಣ್ಣೀರು ಹಾಕಿದ ಅಶೋಕ್​ ಪೂಜಾರಿ ಅಭಿಮಾನಿಗಳು.

author img

By

Published : Nov 21, 2019, 3:32 PM IST

ನಾಮಪತ್ರ ವಾಪಸ್​ ಪಡೆಯದಂತೆ ಒತ್ತಾಯ

ಬೆಳಗಾವಿ: ಕೈ ಮುಗಿತಿವಿ... ನಾಮಪತ್ರ ಮಾತ್ರ ಹಿಂಪಡೆಯಬೇಡಿ. ಹಾಗೇನಾದರೂ ಮಾಡಿದರೆ ವಿಷ ಕುಡಿತೀವಿ. ಆಗ ನಮ್ಮ ಹೆಣದ ಮೇಲೆ ದಾಟಿ ಹೋಗಿ ಎಂದು ಅಭಿಮಾನಿಗಳು ಬೇಡಿಕೊಂಡ ಪ್ರಸಂಗ ನಡೆಯಿತು.

ಹೀಗೆ ಗೋಗರೆಯುತ್ತಾ ಗೋಕಾಕ್​ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರನ್ನು ಕಾರ್ಯಕರ್ತರು ಪರಿಪರಿಯಾಗಿ ಬೇಡಿಕೊಂಡ ಘಟನೆ ನಗರದ ಅಂಬಿಗೇರ ಗಲ್ಲಿಯಲ್ಲಿರುವ ಜ್ಞಾನ ಮಂದಿರದಲ್ಲಿ ನಡೆದಿದೆ.

ನಾಮಪತ್ರ ವಾಪಸ್​ ಪಡೆಯದಂತೆ ಕಾಲಿಗೆ ಬಿದ್ದ ಅಭಿಮಾನಿ

ನಗರದ ಎನ್ಎಸ್​​ಎಫ್ ಮೈದಾನದಲ್ಲಿ ಸಭೆ ಸೇರಿದ ಬಿಜೆಪಿ ಮುಖಂಡರು, ಅಶೋಕ ಪೂಜಾರಿ ಮನವೊಲಿಕೆಯ ನಿರ್ಧಾರ ಕೈಗೊಂಡರು. ಬಿಜೆಪಿ ಹಿರಿಯ ನಾಯಕ ಉಮೇಶ್​ ಕತ್ತಿಗೆ ಪೂಜಾರಿ ಮನವೊಲಿಸುವ ಜವಾಬ್ದಾರಿ ವಹಿಸಲಾಗಿತ್ತು.‌ ಸಭೆ ಬಳಿಕ ಕತ್ತಿ ನೇರವಾಗಿ ಪೂಜಾರಿ ಮನೆಗೆ ಆಗಮಿಸಿದರು.

ಈ‌ ವಿಷಯ ತಿಳಿದ ಅಭಿಮಾನಿಗಳು ಅಶೋಕ್​ ಪೂಜಾರಿ ಅವರನ್ನು ಜ್ಞಾನ ಮಂದಿರದಲ್ಲಿ ಹಿಡಿದಿಟ್ಟುಕೊಂಡರು. ಅಲ್ಲದೆ, ಪೂಜಾರಿಗೆ ಬಿಜೆಪಿ ನಾಯಕರ ಭೇಟಿಗೆ ಅವಕಾಶ ನೀಡಲಿಲ್ಲ. ಬಿಜೆಪಿ ಕುತಂತ್ರಕ್ಕೆ ಬಲಿಯಾಗದಂತೆ ಕಣ್ಣೀರಿಟ್ಟರು. ಅಭಿಮಾನಿಗಳ ರೋದನೆ ಕಂಡು ಪೂಜಾರಿಯೂ ಕಣ್ಣೀರು ಹಾಕಿದರು.

Intro:
ಬೆಳಗಾವಿ:
ಕೈ ಮುಗಿತಿವಿ.. ಆದ್ರೆ ನಾಮಪತ್ರ ಮಾತ್ರ ಹಿಂಪಡೆಯಬೇಡಿ. ನಾಮಪತ್ರ ಹಿಂಪಡೆಯುವುದಾದ್ರೆ ನಾವೇ ವಿಷ ಕುಡಿತಿವಿ. ಬೇಕಾದ್ರೆ ನಮ್ಮ ಹೆಣದ ಮೇಲೆ ದಾಟಿ ಹೋಗಿ...
ಹೀಗೇ ಗೋಗರೆಯುತ್ತಲೇ ಗೋಕಾಕ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿಗೆ ಕಾರ್ಯಕರ್ತರು ಮುತ್ತಿಗೆ ಹಾಕಿದ ಘಟನೆ ನಗರದ ಅಂಬಿಗೇರ ಗಲ್ಲಿಯಲ್ಲಿರುವ ಜ್ಞಾನಮಂದಿರದಲ್ಲಿ ನಡೆದಿದೆ.
ನಗರದ ಎನ್ಎಸ್ ಎಫ್ ಮೈದಾನದಲ್ಲಿ ಸಭೆ ಸೇರಿದ ಬಿಜೆಪಿ ಮುಖಂಡರು ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಮನವೊಲಿಕೆಯ ನಿರ್ಧಾರ ಕೈಗೊಳ್ಳಲಾಯಿತು. ಬಿಜೆಪಿ ಹಿರಿಯ ನಾಯಕ ಉಮೇಶ ಕತ್ತಿಗೆ ಪೂಜಾರಿ ಮನವೊಲಿಸುವ ಜವಾಬ್ದಾರಿ ವಹಿಸಲಾಗಿತ್ತು.‌ ಸಭೆ ಬಳಿಕ ಕತ್ತಿ ನೇರವಾಗಿ ಪೂಜಾರಿ ಮನೆಗೆ ಆಗಮಿಸಿದರು. ಈ‌ ವಿಷಯ ತಿಳಿದ ಪೂಜಾರಿ ಅಭಿಮಾನಿಗಳು ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿಯವರನ್ನು ಜ್ಞಾನಮಂದಿರದಲ್ಲಿ ಹಿಡಿದಿಟ್ಟುಕೊಂಡರು. ಗೋಕಾಕ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿಗೆ ಬಿಜೆಪಿ ನಾಯಕರ ಭೇಟಿಗೆ ಅಭಿಮಾನಿಗಳು ಅವಕಾಶ ನೀಡಲಿಲ್ಲ. ಬಿಜೆಪಿ ಕುತಂತ್ರಕ್ಕೆ ಬಲಿಯಾಗದಂತೆ ಅಭಿಮಾನಿಗಳು‌ ಕಣ್ಣೀರಿಟ್ಟರು.
ಅಭಿಮಾನಿಗಳ ರೋಧನೆ ಕಂಡು ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಕೂಡ ಕಣ್ಣೀರಾಕಿದರು..
--
KN_BGM_04_21_Pujari_Muttige_7201786
Body:

Conclusion:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.