ETV Bharat / city

ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಿದ ಶಶಿ ಸಿದ್ನಾಳ ಫೌಂಡೇಷನ್.. - Flood latest news

ನೆರೆ ಸಂತ್ರಸ್ತರಿಗೆ ಬೆಳಗಾವಿಯ ಶಶಿ ಸಿದ್ನಾಳ ಫೌಂಡೇಷನ್ ವತಿಯಿಂದ ಅಗತ್ಯ ವಸ್ತುಗಳು ಒಳಗೊಂಡ ಕಿಟ್​ಗ​ಳನ್ನು ವಿತರಿಸಲಾಯಿತು.

distribute-the-kit-to-flood-residents
author img

By

Published : Oct 8, 2019, 7:26 PM IST

ಬೆಳಗಾವಿ: ಗೋಕಾಕ್​​ ನಗರದ ನೆರೆ ಸಂತ್ರಸ್ತರಿಗೆ ಬೆಳಗಾವಿಯ ಬಿಜೆಪಿಯ ಯುವ ಮುಖಂಡ ದಿಗ್ವಿಜಯ ಸಿದ್ನಾಳ ನೇತೃತ್ವದಲ್ಲಿ ಶಶಿ ಸಿದ್ನಾಳ ಫೌಂಡೇಷನ್ ವತಿಯಿಂದ ಅಗತ್ಯ ವಸ್ತುಗಳು ಒಳಗೊಂಡ ಕಿಟ್​ಗ​ಳನ್ನು ವಿತರಿಸಲಾಯಿತು.

ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಹೊದಿಕೆ, ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳನ್ನು ಒಳಗೊಂಡ 355 ಕಿಟ್​ಗಳನ್ನು ಸಂತ್ರಸ್ತರಿಗೆ ನೀಡಲಾಯಿತು.

ಸಂತ್ರಸ್ತರಿಗೆ ಕಿಟ್​ ವಿತರಣೆ..

ಘಟಪ್ರಭಾ ನದಿ ಪ್ರವಾಹಕ್ಕೆ ಗೋಕಾಕ್ ಹಾಗೂ ಸುತ್ತಮುತ್ತಲಿನ ನೂರಾರು ಕುಟುಂಬ ಮನೆ ಕಳೆದುಕೊಂಡಿದ್ದು, ಈ ಎಲ್ಲ ಕುಟುಂಬಗಳು ಗೋಕಾಕಿನ ಪರಿಹಾರ ಕೇಂದ್ರದ ಆಶ್ರಯ ಪಡೆದಿವೆ.

Intro:ಬೆಳಗಾವಿ:
ಗೋಕಾಕ ನಗರದ ನೆರೆ ಸಂತ್ರಸ್ತರಿಗೆ ಬೆಳಗಾವಿಯ ಶಶಿ ಸಿದ್ನಾಳ ಫೌಂಡೇಶನ್ ವತಿಯಿಂದ ಅಗತ್ಯ ವಸ್ತುಗಳು ಒಳಗೊಂಡ ಪಾಕೇಟ್ ಹಂಚಲಾಯಿತು.
ಬಿಜೆಪಿ ಯುವ ಮುಖಂಡ ದಿಗ್ವಿಜಯ ಸಿದ್ನಾಳ ನೇತೃತ್ವದಲ್ಲಿ ಫೌಂಡೇಶನ್ ಸಿಬ್ಬಂದಿ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದರು. ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ದಿಗ್ವಿಜಯ ಸಿದ್ನಾಳ ಅವರು ಸಾಂತ್ವಾನ ಹೇಳಿ ಧೈರ್ಯ ತುಂಬಿದರು.
ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಹೊದಿಕೆ, ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳನ್ನು ಒಳಗೊಂಡ ೩೫೫ ಕಿಟ್ ಗಳನ್ನು ಶಶಿ ಸಿದ್ನಾಳ ಫೌಂಡೇಶನ್ ವತಿಯಿಂದ ಸಂತ್ರಸ್ತರಿಗೆ ನೀಡಲಾಯಿತು.
ಘಟಪ್ರಭಾ ನದಿ ಪ್ರವಾಹಕ್ಕೆ ಗೋಕಾಕ ಹಾಗೂ ಸುತ್ತಮುತ್ತಲಿನ ನೂರಾರು ಕುಟುಂಬ ಮನೆ ಕಳೆದುಕೊಂಡಿವೆ. ಈ ಎಲ್ಲ ಕುಟುಂಬಗಳು ಗೋಕಾಕಿನ ಪರಿಹಾರ ಕೇಂದ್ರದ ಆಶ್ರಯ ಪಡೆದಿದ್ದಾರೆ.
--
KN_BGM_02_8_Santrastarige_Neravu_7201786

Body:ಬೆಳಗಾವಿ:

Conclusion:ಬೆಳಗಾವಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.