ETV Bharat / city

ಮೊರಬ ಗ್ರಾಮದಲ್ಲಿ ಅಖಿಲ ಭಾರತ ಗೃಹರಕ್ಷಕ ದಳ ದಿನಾಚಾರಣೆ - ಚಿಕ್ಕೋಡಿ ಗೃಹರಕ್ಷಕದಳ ದಿನಾಚರಣೆ ಸುದ್ದಿ

ಮೊರಬ ಗ್ರಾಮದ ಶ್ರೀ ಹೆಚ್. ಡಿ ಕುಮಾರಸ್ವಾಮಿ ಶಾಲಾ ಆವರಣದಲ್ಲಿ ಅಖಿಲ ಭಾರತ ಗೃಹರಕ್ಷಕ ದಳ ದಿನಚಾರನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಾಧನೆಗೈದ ಪೊಲೀಸರಿಗೆ ಸನ್ಮಾನ ಮಾಡುವ ಮೂಲಕ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

chikkodi-moraba-home-guard-day-celebration-news
ಅಖಿಲ ಭಾರತ ಗೃಹರಕ್ಷಕ ದಳ ದಿನಾಚಾರಣೆ
author img

By

Published : Dec 29, 2019, 12:34 PM IST

ಚಿಕ್ಕೋಡಿ: ಅಖಿಲ ಭಾರತ ಗೃಹರಕ್ಷಕ ದಳ ದಿನಾಚಾರಣೆಯನ್ನು ಬೆಳಗಾವಿ ಗೃಹರಕ್ಷಕ ದಳದ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ ಆಚರಿಸಲಾಯಿತು.

ಗ್ರಾಮದ ಶ್ರೀ ಹೆಚ್. ಡಿ ಕುಮಾರಸ್ವಾಮಿ ಶಾಲಾ ಆವರಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಾಧನೆಗೈಡ ಪೊಲೀಸರಿಗೆ ಸನ್ಮಾನ ಮಾಡುವ ಮೂಲಕ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

ಮೊರಬ ಗ್ರಾಮದಲ್ಲಿ ಅಖಿಲ ಭಾರತ ಗೃಹರಕ್ಷಕ ದಳ ದಿನಾಚಾರಣೆ ಆಚರಣೆ

ಕಾರ್ಯಕ್ರಮದಲ್ಲಿ ಅಥಣಿ ಡಿವೈಎಸ್​ಪಿ ಎಸ್. ವಿ. ಗಿರೀಶ್​, ರಾಯಭಾಗ ತಹಶಿಲ್ದಾರ ಚಂದ್ರಕಾಂತ ಭಜಂತ್ರಿ ಹಾಗೂ ರಾಯಭಾಗ ಸಿಪಿಐ ಕೆ. ಎಸ್. ಹಟ್ಟಿ, ಕುಡಚಿ ಪಿಎಸ್​ಐ ಶಿರಾಜ ಧರಿಗೋನ, ಹಾರೂಗೇರಿ ಪಿಎಸ್ಐ ಯಮನಪ್ಪ ಮಾಂಗ, ರಾಯಭಾಗ ಪಿಎಸ್​ಐ ಗಜಾನನ ನಾಯಕ ಸೇರಿದಂತೆ ಜಿಲ್ಲಾ ಕಮಾಂಡೆಂಟ್ ಕಿರಣ ರುದ್ರಾ ನಾಯಕ ಉಪಸ್ಥಿತರಿದ್ದರು.

Intro:ಮೊರಬ ಗ್ರಾಮದಲ್ಲಿ ಅಖಿಲ ಭಾರತ ಗೃಹರಕ್ಷಕದಳಾ ದಿನಾಚಾರಣೆ ಆಚರಣೆ
Body:
ಚಿಕ್ಕೋಡಿ :

ಕರ್ನಾಟಕ ಸರಕಾರ ಅಖಿಕ ಭಾರತ ಗೃಹರಕ್ಷಕದಳಾ ದಿನಾಚಾರಣೆಯನ್ನು ಬೆಳಗಾವಿ ಗೃಹರಕ್ಷಕದಳ ಇವರ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಮೊರಬ ಗ್ರಾಮದಲ್ಲಿ ಆಚರಿಸಲಾಯಿತು.

ಮೊರಬ ಗ್ರಾಮದ ಕನಕ ವೃತ್ತದಿಂದ ಗ್ರಾಮದ ಬೀದಿಗಳಲ್ಲಿ ಪತ ಸಂಚಲನವನ್ನು ಮಾಡುವುದರ ಮೂಲಕ ಶ್ರೀ ಹೆಚ್.ಡಿ ಕುಮಾರಸ್ವಾಮಿ ಶಾಲಾ ಆವರಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಸಾಧನೆ ಮಾಡಿದ ಪೋಲಿಸರಿಗೆ ಸನ್ಮಾನ ಮಾಡುವ ಮುಖಾಂತರ ಸತ್ಕಾರ ಮಾಡಿ ನೆನಪಿಗೆ ಕಾಣಿಕೆಯನ್ನು ಕೊಟ್ಟು ಗೌರವಿಸಿಲಾಗಿತು.

ಇನ್ನು ಈ ಕಾರ್ಯಕ್ರಮದಲ್ಲಿ ಅಥಣಿ DYSP ಎಸ್.ವಿ.ಗಿರೀಶ, ರಾಯಭಾಗ ತಹಶೀಲ್ದಾರ ಚಂದ್ರಕಾಂತ ಭಜಂತ್ರಿ ಹಾಗೂ ರಾಯಭಾಗ CPI ಕೆ.ಎಸ್.ಹಟ್ಟಿ ಕುಡಚಿ PSI ಶಿರಾಜ ಧರಿಗೋನ, ಹಾರೂಗೇರಿ PSI ಯಮನಪ್ಪ ಮಾಂಗ ಸೇರಿದಂತೆ ರಾಯಭಾಗ PSI ಗಜಾನನ ನಾಯಕ ಸೇರಿದಂತೆ ಜಿಲ್ಲಾ ಕಮಾಂಡೆಂಟ್ ಕಿರಣ ರುದ್ರಾ ನಾಯಕ ಉಪಸ್ಥಿತರಿದ್ದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.