ETV Bharat / city

ಬೆಳಗಾವಿ ಬಸ್​​ ಡಿಪೊದಲ್ಲೇ ಕಂಡಕ್ಟರ್​​ ನೇಣಿಗೆ ಶರಣು...! - sucide

ಕರ್ತವ್ಯ ನಿಯೋಜನೆಗೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಬಸ್​ ಡಿಪೋದಲ್ಲೇ ಕಂಡಕ್ಟರ್​ವೋರ್ವ ನೇಣಿಗೆ ಶರಣಾಗಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

bus conductor
author img

By

Published : Jul 7, 2019, 11:55 AM IST

ಬೆಳಗಾವಿ: ನಗರದ ಕೆಎಸ್ಆರ್ ಟಿಸಿ 2ನೇ ಡಿಪೊದಲ್ಲೇ ಬಸ್ ನಿರ್ವಾಹಕ(ಕಂಡಕ್ಟರ್​) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಲೂಕಿನ ಕೇದನೂರು‌ ಗ್ರಾಮದ ಆನಂದ ಹರಿಜನ (55) ಆತ್ಮಹತ್ಯೆಗೆ ಶರಣಾಗಿರುವ ಕಂಡಕ್ಟರ್​​.

ಆತ್ಮಹತ್ಯೆಗೆ ಶರಣಾಗಿರುವ ಬಸ್ ನಿರ್ವಾಹಕ
ಇತ್ತೀಚಿಗೆ ಆನಂದ ಹರಿಜನ ಅವರನ್ನು ಹುಬ್ಬಳ್ಳಿಗೆ ವರ್ಗಾವಣೆ ಮಾಡಲಾಗಿತ್ತು.‌ ಆದರೆ, ಕರ್ತವ್ಯ ನಿಯೋಜನೆಗೆ ಹಿರಿಯ ಅಧಿಕಾರಿಗಳು ಸತಾಯಿಸುತ್ತಿದ್ದರು ಎನ್ನಲಾಗ್ತಿದೆ. ಅಧಿಕಾರಿಗಳ ವರ್ತನೆಗೆ ಬೇಸತ್ತು ನಿರ್ವಾಹಕ ಆನಂದ ಹರಿಜನ ನೇಣಿಗೆ ಕೊರಳೊಡ್ಡಿದ್ದಾರೆ. ಸ್ಥಳಕ್ಕೆ ಮಾರ್ಕೆಟ್ ಠಾಣೆಯ ಪೊಲೀಸರು ಹಾಗೂ ಸಾರಿಗೆ ಅಧಿಕಾರಿಗಳು ಭೇಟಿ‌‌ ನೀಡಿದ್ದರು. ಈ ಕುರಿತು ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಬೆಳಗಾವಿ:
ನಗರದ ಕೆಎಸ್ಆರ್ ಟಿಸಿ 2ನೇ ಡಿಪೊದಲ್ಲೇ ಬಸ್ ನಿರ್ವಾಹಕ (ಕಂಡಕ್ಟರ್) ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗಾವಿ ತಾಲೂಕಿನ ಕೇದನೂರು‌ ಗ್ರಾಮದ ಆನಂದ ಹರಿಜನ (೫೫) ಆತ್ಮಹತ್ಯೆಗೆ ಶರಣಾದ ದುರ್ದೈವಿ.
ಇತ್ತೀಚಿಗೆ ಆನಂದ ಹರಿಜನ ಅವರನ್ನು ಹುಬ್ಬಳ್ಳಿಗೆ ವರ್ಗ ಮಾಡಲಾಗಿತ್ತು.‌ ಆದರೆ ಕರ್ತವ್ಯ ನಿಯೋಜನೆಗೆ ಹಿರಿಯ ಅಧಿಕಾರಿಗಳು ಸತಾಯಿಸುತ್ತಿದ್ದರು ಎನ್ನಲಾಗಿದೆ. ಅಧಿಕಾರಿಗಳ ವರ್ತನೆಗೆ ಬೇಸತ್ತು ನಿರ್ವಾಹಕ ಆನಂದ ಹರಿಜನ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸ್ಥಳಕ್ಕೆ ಮಾರ್ಕೆಟ್ ಠಾಣೆಯ ಪೊಲೀಸರು ಹಾಗೂ ಸಾರಿಗೆ ಅಧಿಕಾರಿಗಳು ಭೇಟಿ‌‌ ನೀಡಿದ್ದಾರೆ. ಈ ಕುರಿತು ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
---
KN_BGM_01_07_Bus_Conductor_Sucide_7201786

KN_BGM_01_07_Bus_Conductor_Sucide_Visual_1

KN_BGM_01_07_Bus_Conductor_Sucide_Visual_2Body:ಬೆಳಗಾವಿ:

KN_BGM_01_07_Bus_Conductor_Sucide_Visual_2Conclusion:ಬೆಳಗಾವಿ:
ನಗರದ ಕೆಎಸ್ಆರ್ ಟಿಸಿ 2ನೇ ಡಿಪೊದಲ್ಲೇ ಬಸ್ ನಿರ್ವಾಹಕ (ಕಂಡಕ್ಟರ್) ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗಾವಿ ತಾಲೂಕಿನ ಕೇದನೂರು‌ ಗ್ರಾಮದ ಆನಂದ ಹರಿಜನ (೫೫) ಆತ್ಮಹತ್ಯೆಗೆ ಶರಣಾದ ದುರ್ದೈವಿ.
ಇತ್ತೀಚಿಗೆ ಆನಂದ ಹರಿಜನ ಅವರನ್ನು ಹುಬ್ಬಳ್ಳಿಗೆ ವರ್ಗ ಮಾಡಲಾಗಿತ್ತು.‌ ಆದರೆ ಕರ್ತವ್ಯ ನಿಯೋಜನೆಗೆ ಹಿರಿಯ ಅಧಿಕಾರಿಗಳು ಸತಾಯಿಸುತ್ತಿದ್ದರು ಎನ್ನಲಾಗಿದೆ. ಅಧಿಕಾರಿಗಳ ವರ್ತನೆಗೆ ಬೇಸತ್ತು ನಿರ್ವಾಹಕ ಆನಂದ ಹರಿಜನ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸ್ಥಳಕ್ಕೆ ಮಾರ್ಕೆಟ್ ಠಾಣೆಯ ಪೊಲೀಸರು ಹಾಗೂ ಸಾರಿಗೆ ಅಧಿಕಾರಿಗಳು ಭೇಟಿ‌‌ ನೀಡಿದ್ದಾರೆ. ಈ ಕುರಿತು ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
---
KN_BGM_01_07_Bus_Conductor_Sucide_7201786

KN_BGM_01_07_Bus_Conductor_Sucide_Visual_1

KN_BGM_01_07_Bus_Conductor_Sucide_Visual_2
ETV Bharat Logo

Copyright © 2025 Ushodaya Enterprises Pvt. Ltd., All Rights Reserved.